ಹಸಿರು ಯೋಧರು - 13
Thursday, June 10, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸುಜಿತ್ ಎಸ್ ಪೂಜಾರಿ ತರಗತಿ :10
ಶಾಲೆ : ಸರಕಾರಿ ಹೈಸ್ಕೂಲ್ ಮೂಡುಮಾರ್ನಾಡ್
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾದಾಮಿ ಗಿಡ
ಬಾದಾಮಿ ಮರವು ಪತನಶೀಲ ಮರವಾಗಿದೆ (ಇದು ಎಲೆಗಳನ್ನು ಕಾಲೋಚಿತವಾಗಿ ಕಳೆದುಕೊಳ್ಳುತ್ತದೆ) ಸರಾಸರಿ ಎತ್ತರ 20 ಅಡಿ (6 ಮೀಟರ್). ಇದು ರೊಸಾಸೀ ಕುಟುಂಬಕ್ಕೆ ಸೇರಿದೆ.
ಬಾದಾಮಿ ಮರವನ್ನು ಅದರ ಹಣ್ಣು, ಬಾದಾಮಿಗಾಗಿ ಬೆಳೆಸಲಾಗುತ್ತದೆ. ಸಿಹಿ ಬಾದಾಮಿ (ಕರ್ನಲ್) ಅನ್ನು ಸರಳವಾಗಿ ತಿನ್ನಬಹುದು ಅಥವಾ ಸಿಹಿತಿಂಡಿ ಮತ್ತು ಮಿಠಾಯಿಗಳಲ್ಲಿ (ಸಕ್ಕರೆ ಬಾದಾಮಿ, ಪೇಸ್ಟ್ರಿ, ಬಾದಾಮಿ ಹಾಲು) ಘಟಕಾಂಶವಾಗಿ ಬಳಸಬಹುದು. ಇದಲ್ಲದೆ, ಕಹಿ ಬಾದಾಮಿಯನ್ನು ಬಾದಾಮಿ ಎಣ್ಣೆಯನ್ನು ಉತ್ಪಾದಿಸಲು ಬಳಸಲಾಗುತ್ತದೆ.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ.ಮೋಂತಿಮಾರು.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಉತ್ತರಣೆ.
ಮಯೂರಶಿಖ ಎಂದು ಕರೆಯಲ್ಪಡುವ ಉತ್ತರಣೆಯು ಅತ್ಯಮೂಲ್ಯ ಔಷಧಿ ಸಸ್ಯವಾಗಿದೆ.
ಉತ್ತರಣೆ ಬೇರನ್ನು ಚೇಳು ಇನ್ನಿತರ ವಿಷಜಂತುಗಳು ಕಚ್ಚಿದಾಗ ತುಳಸಿರಸದಲ್ಲಿ ಅರೆದು ಹಚ್ಚಿದರೆ ವಿಷ ನಿವಾರಣೆಯಾಗುತ್ತದೆ.
ಉತ್ತರಣೆ ಎಲೆಯನ್ನು ಶುದ್ಧೀಕರಿಸಿ ಕರಿಬೇವಿನೊಂದಿಗೆ ಸೇರಿಸಿ ತೆಗೆದುಕೊಂಡರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಉತ್ತರಣೆ ಕಡ್ಡಿಯನ್ನು ಒಣಗಿಸಿಟ್ಟುಕೊಂಡು ಅದರ ಹೊಗೆಯನ್ನು ತೆಗೆದುಕೊಳ್ಳುತ್ತಾ ಬಂದರೆ ಮೂಗು ಕಟ್ಟುವಿಕೆ ಹತೋಟಿಗೆ ಬರುತ್ತದೆ. ಉತ್ತರಣೆಯ ಎಲೆ, ತುಳಸಿ ಎಲೆ, ದೂರ್ವೆ, ಕಹಿಬೇವಿನ ಎಲೆ ಸೇರಿಸಿ ಅರೆದು ಹಚ್ಚಿದರೆ ಅಸಾಧ್ಯವಾದಂತಹ ಇಸುಗು ಚರ್ಮರೋಗ ಹತೋಟಿಗೆ ಬರುತ್ತದೆ.
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ದೊಡ್ಡಪತ್ರೆ
ಮಳೆಗಾಲದಲ್ಲಿ ಶೀತ, ಕೆಮ್ಮು , ಜ್ವರದ ಸಮಸ್ಯೆಗಳು ಹೆಚ್ಚು. ಹೀಗಾಗಿ ದೊಡ್ಡಪತ್ರೆ ಎಲೆಗಳನ್ನು ಸೇವಿಸಿದರೆ ಇವುಗಳಿಂದ ಪಾರಾಗಬಹುದು, ಅಲ್ಲದೆ ದೊಡ್ಡಪತ್ರೆ ಎಲೆಗಳನ್ನು ಸೇವಿಸುವುದರಿಂದ ಕಾಮಾಲೆ ರೋಗ ನಿವಾರಣೆಯಾಗಿ ಜೀರ್ಣಶಕ್ತಿ ಸಹಾ ಹೆಚ್ಚುತ್ತದೆ. ಇನ್ನು ದೊಡ್ಡಪತ್ರ ಚಟ್ನಿಯನ್ನು ಸೇವಿಸಿದರೆ ತಲೆಸುತ್ತು ಕಡಿಮೆಯಾಗುತ್ತದೆ. ದೊಡ್ಡಪತ್ರೆ ಎಲೆಗಳಿಗೆ ಕಾಳುಮೆಣಸು, ಉಪ್ಪು ಹಾಕಿ ಚೆನ್ನಾಗಿ ಅರೆದು ರಸವನ್ನು ಕುಡಿದರೆ ಬಾಯಿಯಿಂದ ಬರುವ ದುರ್ವಾಸನೆ ದೂರವಾಗಿ ಪಿತ್ತ ಶಮನವಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ.
ಮಾವು ಎಲ್ಲರಿಗೂ ಪ್ರಿಯವೆ. ಅದರ ಎಲೆ, ಕಾಯಿ, ಹಣ್ಣು, ಕಾಂಡದಿಂದ ತುಂಬಾ ಉಪಯೋಗವಿದೆ. ಮಾವಿನ ಹಣ್ಣಿನಿಂದ ಬೇರೆ ಬೇರೆ ವಿಧದ ಆಹಾರವನ್ನು ತಯಾರಿಸಬಹುದು, ಎಲೆ ತೋರಣಕ್ಕೆ, ಕಾಯಿ ಉಪ್ಪಿನಕಾಯಿಗೆ, ಕಾಂಡ ಮನೆಯ ಕಿಟಕಿ ಬಾಗಿಲಿಗೆ, ಕಟ್ಟಿಗೆಗೆ ಬೇಕಾಗುತ್ತದೆ.
s/o ರವಿಪ್ರಕಾಶ್ ರೇಷ್ಮಾ
ಕೈರಂಗಳ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಿಲ್ವರ್ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕೋಕೋ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗುಲಾಬಿ ಗಿಡ
S/o ಧನಂಜಯ ಮರ್ಕಂಜ
ಎಲ್.ಕೆ.ಜಿ
ವಿದ್ಯಾರಶ್ಮಿ ವಿದ್ಯಾಲಯ ಸವಣೂರು
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕೇಪಳ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ
ಬಾಳೆ ಗಿಡದಲ್ಲಿ ಹಲವಾರು ವಿಧದ
ಬಾಳೆಗಳಿವೆ .ಬಾಳೆಗಿಡ ವುಒಂದುರೀತಿಯ ಮರಿ ಕಲ್ಪವೃಕ್ಷವೇ ಸರಿ. ಬಾಳೆ ಗಿಡದ ಪ್ರತಿಯೊಂದು ಭಾಗವೂ ಸಂಪೂರ್ಣವಾಗಿ ಉಪಯೋಗಕ್ಕೆ ಬರುತ್ತದೆ. ಬಾಳೆಎಲೆ ,ಬಾಳೆಹಣ್ಣು, ಬಾಳೆಹೂವಿನಿಂದ ರುಚಿಕರವಾದ ಗೊಜ್ಜನ್ನು ತಯಾರಿಸುತ್ತಾರೆ . ಇನ್ನೂ ಬಾಳೆ ದಿಂಡಿನಿಂದ ಪಲ್ಯ ಮತ್ತು ಕೋಸಂಬರಿ ತಯಾರಿಸಲು ಬಳಸುತ್ತಾರೆ. ಮೂತ್ರಪಿಂಡ ಕೋಶ ಸಂಬಂಧಿತ ಕಾಯಿಲೆಗಳಿಗೆ ಬಾಳೇದಿಂಡು ರಾಮ ಬಾಣವೇ ಸರಿ. ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಅದನ್ನು ಕರಗಿಸುತ್ತದೆ.
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ