-->
ಹಸಿರು ಯೋಧರು - 11

ಹಸಿರು ಯೋಧರು - 11

ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನ ಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಶ್ರದ್ಧಾ ಶೇಟ್  9ನೇ ತರಗತಿ 
ಕೆನರಾ ಹೈಸ್ಕೂಲ್ ಮೈನ್ ಡೊಂಗರಕೇರಿ 
ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಪನ್ನೇರಳೇ ಗಿಡ*

ನಾಲ್ಕು ವರ್ಷದ ಹಿಂದೆ ನಮ್ಮ ಮನೆಯ ಆವರಣ ಗೋಡೆಯ ಒಳಗೆ ನನಗೆ ಇಷ್ಟವಾದ ಒಂದು ಪನ್ನೇರಳೇ ಗಿಡವನ್ನು ನೆಟ್ಟು ಬೆಳೆಸಿರುವೆ. ಅದಕ್ಕೆ ಒಂದು ಪುಟ್ಟ ಕಟ್ಟೆ ಮಾಡಿ ಅದಕ್ಕೆ ಕೆಂಪು ಮಣ್ಣನ್ನು ಹಾಕಿ ಪ್ರತೀ ದಿನ ನೀರು ಹಾಕಿ ಆರೈಕೆ ಮಾಡಿದೆ...ಅದು ಕಸಿ ಮಾಡಿದ ಗಿಡವಾದ್ದರಿಂದ ನೆಟ್ಟ ಆರು ತಿಂಗಳಲ್ಲಿಯೇ ನಮಗೆ ಸಿಹಿಯಾದ ಹಣ್ಣುಗಳನ್ನು ನೀಡಲಾರಂಭಿಸಿತು.ನಮಗೆಲ್ಲ ಇದರ ಬಳಿ ಸಮಯಕಳೆಯುವುದೆಂದರೆ ತುಂಬಾ ಇಷ್ಟ... ಪನ್ನೆರಳೆಯನ್ನು ಜಂಬೂನೇರಳೆ,
ಪನ್ನೀರ್ ಹಣ್ಣು ಎಂದೂ ಕರೆಯುತ್ತಾರೆ. ಅಲ್ಲದೇ ಬಿಸಿಲಿನ ರಾಣಿ ಎಂಬ ಬಿರುದು ಕೂಡಾ ಇದೆ. ಇದು ಸಮ ಶೀತೋಷ್ಣ ವಲಯದಲ್ಲಿ ಚೆನ್ನಾಗಿ ಬೆಳೆದು ಬೇಸಿಗೆ ಕಾಲದಲ್ಲಿ ಹೂ ಬಿಡುತ್ತದೆ.  ಈ ಮರದಿಂದ ನಮಗೆ ಒಂದು ಸಾವಿರದಿಂದ ಎರೆಡು ಸಾವಿರದವರೆಗೂ ಹಣ್ಣು ಸಿಕ್ಕಿದೆ..ಇದರಲ್ಲಿ 90% ನೀರಿನ ಅಂಶ ಇರುವುದರಿಂದ ಬೇಸಿಗೆಯಲ್ಲಿ ದಾಹವನ್ನು ತಣಿಸುತ್ತದೆ.ಅಲ್ಲದೇ ಮಧುಮೇಹ ನಿಯಂತ್ರಣಕ್ಕೂ ಇದು ಸಹಾಯಕ..ಇದು ಬಿಳಿ ಮಿಶ್ರಿತ ಹಸಿರು ಬಣ್ಣದ್ದಾಗಿದ್ದು ಇದರ ಆಯುಷ್ಯ 50 ರಿಂದ 60 ವರ್ಷಗಳು..
   ಹೆಸರು:ಸ್ವಾತಿ   ತರಗತಿ:8 
   ಶಾಲೆಯ ಹೆಸರು:ರೋಸಾ ಮಿಸ್ತಿಕ ಪ್ರೌಢಶಾಲೆ               ಕಿನ್ನಿಕಂಬಳ , ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ

   ಗಿಡದ ಹೆಸರು : ಮಾವಿನ ಗಿಡ    
ಮಾವಿನ ಮರ (ಗಿಡ) ಮಾವು ಭಾರತದ ರಾಷ್ಟ್ರೀಯ ಹಣ್ಣು. ಮಾವಿನ ಮರವನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಬೆಳೆಯುತ್ತಾರೆ. ಮಾವಿನ ಮರವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾವಿನ ಹಣ್ಣುಗಳು ಬಿಡುತ್ತವೆ. ಮಾವಿನ ಮರವು ಕಡು ಹಸಿರು ಎಲೆಗಳು ಮತ್ತು ದಪ್ಪನೆ ತೊಗಟೆ ಹೊಂದಿದೆ. ಈ ಮರವು 40ವರ್ಷಗಳವರೆಗೆ ಜೀವಂತವಾಗಿರುತ್ತದೆ. ಮಾವಿನ ಮರದ ಹಣ್ಣು ಎಂದರೆ 'ಮಾವು' ಇದನ್ನು ಎಲ್ಲಾ ಹಣ್ಣುಗಳ ರಾಜ ಎಂದು ಕರೆಯುತ್ತಾರೆ. 
ಹೆಸರು:ಮೇಘರಾಜ್   ತರಗತಿ:5 
ಶಾಲೆ ಹೆಸರು:ರೋಸ ಮಿಸ್ತಿಕ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಹಲಸಿನ ಗಿಡ
            ಹಲಸಿನ ಮರ (ಗಿಡ) ಹಲಸಿನ ಮರವು ಹಣ್ಣುಗಳನ್ನು ಒದಗಿಸುತ್ತವೆ. ಈ ಮರವು ಮನೆ ಕಟ್ಟಲು, ಪಿಠೋಪಕರಣ, ಇತ್ಯಾದಿ ಉಪಯೋಗಳನ್ನು ಒದಗಿಸುತ್ತವೆ. ಬುಡಕಟ್ಟು ಜನಾಂಗಕ್ಕೆ ಆಶ್ರಯ ತಾಣವು ಆಗಿವೆ. ಈ ಮರವು ಪ್ರಾಣಿಗಳಿಗೆ ನೆರಳು ಮತ್ತು ಉಸಿರಾಟಕ್ಕೆ ಆಕ್ಸಿಜನ್(ಶುಧ್ಧಗಾಳಿ) ಒದಗಿಸಲು ನೆರವಾಗುತ್ತವೆ. ಮರವು ಬೀಜಗಳನ್ನು ಪ್ರಸಾರ ಮಾಡುವುದರ ಮೂಲಕ ಬೆಳವಣಿಗೆ ಮತ್ತು ಪುನರುತ್ಪತ್ತಿಗೆ ಸಹಾಯ ಮಾಡುತ್ತವೆ. ಈ ಮರವು ಮಣ್ಣನ್ನು ಸವೆತದಿಂದ ರಕ್ಷಿಸುತ್ತವೆ ಹಾಗೂ ಮಳೆ ನೀರು ಇಂಗಲು ಅನುವು ಮಾಡಿ ಕೊಡುತ್ತದೆ.
ರಿಷಿಕಾ ಪಿ 2 ನೇ ತರಗತಿ 
ಆವೆ ಮರಿಯ ಆಂಗ್ಲ ಮಾಧ್ಯಮ ಶಾಲೆ ಪಜೀರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ದಾಳಿಂಬೆ ಗಿಡಅದ್ವಿಕಾ ಶೆಟ್ಟಿ      ಯುಕೆಜಿ 
ಸುದಾನ ವಸತಿಯುತ ಶಾಲೆ ನೆಹರು ನಗರ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ದೊಡ್ಡಪತ್ರೆ
ಅನನ್ಯ ಎಲ್ ಎಸ್ 8 ನೇ ತರಗತಿ 
ಎಸ್ ವಿ ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಸದಾಪುಷ್ಪಸಂಕೇತ್ ಭಂಡಾರಿ 8 ನೇ ತರಗತಿ 
ಕಲ್ಲರಕೋಡಿ ಶಾಲೆ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತೇಗ
ವೈಷ್ಣವಿ ಯಾಜ್ಞೆಶ್ ರೈ  1ನೇ ತರಗತಿ
ಹೋಲಿ ರೆಡಿಮರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮೃತಬಳ್ಳಿ
ವಿಘ್ನೇಶ್     6 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ
ಚೈತನ್ಯ ಯಾಜ್ಞೆಶ್ ರೈ   6 ನೇ ತರಗತಿ
ಹೋಲಿ ರೆಡೀಮಾರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಲೋವೆರಾ ಗಿಡಜೀವೇಶ್      6ನೇ ತರಗತಿ 
ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ ದೇವಿನಗರ ಪುಣಚ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ರಾಮಫಲ ಹಣ್ಣಿನ ಗಿಡ
ತಾತ್ವಿಕ್ ರೈ 6ನೇ ತರಗತಿ 
ಗುಣಶ್ರೀ ಸ್ಕೂಲ್ ಸಿದ್ದಕಟ್ಟೆ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬಾಳೆ ಗಿಡAds on article

Advertise in articles 1

advertising articles 2

Advertise under the article