ನನ್ನ ಕನಸು - ಕವನ
Wednesday, January 20, 2021
Edit
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು.
ಬಂಟ್ವಾಳ ತಾಲೂಕು
ನನ್ನ ಕನಸು -ಕವನ
ನಾನಾಗಬೇಕೆಂದಿರುವುದು ವೈದ್ಯೆ ,
ವೈದ್ಯೆಯಾಗಲು ಬೇಕು ವಿದ್ಯೆ !
ಇದರಿಂದ ರೋಗಿಗಳ ರೋಗಗಳು ದೂರ
ಅವರ ಕಷ್ಟಕ್ಕೊಂದು ಪರಿಹಾರ....
ಇದರಿಂದ ನನ್ನ ಜೀವನಕ್ಕೊಂದು ದಾರಿ
ಇದುವೇ ನನ್ನ ಗುರಿ !
ಇದು ನನ್ನ ಕನಸು
ಆಗಲಿ ನನಸು.!!!
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು.