ವರ್ಷಾ ಯು. 7 ನೇ ತರಗತಿ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿ , ಪುತ್ತೂರು ತಾಲೂಕು
*** ಹೊಸ ವರುಷದಲ್ಲಿ ನನ್ನ ಕನಸು ***
ನನ್ನ ಗುರಿಯನು ನಾ ತಲುಪುವೇ
ಸಾಧನಗೆ ಪ್ರತಿ ರೂಪವಾಗುವೇ.....
ಕಲಿಯುತ ನಲಿಯುತ ನಾವೆಲ್ಲಾ
ಧೈರ್ಯದಿ ಮುಂದೆ ಸಾಗೋಣ !
ಶಾಂತಿಯಿಂದ ಮುಂದಕೆ ಸಾಗಿ
ದೇಶದ ಒಂದೆಡೆ ಒಗ್ಗಟಾಗಿ.....
********* ವರ್ಷಾ ಯು. 7 ನೇ ತರಗತಿ