-->
ಫಲಿತಾಂಶ : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024

ಫಲಿತಾಂಶ : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024

ಫಲಿತಾಂಶ : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024

ಮಕ್ಕಳ ಜಗಲಿ
(ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ )
www.makkalajagali.com
ನಾಲ್ಕನೇ ವರ್ಷದ ಸಂಭ್ರಮದಲ್ಲಿ

ಮಕ್ಕಳಿಗಾಗಿ
ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2024
ಫಲಿತಾಂಶ ಪ್ರಕಟ

 ಪ್ರತಿ ವಿಭಾಗದಲ್ಲಿ
◾ಸಮಾನ 2 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ 
◾ ಅತ್ಯುತ್ತಮ ಕಥೆ ಮತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು



◾ ರಾಮಚರಣತೇಜ ಹೆಗಡೆ
8ನೇ ತರಗತಿ 
ಶ್ರೀ ಗಜಾನನ ಸೆಕೆಂಡರಿ ಸ್ಕೂಲ್, ಹೆಗಡೆಕಟ್ಟಾ
ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಭೂಮಿ - ಬಾನು


◾ತ್ರಿಷ ಎಂ.
8ನೇ ತರಗತಿ 
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ ನೇಕಾರರ ಕಾಲೋನಿ,
ಬೆಂಗಳೂರು ದಕ್ಷಿಣ ಜಿಲ್ಲೆ
ಕವನದ ಶೀರ್ಷಿಕೆ : ಮಳೆರಾಯ ವರ್ಣ- ವರ್ಷನ ಆರ್ಭಟ


◾ ಶ್ರುತಿಕಾ
8ನೇ ತರಗತಿ 
ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನಿರ್ಲಕ್ಷ್ಯ

◾ದಿಯಾ ಉದಯ್ ಡಿ ಯು
6ನೇ ತರಗತಿ 
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ 
ಕಿಲ್ಪಾಡಿ, ಮುಲ್ಕಿ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಹಳ್ಳಿಯ ಪರಿಸರ

◾ದಕ್ಷ ಡಿ ಪಿ
6ನೇ ತರಗತಿ 
ಪಿ ಎಂ ಶ್ರೀ ಸ ಉ ಪ್ರಾಥಮಿಕ ಶಾಲೆ, ಬಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಮತೆಯ ಜೋಕಾಲಿ

◾ ಸಮನಾ ಕರಣಂ
8ನೇ ತರಗತಿ
ಜ್ಞಾನೋದಯ ಸ್ಕೂಲ್ ಬೆಂಗಳೂರು
ಬೆಂಗಳೂರು ಜಿಲ್ಲೆ 
ಕವನದ ಶೀರ್ಷಿಕೆ : ಮರೆತು ಹೋದ ಆ ಒಂದು ಗೊಂಬೆ

◾ ಶಿರ್ಷಿತಾ ಕಾರಂತ್
7ನೇ ತರಗತಿ
ಶ್ರೀ ಸತ್ಯಸಾಯಿ ಲೋಕ ಸೇವಾ 
ಹಿರಿಯ ಪ್ರಾಥಮಿಕ ಶಾಲೆ, ವಾಣಿವಿಹಾರ ಅಳಿಕೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಸಮುದ್ರ

◾ರೂಪಶ್ರೀ ಎ
8ನೇ ತರಗತಿ
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ ನೇಕಾರರ ಕಾಲೋನಿ,
ಬೆಂಗಳೂರು ದಕ್ಷಿಣ ಜಿಲ್ಲೆ
ಕವನದ ಶೀರ್ಷಿಕೆ : ಓದು ಮತ್ತು ವಿದ್ಯಾರ್ಥಿ

◾ಶ್ರೀಯಾನಿ ಶೆಟ್ಟಿ ಎಂ
8ನೇ ತರಗತಿ
ಸರಕಾರಿ ಆದರ್ಶ ವಿದ್ಯಾಲಯ 
(ಆರ್ ಎಂ ಎಸ್ ಎ)
ಗುಂಡ್ಲುಪೇಟೆತಾಲೂಕು, ಚಾಮರಾಜನಗರ ಜಿಲ್ಲೆ
ಕವನದ ಶೀರ್ಷಿಕೆ : ಕಟ್ಟಿದ್ದಲ್ಲ ಹುಟ್ಟಿದ್ದು

◾ಆಶ್ನಾ ಲೇನಾ ಪಿರೇರಾ
7ನೇ ತರಗತಿ
ರೋಟರಿ ಕೇಂದ್ರೀಯ ಶಾಲೆ 
ಮೂಡಬಿದಿರೆ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬಿಳಿಯ ನೆರಳು

◾ ಐಶ್ವರ್ಯ ಆರ್
8ನೇ ತರಗತಿ
ಸರಕಾರಿ ಆದರ್ಶ ವಿದ್ಯಾಲಯ 
(ಆರ್ ಎಂ ಎಸ್ ಎ)
ಗುಂಡ್ಲುಪೇಟೆತಾಲೂಕು, ಚಾಮರಾಜನಗರ ಜಿಲ್ಲೆ
ಕವನದ ಶೀರ್ಷಿಕೆ : ಸಮೃದ್ಧ ಭಾರತ

◾ ವಿಸ್ಮಿತ ಎಂ
8ನೇ ತರಗತಿ
ದ ಕ ಜಿ ಪಂ ಉ ಹಿ ಪ್ರಾಥಮಿಕ ಶಾಲೆ ಬಡಗನ್ನೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮುಸ್ಸಂಜೆ ಮತ್ತು ನಾನು

◾ ಪ್ರಣವ್ ಬಿ ಭಾರದ್ವಾಜ್
6ನೇ ತರಗತಿ
ಸೈಂಟ್ ಮೇರಿಸ್ ಇಂಟರ್ನ್ಯಾಷನಲ್ 
ಸ್ಕೂಲ್, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆ
ಕವನದ ಶೀರ್ಷಿಕೆ : ಚಿಟ್ಟೆ

◾ ಸಹನಾ
6ನೇ ತರಗತಿ
ಶ್ರೀ ಬಸವ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಕುಂಬಳೂರು
ಹರಿಹರ ತಾಲೂಕು, ದಾವಣಗೆರೆ ಜಿಲ್ಲೆ
ಕವನದ ಶೀರ್ಷಿಕೆ : ಮಾತೃ ದೇವೋಭವ

◾ ವಿದ್ಯಾ ಎಮ್ ಆರ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾನಗಲ್ಲು
ಮಾಗಡಿ ತಾಲೂಕು, ರಾಮನಗರ ಜಿಲ್ಲೆ
ಕವನದ ಶೀರ್ಷಿಕೆ : ಭರವಸೆಯ ಭಾರತ

◾ ಖುಷಿ ನಾಯಕ್
7ನೇ ತರಗತಿ
ಉ ಸ ಮಾ ಹಿ ಪ್ರಾ ಶಾಲೆ ಚೆನ್ನೈತ್ತೋಡಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನನ್ನವಳ ಕಾಯುವಿಕೆ

◾ ಆರಾಧ್ಯ ಎಂ
7ನೇ ತರಗತಿ
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ, ಉಪ್ಪುಂದ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಸೈನಿಕ

◾ ವಂಶಿ ಬಿ ಆರ್
8ನೇ ತರಗತಿ
ರೋಟರಿ ಪ್ರೌಢಶಾಲೆ ಸುಳ್ಯ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ದೀಪಾವಳಿಯ ಸಂಭ್ರಮ

◾ ಭೂಮಿಕಾ ಬಸವರಾಜ ಚಲವಂದಿ 
8ನೇ ತರಗತಿ
ಎಂ ಸಿ ಕೆ ಜಿ ಎಸ್ ಮೇಡ್ಲೇರಿ
ರಾಣೇಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
ಕವನದ ಶೀರ್ಷಿಕೆ : ಅಮ್ಮ

◾ ಮನಸ್ವಿ ಜಿ
8ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನಾನೊಂದು ಮರ

◾ ರಕ್ಷಾ ವಿ
6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ ಮೂಡ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಭಾವಗೀತೆ

◾ ಯದ್ವಿ
8ನೇ ತರಗತಿ
ವಿಟ್ಲ ಜೇಸಿಸ್ ಇಂಗ್ಲಿಷ್ 
ಮೀಡಿಯಂ ಸ್ಕೂಲ್ , ವಿಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನನ್ನ ಕುಟುಂಬ

◾ ತಸ್ಲೀಮಾ ಬಾನು
6ನೇ ತರಗತಿ
ದ ಕ ಜಿ ಪಂ ಹಿ ಪ್ರಾ ಶಾಲೆ ಬೆಂಗ್ರೆ
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನನ್ನ ಅಪ್ಪ

◾ ಪ್ರಿಯಾನ್ಶ ಶೆಟ್ಟಿ
8ನೇ ತರಗತಿ
ಸೈಂಟ್ ಮೇರಿಸ್ ಇಂಟರ್ನ್ಯಾಷನಲ್ ಸ್ಕೂಲ್, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆ
ಕವನದ ಶೀರ್ಷಿಕೆ : ಅಪ್ಪ ಇಲ್ಲದ ಮಗು

◾ ಯಶಸ್ವಿನಿ ಡಿ ಜಿ
8ನೇ ತರಗತಿ
ನಿರ್ಮಲ ಬಾಲಿಕ ಪ್ರೌಢಶಾಲೆ ಸಾಗರ
ಶಿವಮೊಗ್ಗ ಜಿಲ್ಲೆ
ಕವನದ ಶೀರ್ಷಿಕೆ : ಜೀವನ

◾ ದೀಕ್ಷಾ ಎನ್
6ನೇ ತರಗತಿ
ದ ಕ ಜಿ ಪಂ ಹಿ ಪ್ರಾ ಶಾಲೆ ನೆಟ್ಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ದೀಪಾವಳಿ ಹಬ್ಬ

◾ ಫಾತಿಮಾ ನಸ್ರೀನ
7ನೇ ತರಗತಿ
ದ ಕ ಜಿ ಪಂ ಹಿ ಪ್ರಾ ಶಾಲೆ ಬೆಂಗ್ರೆ
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ನನ್ನ ನೆಚ್ಚಿನ ಮರ

◾ ದಿವ್ಯ ಜ್ಯೋತಿ ಶೆಟ್ಟಿ
8ನೇ ತರಗತಿ
ಕ್ರೈಸ್ಟ್ ಸ್ಕೂಲ್ ಉಡುಪಿ
ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಓ ಮಳೆರಾಯ

◾ ಅಮೂಲ್ಯ ಕೆ ವಿ
8ನೇ ತರಗತಿ
ನಿರ್ಮಲಾ ಬಾಲಿಕಾ ಪ್ರೌಢಶಾಲೆ ಸಾಗರ
ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
ಕವನದ ಶೀರ್ಷಿಕೆ : ಚಿಟ್ಟೆ
**********************************************



◾ ಜನನಿ ಪಿ
8ನೇ ತರಗತಿ 
ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ 
ಶಾಲೆ ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬಡ ಅಂಗವಿಕಲ ಹುಡುಗಿಯ ಸಾಧನೆ


◾ ನಿನಾದ್ ಕೈರಂಗಳ
7ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಘಮಿಸಿದ ಹಳದಿ ಹಲಸು



◾ವೈಷ್ಣವಿ
7ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಂಕರನಾರಾಯಣ
ಹೊಸಾಡಿ ಪಾರಿಜಾತ ಕಟ್ಟೆ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ವೈಭವಿ ಕಂಡ ಕನಸು

◾ ಸಮನಾ ಕರಣಂ
8ನೇ ತರಗತಿ
ಜ್ಞಾನೋದಯ ಸ್ಕೂಲ್
ಬೆಂಗಳೂರು
ಕಥೆಯ ಶೀರ್ಷಿಕೆ : ರಾಜುವಿನ 'ಕನಸಿನ' ಮ್ಯಾಜಿಕ್ ಪೆನ್ಸಿಲ್

◾ಬೃಂದಾ ಎನ್ ಕಾಂಚನ್
7ನೇ ತರಗತಿ 
ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ 
ಸ್ಕೂಲ್, ಬ್ರಹ್ಮಾವರ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ಬುದ್ಧಿವಂತ ವ್ಯಾಪಾರಿ

◾ವಿಧಾತ್ರಿ ಹೆಚ್ ಆರ್
6ನೇ ತರಗತಿ 
ಸರಸ್ವತಿ ವಿದ್ಯಾಲಯ ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ವಿಸ್ಮಯದ ಕಾಡು

◾ಸಿಂಧು ಜಿ ಭಟ್ ಕಲ್ಕಾರ್
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಗುಣವಂತೆ

◾ ಅಕ್ಷರ ಪಟವಾಲ್
8ನೇ ತರಗತಿ 
ಸರಕಾರ ಪದವಿಪೂರ್ವ ಕಾಲೇಜು ಬೈಂದೂರು
ಬೈಂದೂರು ತಾಲೂಕು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ವಿನಯಕ್ಕೆ ಸಂದ ಪ್ರತಿಫಲ

◾ ಪ್ರಣಮ್ಯ ಸೋಮಯಾಜಿ
6ನೇ ತರಗತಿ 
ಬಿ ಆರ್ ಎಂ ಪಿ ಸಿ ಸ್ಕೂಲ್ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಕಥೆ

◾ ಕಲ್ಯಾಣಿ ಡಿ
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 
ವೇಣಿ ವೀರಾಪುರ
ಬಳ್ಳಾರಿ ತಾಲೂಕು, ಬಳ್ಳಾರಿ ಜಿಲ್ಲೆ
ಕಥೆಯ ಶೀರ್ಷಿಕೆ : ಶ್ರಮಕ್ಕೆ ತಕ್ಕ ಪ್ರತಿಫಲ

◾ ಪೃಥ್ವಿ ಯು ಎ
6ನೇ ತರಗತಿ 
ಕರ್ನಾಟಕ ಆಂಗ್ಲ ಮಾಧ್ಯಮ 
ಶಾಲೆ ಮಾಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಕಷ್ಟಕ್ಕಾದವನೇ ಗೆಳೆಯ

◾ ದಕ್ಷ ಡಿ ಪಿ
6ನೇ ತರಗತಿ 
ಪಿ ಎಂ ಶ್ರೀ ಸ. ಉ. ಹಿ ಪ್ರಾ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಆಟಿಕೆಯ ಪುಟ್ಟ

◾ ಲಾವಣ್ಯ ಡಿ ನಾಯಕ್
7ನೇ ತರಗತಿ 
ಸ. ಹಿ ಪ್ರಾ ಶಾಲೆ, ಕಾಮಜಲು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಆತ್ಮವಿಶ್ವಾಸ

◾ ಶ್ರೀಯಾನಿ ಶೆಟ್ಟಿ ಎಂ
8ನೇ ತರಗತಿ 
ಸರಕಾರಿ ಆದರ್ಶ ವಿದ್ಯಾಲಯ 
(ಆರ್ ಎಂ ಎಸ್‌ ಎ) 
ಗುಂಡ್ಲುಪೇಟೆ ತಾಲ್ಲೂಕು,  
ಚಾಮರಾಜನಗರ ಜಿಲ್ಲೆ
ಕಥೆಯ ಶೀರ್ಷಿಕೆ : ಪ್ರಜ್ವಲಿತ ಜಲಕನ್ಯೆ

◾ ಅನುಶ್ರೀ
5ನೇ ತರಗತಿ 
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ, ಸಿದ್ದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಕಥೆಯ ಶೀರ್ಷಿಕೆ : ಫಲಕ್ಕೆ ತಕ್ಕ ಪ್ರತಿಫಲ

◾ ಧೃತಿ
7ನೇ ತರಗತಿ
ದ ಕ ಜಿ ಪಂ ಹಿರಿಯ ಪ್ರಾಥಮಿಕ 
ಶಾಲೆ ಬಡಗ ಎಕ್ಕಾರು
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಪರಿಸರ ಕಾಳಜಿ

◾ ಹಿತಶ್ರೀ
7ನೇ ತರಗತಿ
ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಮಾಯಾವಿ ಮರ

◾ ಅದಿತಿ ಕೆ
8ನೇ ತರಗತಿ
ಸೈಂಟ್ ಫ್ರಾನ್ಸಿಸ್ ಆಂಗ್ಲ 
ಮಾಧ್ಯಮ ಶಾಲೆ, ಕೊಕ್ಕಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಒಲಿದ ಕಲೆ...

◾ ಪ್ರಿನ್ಸನ್ ಲೋಯ್ ಡಿ'ಸೋಜ
8ನೇ ತರಗತಿ 
ಪ್ರತಿಭಾ ಪ್ರೌಢಶಾಲೆ ಪಟ್ಟೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಜಾನ್ ನ ಪ್ರಾಮಾಣಿಕತೆ

◾ ಸಾನ್ವಿ ಕುಲಾಲ್
8ನೇ ತರಗತಿ 
ಕರ್ನಾಟಕ ಆಂಗ್ಲ ಮಾಧ್ಯಮ 
ಶಾಲೆ ಮಾಣಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಮಂತ್ರದ ಬಲ

◾ ಜ್ಯೋತಿ ಸುರೇಶ ದೇವರಗುಡ್ಡ
8ನೇ ತರಗತಿ 
ಎಂ ಸಿ ಕೆ ಜಿ ಎಸ್ ಮೇಡ್ಲೇರಿ
ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ
ಕಥೆಯ ಶೀರ್ಷಿಕೆ : ಗುಬ್ಬಿಯ ಪ್ರೀತಿ

◾ ಆರಾಧ್ಯ ಕೆ
7ನೇ ತರಗತಿ 
ದ ಕ ಜಿ ಪಂ ಉ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಟ್ಟು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಗೆಲುವು

◾ ರಿಧಿ
6ನೇ ತರಗತಿ 
ಶ್ರೀ ವಾಣಿ ಎಜುಕೇಶನ್ ಟ್ರಸ್ಟ್ 
ಪಾವಂಜೆ, ಹಳೆಯಂಗಡಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕಥೆಯ ಶೀರ್ಷಿಕೆ : ಬಿಂಬ
**********************************************




◾ ಸಹನ ಹಂಪಿ
10ನೇ ತರಗತಿ
ಶ್ರೀ ಜ್ಞಾನ ಸಂಜೀವಿನಿ ಪ್ರೌಢಶಾಲೆ ಲಿಂಗಸ್ಗೂರು
ಲಿಂಗಸ್ಗೂರು ತಾಲೂಕು, ರಾಯಚೂರು ಜಿಲ್ಲೆ
ಕವನದ ಶೀರ್ಷಿಕೆ : ದೇವರು ಮತ್ತು ಚಮ್ಮಾರ


◾ಶಮಿತಾ ಕುತ್ಪಾಡಿ
ದ್ವಿತೀಯ ಪಿಯುಸಿ 
ಪೂರ್ಣಪ್ರಜ್ಞ ಕಾಲೇಜು ಉಡುಪಿ
ಉಡುಪಿ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ಅಂತರಾಳ


◾ ಧನ್ವಿತಾ ಕಾರಂತ್
10ನೇ ತರಗತಿ 
ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಅರುಣೋದಯ

◾ ಪ್ರಣಮ್ಯ ಜಿ 
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ
ಎಸ್ ಡಿ ಎಂ ಪದವಿಪೂರ್ವ ಕಾಲೇಜು ಉಜಿರೆ
ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಳೆರಾಯನ ಮುನಿಸು

◾ ಗೀತಾ ಲಕ್ಷ್ಮಿ
ಪ್ರಥಮ ಪಿಯುಸಿ
ಶ್ರೀರಾಮ ಪದವಿಪೂರ್ವ ಕಾಲೇಜು 
ಹನುಮಾನ್ ನಗರ ಕಲ್ಲಡ್ಕ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಕವನದ ಶೀರ್ಷಿಕೆ : ಗುರು

◾ ಧೃತಿ ಯು ರೈ
10ನೇ ತರಗತಿ 
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು 
ನರಿಮೊಗರು ಪುತ್ತೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಹೆಣ್ಣವಳು

◾ ಕೀರ್ತನ ಎಸ್ ಕುಲಾಲ್
ಪ್ರಥಮ ಪಿಯುಸಿ
ಶ್ರೀರಾಮ ಪದವಿಪೂರ್ವ ಕಾಲೇಜು 
ಹನುಮಾನ್ ನಗರ ಕಲ್ಲಡ್ಕ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಕವನದ ಶೀರ್ಷಿಕೆ : ಅಪ್ಪ

◾ ದಿಗಂತ ಈಶ್ವರ ನಾಯ್ಕ
10ನೇ ತರಗತಿ 
ಶ್ರೀ ಮಾರಿಕಾಂಬ ಸರಕಾರಿ ಪ್ರೌಢಶಾಲೆ, ಶಿರಸಿ
ಶಿರಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಕನ್ನಡ ನಾಡು

◾ದೀಪ್ತಿ ಕೆ ಸಿ
ಪ್ರಥಮ ಪಿಯುಸಿ 
ಸಂತ ಫಿಲೋಮಿನ ಪದವಿಪೂರ್ವ ಕಾಲೇಜು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಮಗಳೇ...

◾ಲಿಖಿತ
ದ್ವಿತೀಯ ಪಿಯುಸಿ 
ಗೋವಿಂದ ದಾಸ ಪದವಿಪೂರ್ವ ಕಾಲೇಜು ಸುರತ್ಕಲ್
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಕನ್ನಡದ ಮರ ಬೆಳೆಸೋಣ

◾ ಮೋನಿಕಾ ಜಯಕರ ನಾಯ್ಕ
ದ್ವಿತೀಯ ಪಿಯುಸಿ
ಸಿದ್ದಾರ್ಥ ಪದವಿಪೂರ್ವ ಕಾಲೇಜು ಭಟ್ಕಳ
ಭಟ್ಕಳ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಬದಲಾಗು ನೀ

◾ ವಿಭಾ
ಪ್ರಥಮ ಪಿಯುಸಿ
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ಕುಂದಾಪುರ
ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ರವಿ ಕಂಡಿತು

◾ಮಾನಸ ಜಿ
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
ಕವನದ ಶೀರ್ಷಿಕೆ : ವೀರ ವನಿತೆಯ ಪ್ರೇರಣೆ

◾ ಸುಪ್ರಿತಾ
10ನೇ ತರಗತಿ
ಸಂತ ಜಾರ್ಜ್ ಪ್ರೌಢಶಾಲೆ, ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಕವನದ ಶೀರ್ಷಿಕೆ : ಶಶಿಯ ಅನುರಾಗ</