-->
ನನ್ನ ಶಾಲೆ - ಕವನ

ನನ್ನ ಶಾಲೆ - ಕವನ

    ಧೃತಿ 8 ನೇ ತರಗತಿ 
    ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
    ಬಂಟ್ವಾಳ ತಾಲೂಕು


         ನನ್ನ ಶಾಲೆ

ಶಾಲೆ ಎಂಬ ಆಲಯ
ವಿದ್ಯೆ ನೀಡುವ ದೇವಾಲಯ..!
ನನ್ನ ಶಾಲೆ ಸುತ್ತಾ ಚೆನ್ನ
ನನಗೆ ಬಹಳ ಸುಂದರ...!!
ಶಿಕ್ಷಕ - ಶಿಕ್ಷಕಿ ನಮಗಿಲ್ಲಿ ಹಿರಿಯರು
ಸಂತಸ ಕಲಿಕೆ , ತುಂಬಿದೆ ಪ್ರೀತಿಯ ಆಗರ..!
ನಮ್ಮ ಶಾಲೆ ಶಾಂತಿ ನೀತಿಯ ಹೊಂದಿದೆ
ನಿತ್ಯ ಹೊಸತನ ಯಾವ ತೊಂದರೆ ಇಲ್ಲದೆ...!
ಶಾಲೆ ಶಾಲೆ... ನಾನು ಹೋಗುವ ಶಾಲೆ....
ನನ್ನ ಅಚ್ಚು ಮೆಚ್ಚಿನ ಶಾಲೆ.....!!


               ಧೃತಿ    8 ನೇ ತರಗತಿ
       ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
       ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article