
ಇರುವೆ - ಕವನ
Wednesday, March 3, 2021
Edit
ರಕ್ಷಾ 8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
ಇರುವೆ - ಕವನ
ಇರುವೆ ಓ ಇರುವೆ
ನೀನು ಎಲ್ಲಿರುವೆ
ನೀನು ಏಕೆ ಸಣ್ಣದಾಗಿರುವೆ
ನಿಷ್ಠೆ ಯಿಂದ ಕೆಲಸವನ್ನು ಮಾಡುವೆ....!!
ಎಲ್ಲಿ ಹೋದರೂ ನೀನಿರುವೆ
ಸಕ್ಕರೆ ಕಳ್ಳ ಸಕ್ಕರೆ ತಿಂದು
ದಷ್ಟ ಪುಷ್ಟವಾಗಿರುವೆ
ಸಕ್ಕರೆ ಏಕೆ ನಿನಗಿಷ್ಟ..!!
ಎಲ್ಲರಿಗಿಷ್ಟ ನಿಮ್ಮಯ ಒಗ್ಗಟ್ಟು
ಶಿಸ್ತಿಗೆ ಇಲ್ಲ ಸರಿಗಟ್ಟು !!
ಸಾರಿ ಸಾಟಿಯಿಲ್ಲ ಇರುವೆಯ ದುಡಿಮೆಗೆ
ಕಲಿಯಲು ಬರುವೆ ಮೆಲ್ಲಗೆ..!!
..............ರಕ್ಷಾ 8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು