-->
ಕೊರೋನ - ಕವನ

ಕೊರೋನ - ಕವನ

    ದೃತಿಕ್. ಎನ್ .ಯು 5ನೇ ತರಗತಿ
    ವಿದ್ಯಾರಶ್ಮಿ ವಿದ್ಯಾಲಯ ಸವಣೂರು
    ಪುತ್ತೂರು ತಾಲೂಕು


ಕೊರೋನ - ಕವನ

ಒಂದು ಎರಡು  
ಕೊರೋನಾ ಹರಡು !                      
ಮೂರು ನಾಲ್ಕು 
ಮಾಸ್ಕ್ ಹಾಕು !
ಐದು ಆರು  
ಮನೆಯೊಳಗೆ ಇರು !
ಏಳು ಎಂಟು 
ವ್ಯಾಕ್ಸಿನ್ ಉಂಟು !
ಒಂಬತ್ತು ಹತ್ತು ಹೀಗಿತ್ತು.....
ಕೊರೋನಾದ ಆಟ ಮುಗಿತಾ ಬಂತು...!!!

................ದೃತಿಕ್. ಎನ್ .ಯು 5ನೇ ತರಗತಿ
ವಿದ್ಯಾರಶ್ಮಿ ವಿದ್ಯಾಲಯ ಸವಣೂರು
ಪುತ್ತೂರು ತಾಲೂಕು


Ads on article

Advertise in articles 1

advertising articles 2

Advertise under the article