ಪ್ರೀತಿಯ ಪುಸ್ತಕ : ಸಂಚಿಕೆ - 141
Saturday, December 14, 2024
Edit
ಪ್ರೀತಿಯ ಪುಸ್ತಕ
ಓಡಿಸೋದು ಹೇಗಪ್ಪಾ ಈ ಜ್ವರ..
ಪ್ರೀತಿಯ ಮಕ್ಕಳೇ.... ಇಲ್ಲೊಂದು ವಿಶೇಷ. ಹೆಚ್ಚಾಗಿಯೂ ನಿಮಗೆ ಅಂದರೆ ಮಕ್ಕಳಿಗೆ ಪರೀಕ್ಷೆಯ ಗಡಿಬಿಡಿ, ಆತಂಕ ಎಲ್ಲಾ ಇರುತ್ತದೆ. ಆದರೆ ಇಲ್ಲಿ ಪರೀಕ್ಷೆ ಇರುವುದು ಅಮ್ಮನಿಗೆ. ಪರೀಕ್ಷೆಗೆ ಕೆಲವೇ ದಿನಗಳು ಉಳಿದಿವೆ. ಆದರೆ ಅಮ್ಮನಿಗೆ ಜ್ವರ ಬಂದು ಬಿಟ್ಟಿದೆ. ಮನೆಯಲ್ಲಿ ಇರುವವರೆಲ್ಲ ಅಮ್ಮನ ಸೇವೆಯಲ್ಲಿ ಮುಳುಗಿದ್ದಾರೆ. ಪರೀಕ್ಷೆಗೆ ಮೊದಲು ಅಮ್ಮ ಹುಷಾರಾಗುವಳೇ? ಓದಿ ನೋಡಿ. ಮನೆಯವರು ಅಮ್ಮನನ್ನು ನೋಡಿಕೊಳ್ಳುವ ಚಂದ ಚಂದದ ಚಿತ್ರಗಳೂ ಇವೆ.
..................................... ವಾಣಿ ಪೆರಿಯೋಡಿ


ಸಂಚಿಕೆ - 141
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಲೇಖಕರು: ಲವ್ಲೀನ್ ಮಿಶ್ರಾ
ಚಿತ್ರಗಳು: ಪ್ರಿಯಾ ಕುರಿಯನ್
ಅನುವಾದ: ಹೇಮಾ ಹೆಬ್ಬಗೋಡಿ
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.85/-
ಪ್ರಥಮ್ ಬುಕ್ಸ್ ಪ್ರಕಾರ ಇದು 2ನೇ ಹಂತದ ಪುಸ್ತಕ. ಓದಲು ಕಲಿಯುತ್ತಿರುವ ಮಕ್ಕಳಿಗಾಗಿ; ಪದಗಳನ್ನು ಗುರುತಿಸಿ ಓದುವ, ಇತರರ ಸಹಾಯದಿಂದ ಹೊಸ ಪದಗಳನ್ನು ಓದುವ ಮಕ್ಕಳಿಗಾಗಿ ಇದೆ.
ಪುಸ್ತಕ ಬೇಕಾದಲ್ಲಿ ಸಂಪರ್ಕಿಸಿ: 080 – 42052574/41159009; www.prathambooks.org; www.storyweaver.org.in.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************