-->
ಸ್ವರೂಪದ ಶಿಬಿರಕ್ಕೆ ಬನ್ನಿ...

ಸ್ವರೂಪದ ಶಿಬಿರಕ್ಕೆ ಬನ್ನಿ...

ಸ್ವರೂಪದ ಶಿಬಿರಕ್ಕೆ ಬನ್ನಿ...
ಮಾಹಿತಿಗಾಗಿ : 
ಗೋಪಾಡ್ಕರ್
ಶಿಕ್ಷಣ ಚಿಂತಕರು
ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು
Mob : 9845203472            

 ◾ ನಗರದ ಸ್ವರೂಪ ಅಧ್ಯಯನ ಕೇಂದ್ರವು ವಾರ್ಷಿಕ ಮೆಮೊರಿ ಕ್ಯಾಂಪನ್ನು ಇದೇ ಏಪ್ರಿಲ್ 13 ರಿಂದ 24, 2024ರಂದು ಬೆಳಗ್ಗೆ 9ರಿಂದ ಸಂಜೆ 4.00ರ ವರೆಗೆ ನಡೆಸಲಿದೆ. 
◾ ಎಪ್ರಿಲ್ 14 ಮತ್ತು 21 ರಂದು ಆದಿತ್ಯವಾರ ಪೋಷಕರಿಗೆ ಸ್ವ-ವಿಶ್ಲೇಷಣಾ ಕಾರ್ಯಾಗಾರ ನಡೆಯಲಿದೆ.
◾ ಪರಿಣಾಮಕಾರಿಯಾಗಿರುವ ವಿಶೇಷ ಫಲಿತಾಂಶ ಮತ್ತು ಹಲವು ಸಾಮರ್ಥ್ಯಗಳನ್ನು ಬೆಳೆಸುವ ದೃಷ್ಟಿಯಿಂದ ಈ ಶಿಬಿರದಲ್ಲಿ ನಾಲ್ಕನೇ ತರಗತಿ ಮೇಲ್ಪಟ್ಟಿರುವ ಯಾವುದೇ ವಿದ್ಯಾರ್ಥಿಗಳಿಗೆ ಅವಕಾಶವಿದೆ. 
◾ ಪೋಷಕರು ಹಾಗೂ ಶಿಕ್ಷಕರು ಪಾಲ್ಗೊಳ್ಳಬಹುದಾಗಿದೆ. 
◾ತರಬೇತಿಯ ದಿನಗಳಲ್ಲಿ ಭಾಗವಹಿಸುವವರಿಗೆ ಅಗತ್ಯವಿದ್ದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

◾ ಶಿಕ್ಷಣ ಚಿಂತಕರಾದ ಗೋಪಾಡ್ಕರ್, ಸುಮಾಡ್ಕರ್ ನಿರ್ದೇಶನದಲ್ಲಿ 10 ಸ್ಮರಣ ತಂತ್ರಗಳು ಮತ್ತು 10 ಚಟುವಟಿಕೆಗಳ ಮೂಲಕ 10 ಗುಣಗಳ ಹಸ್ತಾಂತರವು ಶಿಬಿರದ ಪ್ರಮುಖ ಅಂಶವಾಗಿದೆ.
◾ತರಬೇತಿಯ ಉದ್ದಕ್ಕೂ ಐದು ವಿಶ್ವ ದಾಖಲೆಗಳನ್ನು ಮಾಡಿದ ಬಹುಮುಖ ಪ್ರತಿಭೆಯ ಆದಿ ಸ್ವರೂಪಳ ಜತೆಗೆ 8 ವಿದ್ಯಾರ್ಥಿಗಳ ಬಳಗ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ. 
◾ಇಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ವಿಶೇಷ ಸ್ಮರಣಶಕ್ತಿಯ ಬೆಳವಣಿಗೆಯ ಅಧ್ಯಯನದ ಉತ್ತಮ ಫಲಿತಾಂಶದೊಂದಿಗೆ ಸ್ವೀಕಾರ ಸಾಮರ್ಥ್ಯ, ಆತ್ಮಸ್ಥೆರ್ಯ, ಸ್ವ-ಪ್ರಜ್ಞೆ ಹೆಚ್ಚಾಗಲಿದೆ.

 ◾ ಸ್ವರೂಪ ನ್ಯಾಷನಲ್ ಡೆವಲಪ್‌ಮೆಂಟ್‌ 10x10 ಯೋಜನೆಯಡಿಯಲ್ಲಿ ಈಗಾಗಲೇ ಒಪ್ಪಿದ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ತಂಡಗಳು 'DAILY DEVELOPMENT SHOW ನೀಡುತ್ತಿದ್ದು ಇದು ಮುಂದಿನ ವರ್ಷಗಳಲ್ಲಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಿಗೆ
ವಿಸ್ತರಿಸಲಿರುವುದರಿಂದ ಸಂಪನ್ಮೂಲ ವ್ಯಕ್ತಿಗಳಾಗಬಯಸುವವರು ಕೂಡಾ ಈ ಶಿಬಿರದ ಮೂಲಕ ತರಬೇತಿ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಶಿಕ್ಷಣ ಚಿಂತಕರಾದ ಗೋಪಾಡ್ಕರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಳಿಗಾಗಿ :
Gopadkar
Swaroopa Trust (R)
SWAROOPA ADHYAYANA KENDRA
Vathsalyadhama Road, 
Samrudhi Building, Near Sharada Vidyalaya
Kodialbail, Mangalore -575003
Mob :9845203472 (Gopadkar) 
9901638372 (Sumadkar) 
Email : swaroopagopadkar@gmail.com
***************************************************

Ads on article

Advertise in articles 1

advertising articles 2

Advertise under the article