poem ಹೊಸ ವರುಷ - ಕವನ By MAKKALA JAGALI Thursday, December 31, 2020 Edit ಹೊಸ ವರುಷ - ಕವನಬಂತು ಬಂತು ಹೊಸ ವರುಷತಂತು ತಂತು ಹೊಸ ಹರುಷ !ಬಾಳ ತುಂಬ ಸಿಹಿ ಇರಲಿಮನಸು ತುಂಬ ಖುಷಿ ಇರಲಿ !ಧನುಷ್ ಜಿ5 ನೇ ತರಗತಿ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕುಲಶೇಖರಮಂಗಳೂರು