ಹಸಿರೇ ಉಸಿರು
Wednesday, November 11, 2020
Edit
ಎಲ್ಲಿ ನೋಡಿದರಲ್ಲಿ ಹಸಿರು
ಅದುವೇ ನಮ್ಮ ಉಸಿರು
ಹಸಿರಿದ್ದರೇ ನಾವೆಲ್ಲ
ಹಸಿರಿಲ್ಲದೇ ಜಗವಿಲ್ಲ
ಆದರೇ
ಮಾನವನು ಮಾಡುತಿಹನು ಅರಣ್ಯನಾಶ
ಅವನಿಗೇನು ಗೊತ್ತು ಅದರಿಂದಾಗುವುದು
ಜಗತ್ತಿನ ವಿನಾಶ
ಅಳಿಯುತಿಹುದು ಪ್ರಾಣಿಸಂಕುಲ
ಮುಂದೊಂದು ದಿನ ಅಳಿಯುವುದು ಮನುಕುಲ
ಎಚ್ಚೆತ್ತುಕೋ ಮನುಜ ನೀ
ತೊಳೆದುಕೋ ನಿನ್ನ ಪಾಪ
ಇಲ್ಲದಿದ್ದರೆ ಪ್ರಕೃತಿಮಾತೆ ಕೊಡುವಳು ಶಾಪ!