-->
ಜನುಮದಾತೆ - ಕವನ

ಜನುಮದಾತೆ - ಕವನ

ನಿಶ್ಮಿತಾ 8 ನೇ ತರಗತಿ
ಆಂಗ್ಲ ವಿಭಾಗ
ಸರಕಾರಿ ಪ್ರೌಢಶಾಲೆ ಶಂಭೂರು ಬಂಟ್ವಾಳ


ಜನುಮದಾತೆ - ಕವನ  

ನಿನ್ನನ್ನು ಬಿಟ್ಟು ನಾ ಹೇಗಿರಲಮ್ಮ.....
ನೀನು ಕೊಟ್ಟ ಕೈತುತ್ತು ನೆನಪಿದೆಯಮ್ಮ....!
ನಾನು ಬಿದ್ದರೆ ನೀ ಅತ್ತಿರುವೆ ,
 ನನ್ನ ಪ್ರತಿ ಹೆಜ್ಜೆಯಲೂ ನನ್ನ ಜೊತೆಯೇ ಇದ್ದೆ...!
 ತಾಯಿ ಮನಸ್ಸು ಎಂದು ನೋಯಬಾರದು...
 ತನ್ನ ನೋವನ್ನು ಮರೆತು ನಗುತಲಿರುವಳು...!!
 ತಾಯ ನೋವನ್ನು ತಿಳಿಯಲಿಲ್ಲ ಜಗವಿನ್ನು...!!
ಜನುಮದಾತೆಯೆ ಜನುಮದಾತೆಯೆ
ಜನುಮದಾತೆಯೆ ಜನುಮದಾತೆಯೆ.....!!

ನಿಶ್ಮಿತಾ 8 ನೇ ತರಗತಿ 
ಆಂಗ್ಲ ವಿಭಾಗ
ಸರಕಾರಿ ಪ್ರೌಢಶಾಲೆ ಶಂಭೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


Ads on article

Advertise in articles 1

advertising articles 2

Advertise under the article