
ಪ್ರಕೃತಿ - ಕವನ
Wednesday, March 3, 2021
Edit
ರಶ್ಮಿತಾ ಆರ್. ಶೆಟ್ಟಿ 6 ನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ ಬಂಟ್ವಾಳ ತಾಲೂಕು
ಪ್ರಕೃತಿ - ಕವನ
ಬೆಳೆಸಿ ಬೆಳೆಸಿ
ಗಿಡ ಮರವ ಬೆಳೆಸಿ
ಹಸಿರು ಉಸಿರಲಿ
ಹೆಸರಾಗಿ ನೆಲಸಿ
ಉಳಿಸಿ ಉಳಿಸಿ
ಮರ ಗಿಡವ ಉಳಿಸಿ
ಬದುಕು ಹಸಿರಾಗಲು
ಬೆವರು ಸುರಿಸಿ
ಮಗುವಿನಂತೆ ಎಲ್ಲಾ
ಪ್ರಕೃತಿಯ ಪ್ರೀತಿಸಿ...!!
............ರಶ್ಮಿತಾ ಆರ್. ಶೆಟ್ಟಿ 6 ನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ ಬಂಟ್ವಾಳ ತಾಲೂಕು