-->
ನನ್ನ ಪರಿಸರ - ಕವನ

ನನ್ನ ಪರಿಸರ - ಕವನ

           ನವ್ಯಶ್ರೀ ಸರವು 4 ನೇ ತರಗತಿ
           ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
           ಬಂಟ್ವಾಳ ತಾಲೂಕು


ನನ್ನ ಪರಿಸರ - ಕವನ

ನನ್ನ ಪರಿಸರ ಚೆಲುವ
ಪರಿಸರ
ಎಲ್ಲ ಜೀವಿಗಳು ವಾಸಿಸುವ ಪರಿಸರ
ನನ್ನ ಪರಿಸರ ಚೆಲುವ
ಪರಿಸರ....

ಗಾಳಿ ಮಳೆಯು ಸಿಗುವ
ಪರಿಸರ
ಬೆಟ್ಟ - ಗುಡ್ಡ , ಕಾಡು - ನದಿಯು
ಇರುವ ಪರಿಸರ
ನನ್ನ ಪರಿಸರ ಚೆಲುವ
ಪರಿಸರ....

ಬಣ್ಣ- ಬಣ್ಣದ ಹೂಗಳು
ಇರುವ ಪರಿಸರ
ಹಣ್ಣು ತರಕಾರಿ ದೊರೆಯುವ
ಪರಿಸರ
ನನ್ನ ಪರಿಸರ ಚೆಲುವ
ಪರಿಸರ....

ಪ್ರಾಣಿ - ಪಕ್ಷಿಗಳು ನಲಿವ
ಪರಿಸರ
ಹಲವು ಮನೆಗಳು ಇರುವ
ಪರಿಸರ
ನನ್ನ ಪರಿಸರ ಚೆಲುವ
ಪರಿಸರ.....

..............ನವ್ಯಶ್ರೀ ಸರವು 4 ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article