ಕೊರೋನ ಚರಿತ್ರೆ - ಕವನ
Wednesday, March 3, 2021
Edit
ಚಿರ ತನ್ಮಯಿ 6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹೆಸಕುತ್ತೂರು ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕೊರೋನಾ ಚರಿತ್ರೆ - ಕವನ
ಚೀನಮ್ಮ ಜನ್ಮಕೊಟ್ಟ ವೈರಸ್ಸಿನ ಹೆಸರೇ ಕೊರೋನಾ....!!!
ಹುಟ್ಟು ಗುಣವೇ ಸುತ್ತಾಟವದರದ್ದು....!
ತಾಯಿ ಬಳಿ ಹೇಳಿತದು, ' ಬೇಕು ನನಗೆ ರಕ್ತ..
ದೇಹದೊಳಗೆ ಮಾಡುವೆ ಮುಶ್ಕರ....!!
ಸಾಯುತಾರೆ ಜನರೆಲ್ಲ....
ಚಿಕ್ಕ ಆಸೆ ಪೂರೈಸಮ್ಮ ಹೋಗಿ ಬರುವೆ ಬೇಗ..!!
ಎಂದು ಹೊರಟಿತು ವಿಶ್ವ ಪರ್ಯಟನೆಗೆ
ಆಳಿತದು ವಿಶ್ವವನು...!!
ವರಿಸಿತದು ಅಮೇರಿಕವನು...
ಮಾಸ್ಕ್ ಮತ್ತು ಸ್ಯಾನಿಟೈಸರ್ ದೊಡ್ಡ ಶತ್ರುಗಳದಕೆ....!!
ಬರಲಾಗಲಿಲ್ಲ ಭಾರತಕ್ಕೆ.....!!
ಮಾಡಿದರು ಲಾಕ್ ಡೌನ್..!!
ಕೊರೋನಾ ಆಯಿತು ಫ಼ುಲ್ ಡೌನ್....!!!
ಕಂಡುಹಿಡಿದರು ವ್ಯಾಕ್ಸಿನ್....
ಕೊರೋನವಾಯ್ತು ರನ್ ರನ್ ರನ್ !!!
................ ಚಿರ ತನ್ಮಯಿ 6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹೆಸಕುತ್ತೂರು ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ