
ಹೊಸ ಕನಸು - ಕವನ
Thursday, December 31, 2020
Edit
ವಿಠಲ ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು
ಹೊಸ ವರ್ಷದ ಹೊಸ ಕನಸು
ನನಸು ಆಗಲೆಂದು ದೇವರೇ ಹರಸು
ಸಾಧನೆಯ ಮೆಟ್ಟಿಲನ್ನು ಏರಬೇಕೆಂಬ ಮನಸ್ಸು ಮಾಡಲೇಬೇಕೆಂದಿರುವೆ ಸಿಗಲಿ ಯಶಸ್ಸು !
ಪ್ರತಿಭೆ ಆಕಾಶದ ಎತ್ತರಕ್ಕೆ ಏರಲಿ ಎಂಬ ಕನಸು
ಜೀವನದ ಗುರಿಯ ತಲುಪುವ ಕನಸು
ಹಳೆಯ ಕಹಿ ನೆನಪು ಮರೆಯುವ
ಹೊಸ ವರ್ಷದ ಸಿಹಿ ಕನಸ ಕಾಣುವ !
ಕೀರ್ತಿ 10 ನೇ ತರಗತಿ
ವಿಠಲ ಪ್ರೌಢಶಾಲೆ ವಿಟ್ಲ
ಬಂಟ್ವಾಳ ತಾಲೂಕು