ಮಕ್ಕಳ ಕವನಗಳು : ಸಂಚಿಕೆ - 40 : ಕವನ ರಚನೆ : ಕಾವ್ಯ ಕೆ, 6ನೇ ತರಗತಿ
Sunday, March 30, 2025
Edit
ಮಕ್ಕಳ ಕವನಗಳು : ಸಂಚಿಕೆ - 40
ಕವನ ರಚನೆ : ಕಾವ್ಯ ಕೆ
6ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ
ಉದಯಗಿರಿ, ಕುದ್ದುಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿಯ ಪ್ರತಿಯೊಬ್ಬರಿಗೂ ಯುಗಾದಿ ಹಬ್ಬದ ಶುಭಾಶಯಗಳು...
ಹೊಸ ಬೆಳಕು
ಕಂಡ ಕನಸೆಲ್ಲಾ
ಹೊಸ ವರ್ಷದ
ಬೆಳಕಿನ ಸಿಂಚನದಲ್ಲಿ
ಚಿಗುರಿ ಸಮೃದ್ಧಿಯಾಗಿ
ಬೆಳೆದು ನನಸಾಗಲಿ
ಕಣ್ಣಿನ ಹೊಳಪು
ಮನಸ್ಸಿಗೆ ನೆನಪು
ಎದೆಯ ಒಳಗೆ ಅರಳಿತು ಬೆಳಕು
ಮುಸುಕಿನ ಮೋಡ
ಬೀಳುವ ಹನಿಯೂ
ಸವಿಯುವೇ ರುಚಿಯ
ಕೊಡುವೆಯ ಸಿಹಿಯಾ
ಯುಗಾದಿಯ ಹೊಸ ಬೆಳಕು
ನಮ್ಮ ಜೀವನದಲ್ಲಿ ಶಾಂತಿಯ ಬೆಳಕು
6 ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ
ಉದಯಗಿರಿ, ಕುದ್ದುಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************
ಚಿತ್ರ : ನಮಿತಶ್ರೀ ಜೆ. ಎನ್, 9ನೇ ತರಗತಿ
ಶ್ರೀ ತರಳಬಾಳು ಸಿಬಿಎಸ್ ಇ ಸ್ಕೂಲ್
ಸಿರಿಗೆರೆ, ಚಿತ್ರದುರ್ಗ ಜಿಲ್ಲೆ