-->
ಪಕ್ಷಿ - ಕವನ

ಪಕ್ಷಿ - ಕವನ

ಅನುಷಾ 6ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚೆನ್ನೈತೋಡಿ ಬಂಟ್ವಾಳ ತಾಲೂಕು

                     ಪಕ್ಷಿ - ಕವನ

ಓ ಪಕ್ಷಿ ಎಷ್ಟು ಸುಂದರ ನಿನ್ನ ಅಕ್ಷಿ ,

ನಾನಾಗುವೆ ಅದಕ್ಕೆ ಒಂದು ಸಾಕ್ಷಿ ..!

ನಿನಗಿಲ್ಲ ಯಾರ ಭಯ ,

ನೀನಿರಲು ಪ್ರಕೃತಿ ಸುಂದರಮಯ !!

ಎಷ್ಟು ಮೃದು ನಿನ್ನ ಹೃದಯ

ನಿನಗೆ ನನ್ನ ಮುಂಜಾನೆಯ ಶುಭೋದಯ !

ನಿನ್ನ ಚಿಲಿಪಿಲಿಯ ಇಂಚರ

ಹಿತವ ನೀಡುತ್ತೆ ಮನಸ್ಸಿಗೊಂತರ....!!

ನಿನ್ನ ಈ ಹಸಿರು ಮಂದಿರ ,

ನಿನಗೆ ಆಸರೆಯೇ ಆ ಮರ !!

...................... ಅನುಷಾ 6ನೇ ತರಗತಿ 

Ads on article

Advertise in articles 1

advertising articles 2

Advertise under the article