
ವರ್ಷ 2020 - ಕವನ
Friday, January 1, 2021
Edit
ರೊಸಿಟ ಮೇರಿಟ ಡಿಸೋಜ
9ನೇ ತರಗತಿ
ಸಂತ ಜೋಸೆಫರ ಆಂಗ್ಲ ಮಾಧ್ಯಮದ
ಪ್ರೌಢ ಶಾಲೆ , ಮಂಗಳೂರು
ವರುಷ 2020 - ಕವನ
ಹರುಷ ವಿಲ್ಲದೆ
ವಿದಾಯ ಹೇಳುವ
ವರ್ಷ 2020 !
ಹಲವಾರು ಪಾಠಗಳ
ಕಳಿಸಿದ ಗುರುವು
ಈ ವರ್ಷ 2020 !
ಕೈದಿಗಳಂತೆ ಬಾಳಿದ
ಸ್ವಾತಂತ್ರವಿಲ್ಲದ ಈ ವರ್ಷಕ್ಕೆ ವಿದಾಯ !
ಹರುಷ ತುಂಬಿರಲಿ
ಬರುವ ವರ್ಷ
ಪ್ರತಿ ನಿಮಿಷ...
ಹರಡುವ ರೋಗಗಳು ಮುಕ್ತಯವಾಗಲಿ
ಎಲ್ಲ ಮೊದಲಿನಂತಾಗಲಿ
ಹರುಷದ ಜೀವನ ನಮ್ಮದಾಗಲಿ
ದುಃಖ ದುಮ್ಮಾನ ಮಾಯವಾಗಲಿ
ಸುಖ ಶಾಂತಿ ನಮ್ಮದಾಗಲಿ
2021 ಜೀವ ತುಂಬಲಿ
ರೊಸಿಟ ಮೇರಿಟ ಡಿಸೋಜ
9ನೇ ತರಗತಿ