ಮಕ್ಕಳ ಜಗಲಿ ಕಲಾ ಪ್ರಶಸ್ತಿ 2023 : ಫಲಿತಾಂಶ ಪ್ರಕಟ
Friday, January 26, 2024
Edit
ಮಕ್ಕಳ ಜಗಲಿ ಕಲಾ ಪ್ರಶಸ್ತಿ 2023
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಫಲಿತಾಂಶ
ಪ್ರಶಸ್ತಿ ವಿಜೇತ ಎಲ್ಲಾ ವಿದ್ಯಾರ್ಥಿಗಳಿಗೂ, ಮೆಚ್ಚುಗೆ ಬಹುಮಾನ ಪಡೆದಿರುವ ಹಾಗೂ ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಮಕ್ಕಳ ಜಗಲಿಯ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು.... ಮಕ್ಕಳ ಜಗಲಿ ಕಲಾ ಪ್ರಶಸ್ತಿಯು ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ನೀಡಲಾಗುವುದು. ಚಿತ್ರಕಲೆಯಲ್ಲಿ ನಿರಂತರ ಶ್ರಮ, ತೊಡಗಿಸಿಕೊಳ್ಳುವಿಕೆಯನ್ನು ಕಾಯ್ದಿಟ್ಟುಕೊಂಡು ತಮ್ಮ ಪ್ರತಿಭೆಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಐದು ವರ್ಷಗಳ ಬಳಿಕ ಮತ್ತೆ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಪ್ರತಿಯೊಬ್ಬ "ಮಕ್ಕಳ ಜಗಲಿ ಕಲಾಪ್ರಶಸ್ತಿ" ವಿಜೇತರು ಶ್ರಮಿಸಬೇಕೆಂಬುದು ನಮ್ಮ ಆಶಯ......
ವಿಭಾಗ : 1, 2, 3 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2023' ಪಡೆದವರ ವಿವರ:
3ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
3ನೇ ತರಗತಿ
ಜಿ ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
3ನೇ ತರಗತಿ
ಶ್ರೀ ಗಜಾನನ ಇಂಗ್ಲಿಷ್ ಮೀಡಿಯಂ ಸ್ಕೂಲ್,
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ವಿಭಾಗ : 1, 2, 3 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:
◾ಅಕ್ಷಯ್ ಶೆಟ್ಟಿ 3ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಸೋಡು, ಕುಂದಾಪುರ, ಉಡುಪಿ ಜಿಲ್ಲೆ
◾ ತೃಷಾ ಜೆ , 3ನೇ ತರಗತಿ , ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬಜಿರೆ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
◾ಆಕಾಂಕ್ಷ ಕಾಮತ್ 3ನೇ ತರಗತಿ , ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರ ಕಾರ್ಕಳ , ಉಡುಪಿ ಜಿಲ್ಲೆ ,
◾ಅಹನ್ 2ನೇ ತರಗತಿ, ಕೆನರಾ ಹೈಯರ್ ಪ್ರೈಮರಿ ಸ್ಕೂಲ್ , ಉರ್ವ ಮಂಗಳೂರು,
◾ಅನ್ವಿ ಎಂ ಜಿ 1ನೇ ತರಗತಿ , ಕೇಂದ್ರೀಯ ವಿದ್ಯಾಲಯ ನಂ-2, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ .
◾ಸಾಯಿ ಸೋಹನ್ ಸಿ , 3ನೇ ತರಗತಿ JSS ಪಬ್ಲಿಕ್ ಸ್ಕೂಲ್ ಜೆ ಪಿ ನಗರ, ಮೈಸೂರು.
◾ ಅಮೂಲ್ಯ ಎನ್ ವಿ 3ನೇ ತರಗತಿ , ಸೈಂಟ್ ಜೊಸೆಫ್ ಸ್ಕೂಲ್, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
◾ಧಾತ್ರಿ ಹೆಚ್ 3ನೇ ತರಗತಿ , ದ ಕ ಜಿ. ಪಂ. ಹಿ.ಪ್ರಾ.ಶಾಲೆ ನಡುಮೊಗರು, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
◾ಪ್ರಿಯಾಂಕ 3ನೇ ತರಗತಿ , ಬಿ ಎಂ ಎಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ಮಸ್ಕಿ, ರಾಯಚೂರು.
◾ತನಿಷ್ಕ ಪಿ ಕೋಟ್ಯಾನ್ 3ನೇ ತರಗತಿ, ಶಾರದಾ ವಿದ್ಯಾಲಯ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.
◾ನಿಹಾಲ್ ಕೆ ಎ 3ನೇ ತರಗತಿ , ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ.
◾ ಅದ್ವಿತಾ ಪಿ ಬಿ 2ನೇ ತರಗತಿ, ಮಾರ್ ಇವೋನಿಯಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಂತೂರು, ಕಡಬ, ದಕ್ಷಿಣ ಕನ್ನಡ ಜಿಲ್ಲೆ.
◾ಧನ್ವಿತ ಪಿ ಎ 3ನೇ ತರಗತಿ , ಶ್ರೀಕೇಂದ್ರೀಯ ವಿದ್ಯಾಲಯ ಕೊಡಗು, ಮಡಿಕೇರಿ, ಕೊಡಗು ಜಿಲ್ಲೆ.
◾ಸಮಕ್ಷ್ ಕಾರಂತ್ 3ನೇ ತರಗತಿ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಬನಶಂಕರಿ 6ನೇ ಹಂತ, ಬೆಂಗಳೂರು.
◾ ಪ್ರಿಯಲ್ ಪ್ರದೀಪ್ ಕಬಾಡೆ 1ನೇ ತರಗತಿ , ಶಾಂತಿ ಕಾಲನಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆ
◾ರಿಯಾ ಎಸ್ 3ನೇ ತರಗತಿ ಸುದರ್ಶನ ವಿದ್ಯಾ ಮಂದಿರ, ಜಯನಗರ, ಬೆಂಗಳೂರು.
◾ಪ್ರತಿಶ ಕೆ ಜೆ 1ನೇ ತರಗತಿ , ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಣಾಜೆ, ಉಳ್ಳಾಲ
◾ಸನ್ನಿಧಿ ಎಸ್ 3ನೇ ತರಗತಿ , ಶ್ರೀ ನೀಲಕಂಠೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಂಜನಗೂಡು, ಮೈಸೂರು ಜಿಲ್ಲೆ
◾ವಂಶಿತ್ ಆರ್ ಎಚ್ 2ನೇ ತರಗತಿ , ದ ಕ ಜಿ ಪಂ ಮಾ ಹಿ ಪ್ರಾಥಮಿಕ ಶಾಲೆ ಮಾಣಿ, ಬಂಟ್ವಾಳ ತಾಲೂಕು
◾ಬಿ ಪ್ರಹಲ್ಲಾದ್ ನಾಯಕ್ 1ನೇ ತರಗತಿ, ಪೊದರ್ ಇಂಟರ್ನ್ಯಾಷನಲ್ ಸ್ಕೂಲ್, ಉಡುಪಿ
◾ರೋಹಿನ್ ಕೆ 2ನೇ ತರಗತಿ, ಸ ಕಿ ಪ್ರಾಥವಿಕ ಶಾಲೆ ಬಾನಡ್ಕ, ಕಡಬ ತಾಲ್ಲೂಕು
◾ಆರ್ಯನ್ ಜೆ ಶೆಟ್ಟಿ 2ನೇ ತರಗತಿ, ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ
◾ವಿದ್ಯಾಸಾಗರ 2ನೇ ತರಗತಿ, ಬಿ ಎ ಎಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ಮಸ್ಕಿ, ರಾಯಚೂರು ಜಿಲ್ಲೆ.
◾ ಮಯಾಂಕ್ ಎಸ್ ಕೋಟ್ಯಾನ್, 2ನೇ ತರಗತಿ , ಸೈಂಟ್ ಅನ್ನಾ ಹೈಯರ್ ಪ್ರೈಮರಿ ಸ್ಕೂಲ್ ಕೆಲರೈ, ನೀರುಮಾರ್ಗ, ಮಂಗಳೂರು ,
◾ಪ್ರಣವ್ ಟಿ ಎಸ್ 3ನೇ ತರಗತಿ, ಸೇವಾ ಭಾರತಿ ವಿದ್ಯಾ ಕೇಂದ್ರ ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ.
◾ವಿಸ್ಮಿತ 3ನೇ ತರಗತಿ, ಚೊಕ್ಕಾಡಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕುಕ್ಕುಜಡ್ಕ, ಸುಳ್ಯ.
◾ಪ್ರಸ್ತುತ್ ಆರ್ ಶೆಟ್ಟಿ 3ನೇ ತರಗತಿ, ಸ ಮಾ ಉ ಹಿ ಪ್ರಾ ಶಾಲೆ ಹಾರಾಡಿ, ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ.
◾ಆದಿತ್ ಅಶ್ವಿನ್ ಶೆಟ್ಟಿ, 1ನೇ ತರಗತಿ, ಸಂತ ಅಲೋಶಿಯಸ್ ಗೊನ್ಸಾಂಗ ಸ್ಕೂಲ್ ಮಂಗಳೂರು.
◾ಭಾನ್ವಿ ಪಿ ಕಾಯರ್ಮಾರ್ 1ನೇ ತರಗತಿ , ವಿಠಲ ಜೇಸೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿಟ್ಲ, ಬಂಟ್ವಾಳ
◾ಕ್ಷಿಪ್ರ ಗಾಯತ್ರಿ ಬೋನಂತಾಯ, 1ನೇ ತರಗತಿ , ವಿವೇಕಾನಂದ ಸಿ ಬಿ ಎಸ್ ಇ ಸ್ಕೂಲ್, ಪುತ್ತೂರು.
**************************************
ವಿಭಾಗ : 4, 5, 6 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2023' ಪಡೆದವರ ವಿವರ:
6ನೇ ತರಗತಿ
ಕೆನರಾ ಹೈಯರ್ ಪ್ರೈಮರಿ ಸ್ಕೂಲ್ ಉರ್ವ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
5ನೇ ತರಗತಿ
ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್
ಕನ್ನರ್ಪಾಡಿ, ಉಡುಪಿ ಜಿಲ್ಲೆ
6ನೇ ತರಗತಿ
ಎಸ್ ಆರ್ ಪಬ್ಲಿಕ್ ಸ್ಕೂಲ್ ಹೆಬ್ರಿ
ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ
ವಿಭಾಗ : 4, 5, 6 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:
◾ನಿಹಾರ್ ಜೆ ಎಸ್, 4ನೇ ತರಗತಿ, ಜಿ ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ, ಉಡುಪಿ
◾ಯಕ್ಷತ್ ಶೆಟ್ಟಿ 6ನೇ ತರಗತಿ, ವಿಶ್ವವಿನಾಯಕ ನ್ಯಾಷನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ತೆಕ್ಕಟ್ಟೆ, ಕುಂದಾಪುರ, ಉಡುಪಿ ಜಿಲ್ಲೆ.
◾ನಿನಾದ್ ಕೈರಂಗಳ 6ನೇ ತರಗತಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
◾ವಂದನಾ ಕೆ ಹೆಚ್ 5ನೇ ತರಗತಿ , ದ ಕ ಜಿ ಪಂ ಸ ಉ ಹಿ ಪ್ರಾಥಮಿಕ ಶಾಲೆ, ಕುದ್ಮಾರು, ಕಡಬ
◾ನಿಧೀಶ್ ಜೆ ನಾಯ್ಕ 4ನೇ ತರಗತಿ, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ ಉಡುಪಿ ಜಿಲ್ಲೆ
◾ಸಾನಿಧ್ಯ ಆಚಾರ್ಯ 6ನೇ ತರಗತಿ ಎಫ್ ಎಸ್ ಕೆ ಆಂಗ್ಲ ಮಾಧ್ಯಮ ಶಾಲೆ ಪೆರ್ಡೂರು
◾ಸಾನ್ವಿ ಯರಗೊಪ್ಪ 5ನೇ ತರಗತಿ, ವಿ ಎಸ್ ಪಿಳ್ಳೆ ಇಂಗ್ಲಿಷ್ ಮೀಡಿಯಂ ಸ್ಕೂಲ್, ಹುಬ್ಬಳ್ಳಿ, ಧಾರವಾಡ ಜಿಲ್ಲೆ.
◾ವೈಷ್ಣವಿ ರಾವ್ 5ನೇ ತರಗತಿ, ಸಂತ ಆಗ್ನೆಸ್ ಸ್ಕೂಲ್, ಬೆಂದೂರು, ಮಂಗಳೂರು.
◾ಅಕ್ಷತಾ ಪೈ 5ನೇ ತರಗತಿ , ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾಗಿರಿ, ಬಂಟ್ವಾಳ
◾ನಿಷಿಕಾ ಬೈಲಾರೆ 6ನೇ ತರಗತಿ, ಸಂತ ಥಾಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಅಲಂಗಾರು ಮೂಡಬಿದ್ರೆ, ದಕ್ಷಿಣ ಕನ್ನಡ ಜಿಲ್ಲೆ
◾ರಕ್ಷಾ 6ನೇ ತರಗತಿ, ಜ್ಞಾನಭಾರತಿ ವಿದ್ಯಾ ಕೇಂದ್ರ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ.
◾ಶ್ರಾವಣಿ ವಿ 6ನೇ ತರಗತಿ ಸ.ಪ್ರೌ ಶಾಲೆ (RMSA) ವಿಟ್ಲ , ಬಂಟ್ಟಾಳ
◾ಈಶಾಂತ್ ಎಸ್ ಆಚಾರ್ಯ 6ನೇ ತರಗತಿ, ಸೈಂಟ್ ಜಾನ್ಸ್ ಅಕಾಡೆಮಿ ಶಂಕರಪುರ, ಉಡುಪಿ
◾ಯಾಗ್ನಿಕಾ ಎನ್ 6ನೇ ತರಗತಿ ಸ್ಮಾರ್ಟ್ ಇಂಡಿಯನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪಿತ್ರೋಡಿ, ಉದ್ಯಾವರ.
◾ಆಶ್ನಾ ಲೆನಾ ಪಿರೇರಾ 6ನೇ ತರಗತಿ , ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದ್ರೆ ,
◾ಸಾನ್ವಿ ನೇರಳ 5ನೇ ತರಗತಿ , ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, ಸುಳ್ಯ
◾ಪುನರ್ವ ಕಾರ್ಲೆ 5ನೇ ತರಗತಿ , ರಾಯಲ್ ಅಪೋಲೋ ಇಂಟರ್ನ್ಯಾಷನಲ್ ಸ್ಕೂಲ್, ಹಾಸನ
◾ ಕನಿಷ್ಕ 5ನೇ ತರಗತಿ , ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ
◾ ಪಿಹು ಪ್ರದೀಪ್ ಕಬಾಡೆ 4ನೇ ತರಗತಿ ವಿ ಎಸ್ ಪಿಳ್ಳೆ ಇಂಗ್ಲಿಷ್ ಮೀಡಿಯಂ ಸ್ಕೂಲ್, ಹುಬ್ಬಳ್ಳಿ, ಧಾರವಾಡ ಜಿಲ್ಲೆ.
◾ಓಂಕಾರ ನಾಗರಾಜ ರಾಯ್ಕರ್ 4ನೇ ತರಗತಿ , ಜೈಂಟ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹಾವೇರಿ.
◾ಬಿಂದು 6ನೇ ತರಗತಿ , ಬಿ ಎಂ ಎಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ಮಸ್ಕಿ, ರಾಯಚೂರು.
◾ಗಗನದೀಪ್ ಜಿ 6ನೇ ತರಗತಿ , ಫ್ರುಡೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್, ಹಿರೇಹಳ್ಳಿ, ತುಮಕೂರು
◾ಕುಸುಮಾ ಎಸ್ ಆಶ್ರೀತ್ 6ನೇ ತರಗತಿ, ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಭಾಗ್ಯನಗರ, ಕೊಪ್ಪಳ.
◾ಬಾನ್ವಿ ಕೆ ಎಸ್ 6ನೇ ತರಗತಿ , ಸಂತ ಮೈಕಲರ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮಡಿಕೇರಿ, ಕೊಡಗು ಜಿಲ್ಲೆ
◾ದೀಕ್ಷಿತಾ 6ನೇ ತರಗತಿ , ಶ್ರೀ ನೀಲಕಂಠೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಂಜನಗೂಡು, ಮೈಸೂರು ಜಿಲ್ಲೆ
◾ಶಿಖಾ ಮಂಡಲ್ 4ನೇ ತರಗತಿ , ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ನಾಗಶೆಟ್ಟಿಹಳ್ಳಿ, ಬೆಂಗಳೂರು ಉತ್ತರ ಜಿಲ್ಲೆ.
◾ಧವನೀ ಎನ್ 4ನೇ ತರಗತಿ , ಕರ್ನಾಟಕ ಪಬ್ಲಿಕ್ ಸ್ಕೂಲ್, ಹೆಗ್ಗನ ಹಳ್ಳಿ , ಬೆಂಗಳೂರು.
◾ಪ್ರಕೃತಿ ಆರ್ 6ನೇ ತರಗತಿ , ಶ್ರೀ ವಿದ್ಯಾ ಕೇಂದ್ರ , ಬೆಂಗಳೂರು ಗ್ರಾಮಾಂತರ ಜಿಲ್ಲೆ.
◾ಅಂಕಿತ್ ಶರ್ಮ ಎಂ ಜೆ 4ನೇ ತರಗತಿ , ಕೆನರಾ ಇಂಗ್ಲೀಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್, ಡೊಂಗರಕೇರಿ, ಮಂಗಳೂರು.
◾ಹಿಮಾನಿ ಎಸ್ 5ನೇ ತರಗತಿ , ಅವರ್ ಲೇಡಿ ಆಫ್ ಫಾತಿಮಾ ಹೈಸ್ಕೂಲ್, ಬೆಂಗಳೂರು ದಕ್ಷಿಣ.
◾ಪಾವನಿ 6ನೇ ತರಗತಿ , ಶ್ರೀ ಅಯ್ಯಪ್ಪ ಎಜುಕೇಶನಲ್ ಸೆಂಟರ್, ಚಿಕ್ಕಬಾಣಾವರ ಬೆಂಗಳೂರು.
◾ಅದ್ವಿತ್ ಎಸ್ ಪೂಜಾರಿ 5ನೇ ತರಗತಿ ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ.
◾ಆಯನ ಪಿರೇರಾ 4ನೇ ತರಗತಿ, ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದ್ರೆ, ಮಂಗಳೂರು
◾ಸ್ಕೃತಿ ಮಂದಾರ 6ನೇ ತರಗತಿ, ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ
◾ಗೌರವ್ ಎಲ್ 4ನೇ ತರಗತಿ, ಆದರ್ಶ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸಜಿಪ ನಡು ಬಂಟ್ವಾಳ
◾ಚಿಂತನ್ ಶೆಣೈ ಎನ್ 6ನೇ ತರಗತಿ, ಎಸ್ ವಿ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ.
◾ರಶ್ಮಿ ಬಿ 6ನೇ ತರಗತಿ, ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಂಚಿ ಬಂಟ್ವಾಳ
◾ಯಶಿಕಾ ಪಿ ಶೆಟ್ಟಿ 5ನೇ ತರಗತಿ , ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು, ಬಂಟ್ವಾಳ
◾ಪ್ರಾಪ್ತಿ ನೇರಳ, 4ನೇ ತರಗತಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ಪಂಜ ಸುಳ್ಯತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
◾ಅನ್ವಿತ ಶೆಟ್ಟಿ 4ನೇ ತರಗತಿ, ಸೈಂಟ್ ಅನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ
◾ಲೌಖ್ಯ ಡಿ ಎಂ 6ನೇ ತರಗತಿ, ಸೈಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ
◾ಕುಷಿತ್ ಮಲ್ಲಾರ 5ನೇ ತರಗತಿ , ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ಕಡಬ.
◾ಮನ್ವಿತ್ ಕೆ ಎಲ್ 6ನೇ ತರಗತಿ, ಚಿನ್ಮಯ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕದ್ರಿ ರೋಡ್ ಮಂಗಳೂರು.
◾ಪ್ರೀತಮ್ ರಾಜ್ ಶೆಟ್ಟಿ 6ನೇ ತರಗತಿ , ಬೆಸೆಂಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮಂಗಳೂರು
◾ಸಿದ್ಧಿಕ್ಷಾ ಜೆ ರಾವ್ 5ನೇ ತರಗತಿ , ಶಾರದ ವಿದ್ಯಾಲಯ ಮಂಗಳೂರು
◾ಸನ್ನಿಧಿ ಭಟ್ ಕೆ ಆರ್ 4ನೇ ತರಗತಿ, ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುಳ್ಯ.
◾ಸುಜಲ್ ಎಸ್ ರಾಯ್ಕರ್ 5ನೇ ತರಗತಿ , ಡಾ. ಎ ವಿ ಬಾಳಿಗಾ ಇಂಗ್ಲೀಷ್ ಮೀಡಿಯಂ ಸ್ಕೂಲ್, ಕುಮಟಾ, ಉತ್ತರ ಕನ್ನಡ ಜಿಲ್ಲೆ
◾ತಸ್ಲೀಮಾ ಬಾನು 5ನೇ ತರಗತಿ, ದ ಕ ಜಿ ಪಂ ಸ ಪ್ರಾಥಮಿಕ ಶಾಲೆ ಬೆಂಗ್ರೆ, ಕಸಬ ಮಂಗಳೂರು.
◾ಸನ್ನಿಧಿ ಪಿ ಸನಿಲ್ 6ನೇ ತರಗತಿ , ಪರಿಜ್ಞಾನ ವಿದ್ಯಾಲಯ ಸೋಮೇಶ್ವರ, ಉಳ್ಳಾಲ.
◾ಸುಗೋಶ್ ಎಸ್ ಸಾಲಿಯಾನ್ 4ನೇ ತರಗತಿ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ, ಉಡುಪಿ.
◾ಗುರುಪ್ರಸಾದ್ ಹೆಚ್ 5ನೇ ತರಗತಿ, ಸಾಗರ್ ವಿದ್ಯಾ ಮಂದಿರ ಪಡುಬಿದ್ರಿ ಕಾಪು ಉಡುಪಿ.
◾ಮಾನ್ವಿ ದೇವಾಡಿಗ, 6ನೇ ತರಗತಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ, ಉಡುಪಿ.
◾ಪ್ರಥಮ ವಾಸುದೇವ ಆಚಾರಿ 6ನೇ ತರಗತಿ ಕೆ ಪಿ ಎಸ್ ಮಂಕಿ ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ
**************************************
ವಿಭಾಗ : 7, 8, 9 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2023' ಪಡೆದವರ ವಿವರ:
8ನೇ ತರಗತಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ಪುತ್ತೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
9ನೇ ತರಗತಿ
ವಿಶ್ವ ಮಂಗಳ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್
ಕೊಣಾಜೆ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
8ನೇ ತರಗತಿ
ರೋಟರಿ ಹೈಸ್ಕೂಲ್ ಸುಳ್ಯ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ವಿಭಾಗ : 7, 8, 9 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:
◾ಹರ್ಷಿತ್ ಅಶೋಕ್ ಭಟ್ 8ನೇ ತರಗತಿ, ಡಾ. ಎ ವಿ ಬಾಳಿಗಾ ಆಂಗ್ಲ ಮಾಧ್ಯಮ ಶಾಲೆ, ಕುಮಟಾ, ಉತ್ತರ ಕನ್ನಡ.
◾ಮಿಶಲ್ ಅಸದಿ 9ನೇ ತರಗತಿ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ, ಗಣಿತ ನಗರ, ಕಾರ್ಕಳ.
◾ಕೀರ್ತನ್ ಕುಳಾಯಿ ಪಾಲಿಗೆ 8ನೇ ತರಗತಿ, ಅಂಕುರ್ ಹೈಸ್ಕೂಲ್ ಮೂಡುಬೆಟ್ಟು, ಕುಳಾಯಿ ಮಂಗಳೂರು
◾ವಂಶಿ ಎ ಪಿ 8ನೇ ತರಗತಿ, ಬಾಲವಿಕಾಸ ಇಂಗ್ಲೀಷ್ ಮೀಡಿಯಂ ಸ್ಕೂಲ್, ವಿದ್ಯಾನಗರ ಪೆರಾಜೆ
◾ಅದಿತ್, 6ನೇ ತರಗತಿ, ಕೆನರಾ ಹೈಯರ್ ಪ್ರೈಮರಿ ಸ್ಕೂಲ್, ಉರ್ವ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
◾ವಂಶಿ ಬಿ ಆರ್, 7ನೇ ತರಗತಿ, ರೋಟರಿ ಹೈಯರ್ ಪ್ರೈಮರಿ ಸ್ಕೂಲ್, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
◾ಅದಿತಿ, 7ನೇ ತರಗತಿ, ವಾಸುದೇವ ಕೃಪಾ ವಿದ್ಯಾ ಮಂದಿರ ಶಾಲೆ, ಬೈಲೂರು, ಉಡುಪಿ ಜಿಲ್ಲೆ
◾ಸಗನ್ ಎಸ್ ಹೆಗ್ಡೆ 7ನೇ ತರಗತಿ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್, ಉಡುಪಿ
◾ಯಶ್ವಿತ್ ಆಳ್ವ 9ನೇ ತರಗತಿ , ಸ ಪ್ರೌ ಶಾಲೆ ಇರ್ದೆ ಉಪ್ಪಳಿಗೆ , ಪುತ್ತೂರು , ದಕ್ಷಿಣ ಕನ್ನಡ
◾ವಿಶ್ರುತ ಸಾಮಗ 7ನೇ ತರಗತಿ, ವಿದ್ಯೋದಯ ಪಬ್ಲಿಕ್ ಸ್ಕೂಲ್ , ಉಡುಪಿ.
◾ಇಶಾನ್ವಿ 7ನೇ ತರಗತಿ , ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್, ಮಂಗಳೂರು.
◾ಸಿಂಚನ ಮೆಂಡನ್ 8ನೇ ತರಗತಿ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ, ಉಡುಪಿ
◾ಅವನಿ ಎ ಅರಿಗ 7ನೇ ತರಗತಿ, ಶ್ರೀ ಲಕ್ಷ್ಮಿ ಜನಾರ್ಧನ ಇಂಟರ್ನ್ಯಾಷನಲ್ ಸ್ಕೂಲ್ ಬೆಳ್ಮಣ್ ಕಾರ್ಕಳ.
◾ಸಂಚೀತ್ ಎಸ್ ರಾಯ್ಕರ್ 8ನೇ ತರಗತಿ , ಡಾ. ಎ ವಿ ಬಾಳಿಗಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕುಮಟಾ.
◾ಸ್ಪಂದನಾ ಜೆ ಶೆಟ್ಟಿ 7ನೇ ತರಗತಿ, ಎಸ್ ವಿ ಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ.
◾ಅದಿತಿ ವಿ ನಾಯಕ್ 7ನೇ ತರಗತಿ ಶ್ರೀ ಭುವನೇಂದ್ರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಾರ್ಕಳ.
◾ಭವಿಶ್ ಎಸ್ ಬಿ 9ನೇ ತರಗತಿ, ರೋಟರಿ ಹೈಸ್ಕೂಲ್ ಮಿತಡ್ಕ,ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ.
◾ಪ್ರೀತಮ್ ಸಂತೋಷ ಖಾರ್ವಿ, 8ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಬೈಂದೂರು, ಉಡುಪಿ.
◾ಅಭಿನವ ಪ್ರಸನ್ನ 7ನೇ ತರಗತಿ, ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡ್ಕ, ಉಡುಪಿ
◾ಸಾನ್ವಿ ಪಾಲನ್ 8ನೇ ತರಗತಿ , ಮಾಧವಕೃಪ ಶಾಲೆ ಮಣಿಪಾಲ, ಉಡುಪಿ
◾ಧನ್ವಿ ಯು ಪೂಜಾರಿ 8ನೇ ತರಗತಿ, ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಬ್ರಹ್ಮಾವರ.
◾ಮಾನಸ ಜಿ 9ನೇ ತರಗತಿ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಬ್ರಹ್ಮಾವರ.
◾ನಮಿತಾಶ್ರೀ ಜೆ ಎನ್ 8ನೇ ತರಗತಿ, ಶ್ರೀ ತರಳಬಾಳು ಸಿ ಬಿ ಎಸ್ ಇ ಸ್ಕೂಲ್, ಚಿತ್ರದುರ್ಗ
◾ ಶಾಹೀದ ಹಕ್ಕಿ 8ನೇ ತರಗತಿ, ಎಂ ಎಂ ಡಿ ಆರ್ ಎಸ್, ಸಾಲಹಳ್ಳಿ, ರಾಮದುರ್ಗ ತಾಲೂಕು, ಬೆಳಗಾವಿ ಜಿಲ್ಲೆ.
◾ಭಾರ್ಗವ್ ಎಂ ಕೆ 8ನೇ ತರಗತಿ, ವಿಜಯ ಭಾರತಿ ವಿದ್ಯಾಲಯ ಗಿರಿನಗರ, ಬೆಂಗಳೂರು.
◾ಪೂರ್ವಿ 8ನೇ ತರಗತಿ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈರಿಗೆ, ಹೆಗ್ಗಡದೇವನಕೋಟೆ ಮೈಸೂರು.
◾ ಮುಸ್ತಾಕೀಮ್ ತಹಶೀಲ್ದಾರ್ 8ನೇ ತರಗತಿ, ಎಂ ಎಂ ಡಿ ಆರ್ ಎಸ್, ಸಾಲಹಳ್ಳಿ, ರಾಮದುರ್ಗ ತಾಲೂಕು, ಬೆಳಗಾವಿ ಜಿಲ್ಲೆ.
◾ಜಯಶ್ರೀ ಎಸ್ ಪಿ 7ನೇ ತರಗತಿ, ಶ್ರೀ ನೀಲಕಂಠೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಂಜನಗೂಡು, ಮೈಸೂರು.
◾ ಮೋಹನ್ ಬಾಬು ಬಿ ಕೆ 7ನೇ ತರಗತಿ, ಗೀತಾಂಜಲಿ ಇಂಟರ್ನ್ಯಾಷನಲ್ ಸ್ಕೂಲ್, ಮಂಡ್ಯ
◾ ಅದ್ವಿಕಾರಮ್ಯ ಎಸ್ ನಂದಿಗೇರಿ 9ನೇ ತರಗತಿ, ಲಯನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಹಾವೇರಿ.
◾ ದೀಕ್ಷಾ ಎಂ ಕುದೂರು 7ನೇ ತರಗತಿ, ವಾಸವಿ ವಿದ್ಯಾಪೀಠ, ಕಲ್ಯಾಗೇಟ್ ಮಾಗಡಿ, ರಾಮನಗರ ಜಿಲ್ಲೆ.
◾ ತೇಜಲ್ ಬಿ ಸೊಪ್ಪನ್ನವರ್ 9ನೇ ತರಗತಿ, ಲಯನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಹುಬ್ಬಳ್ಳಿ, ಧಾರವಾಡ ಜಿಲ್ಲೆ.
◾ ಭುವನ್ ಡಿ ಎನ್ 9ನೇ ತರಗತಿ, ಶ್ರೀ ಶಾಂತಿನಿಕೇತನ ಸೆಂಟ್ರಲ್ ಸ್ಕೂಲ್, ಪಾಂಚನಹಳ್ಳಿ, ಕಡೂರು, ಚಿಕ್ಕಮಗಳೂರು.
◾ ರೇಖಾ ಆರ್ 8ನೇ ತರಗತಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಗುಬ್ಬಿ, ತುಮಕೂರು ಜಿಲ್ಲೆ.
◾ ಸಾನ್ವಿ ಜಿ ರಾವ್ 8ನೇ ತರಗತಿ, ಎಸ್ ವಿ ಎಸ್ ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಬಂಟ್ವಾಳ.
◾ದಿಶಾಂತ್ ಎಮ್ ಪಂಡಿತ್ 9ನೇ ತರಗತಿ, ಉಚ್ಚಿಲ ಬೋವೀಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸೋಮೇಶ್ವರ, ಉಳ್ಳಾಲ.
◾ ಪುಣ್ಯ ಎನ್ ಜೆ 9.ನೇ ತರಗತಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಗುಬ್ಬಿ, ತುಮಕೂರು ಜಿಲ್ಲೆ.
◾ಸಹನಾ ಜಿ 9ನೇ ತರಗತಿ, ಲೊರೆಟ್ಟೊ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಂಟ್ವಾಳ, ದಕ್ಷಿಣ ಕನ್ನಡ ಜಿಲ್ಲೆ.
◾ನಿಕಿತಾ 9ನೇ ತರಗತಿ, ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ,ದಡ್ಡಲಕಾಡು, ಬಂಟ್ವಾಳ.
◾ಸೊನಾಲಿ ಕೆ ಎಸ್ 7ನೇ ತರಗತಿ , ಲೇಡಿ ಹಿಲ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆ ಮಂಗಳೂರು.
◾ಸಾತ್ವಿಕ ಗಣೇಶ್ 9ನೇ ತರಗತಿ , ಸರಕಾರಿ ಪದವಿಪೂರ್ವ ಕಾಲೇಜು ವೇಣೂರು ಬೆಳ್ತಂಗಡಿ.
◾ಜಿತೇಶ್ ಶೆಟ್ಟಿ ಎಸ್ 9ನೇ ತರಗತಿ , ಸರಕಾರಿ ಪ್ರೌಢಶಾಲೆ ಆರ್ ಎಂ ಎಸ್ ಎ ವಿಟ್ಲ, ಬಂಟ್ವಾಳ
◾ಭಾಗ್ಯಲಕ್ಷ್ಮಿ ಬ ಶಾನಭೋಗರ 8ನೇ ತರಗತಿ , ಶ್ರೀಮತಿ ಕ ನಾ ಕು ಸರಕಾರಿ ಪ್ರೌಢಶಾಲೆ ಹರ್ಲಾಪುರ, ಗದಗ ಜಿಲ್ಲೆ.
◾ ಜ್ಯೋತಿ 9ನೇ ತರಗತಿ, ಸರಕಾರಿ ಪ್ರೌಢಶಾಲೆ ಕಾವಳಕಟ್ಟೆ, ಬಂಟ್ವಾಳ.
◾ಯತ್ವಿಕ್ ಯು ಮೊಯ್ಲಿ 7ನೇ ತರಗತಿ , ರೋಟರಿ ಕೇಂದ್ರೀಯ ಶಾಲೆ, ಮೂಡಬಿದ್ರೆ
◾ಸಾನ್ವಿ ಎ 7ನೇ ತರಗತಿ, ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುಳ್ಯ.
◾ಲಿಖಿತ್ ರಾಜ್ ಜಿ ಎನ್ 9ನೇ ತರಗತಿ ಸರಕಾರಿ ಪ್ರೌಢಶಾಲೆ ಗುತ್ತಲು, ಮಂಡ್ಯ.
◾ಶ್ರೀಧರ ಸಕ್ರಿ 9ನೇ ತರಗತಿ , ಎಂ ಎಂ ಡಿ ಆರ್ ಎಸ್ ಸಾಲಹಳ್ಳಿ ರಾಮದುರ್ಗ, ಬೆಳಗಾವಿ ಜಿಲ್ಲೆ.
◾ಸೋನಿಕಾ ಮಂಜುನಾಥ 7ನೇ ತರಗತಿ , ಬಿ ಎಂ ಎಲ್ ಮೆಮೋರಿಯಲ್ ಪ್ರೈಮರಿ ಸ್ಕೂಲ್ ಮಸ್ಕಿ , ರಾಯಚೂರು.
◾ವಿಶ್ರುತಾ ಬಿ ಎನ್ 9ನೇ ತರಗತಿ , ನ್ಯೂ ಕಾರ್ಮಲ್ ಇಂಗ್ಲಿಷ್ ಸ್ಕೂಲ್, ಬೆಂಗಳೂರು
◾ ಕನಿಷ್ಕ ಪಾಟೀಲ್ 7ನೇ ತರಗತಿ , ಬಸವ ಶ್ರೀ ಪ್ರಾಥಮಿಕ ಮತ್ತು ಪ್ರೌಢಶಾಲೆ, ರಾಯಚೂರು
◾ಪೃಥ್ವಿ ಬಿ 8ನೇ ತರಗತಿ , ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಳಿಯೂರು, ಮಂಜೇಶ್ವರ, ಕಾಸರಗೋಡು.
◾ಮನುಜ್ಞಾ ಯು ಬಿ 8ನೇ ತರಗತಿ , ರೋಟರಿ ಪ್ರೌಢಶಾಲೆ ಸುಳ್ಯ.
◾ ತೇಜಸ್ ಪಿ ಎಂ 9ನೇ ತರಗತಿ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು, ಪುತ್ತೂರು
◾ವೈಭವಿ ವಿಠಲ ಭಟ್ 9ನೇ ತರಗತಿ, ಹೋಲಿ ಫ್ಯಾಮಿಲಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್.
◾ಚಿನ್ಮಯಿ 7ನೇ ತರಗತಿ, ಸೈಂಟ್ ಫ್ರಾನ್ಸಿಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಕ್ಕಡ, ಬೆಳ್ತಂಗಡಿ.
**************************************
ವಿಭಾಗ : 10, 11, 12 ನೇ ತರಗತಿ ವಿಭಾಗದಲ್ಲಿ ಸಮಾನ 'ಮಕ್ಕಳ ಜಗಲಿ ಕಲಾ ಪ್ರಶಸ್ತಿ-2023' ಪಡೆದವರ ವಿವರ:
10ನೇ ತರಗತಿ
ರೋಟರಿ ಸೆಂಟ್ರಲ್ ಸ್ಕೂಲ್
ಮೂಡಬಿದ್ರೆ
ದಕ್ಷಿಣ ಕನ್ನಡ ಜಿಲ್ಲೆ
10ನೇ ತರಗತಿ
ಎಸ್ ಡಿ ಎಂ ಮಂಗಳ ಜ್ಯೋತಿ
ಸಮಗ್ರ ಪ್ರೌಢಶಾಲೆ ವಾಮಂಜೂರು
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.
10ನೇ ತರಗತಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ
ಅನುದಾನಿತ ಸೆಕೆಂಡರಿ ಶಾಲೆ, ಉಜಿರೆ
ದಕ್ಷಿಣ ಕನ್ನಡ ಜಿಲ್ಲೆ
ವಿಭಾಗ : 10, 11, 12 ನೇ ತರಗತಿ ವಿಭಾಗದಲ್ಲಿ ಮೆಚ್ಚುಗೆ ಬಹುಮಾನ ಪಡೆದವರ ವಿವರ:
◾ಆದಿತ್ಯ ಕುಡ್ವ, ಪ್ರಥಮ ಪಿಯುಸಿ , ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜು ಮಂಗಳೂರು.
◾ಶರಣ್ಯ ತಂತ್ರಿ ನಂದಳಿಕೆ , ದ್ವಿತೀಯ ಪಿಯುಸಿ, ಶ್ರೀ ಲಕ್ಷ್ಮಿ ಜನಾರ್ಧನ ಪದವಿಪೂರ್ವ ಕಾಲೇಜು ನಂದಳಿಕೆ, ಬೆಳ್ಮಣ್, ಕಾರ್ಕಳ
◾ವೈ ಆಯುಷ್ , ದ್ವಿತೀಯ ಪಿಯುಸಿ , ಶಾರದಾ ಪಿಯು ಕಾಲೇಜು ಮಂಗಳೂರು.
◾ಶರಧಿ 10ನೇ ತರಗತಿ , ವಿವೇಕ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕೋಟ, ಉಡುಪಿ.
◾ಗಗನ್ ಟಿ ಪೂಜಾರಿ, ದ್ವಿತೀಯ ಪಿಯುಸಿ, ಗೋವಿಂದ ದಾಸ ಪದವಿಪೂರ್ವ ಕಾಲೇಜು ಸುರತ್ಕಲ್, ಮಂಗಳೂರು.
◾ಮನು ಸಿ, ಪ್ರಥಮ ಪಿಯುಸಿ, ಸರಕಾರಿ ಪದವಿಪೂರ್ವ ಕಾಲೇಜು ಗಾಂಧಿನಗರ, ಸುಳ್ಯ.
◾ಪ್ರಮುಖ ಎಸ್ ಐತಾಳ್ 10ನೇ ತರಗತಿ , ಶಾರದ ವಿದ್ಯಾಲಯ ಮಂಗಳೂರು.
◾ಪೂರ್ಣಶ್ರೀ ಎ ಎಸ್ 10ನೇ ತರಗತಿ , ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸುಳ್ಯ.
◾ಶರಧಿ ಆರ್ ಶೇಟ್ 10ನೇ ತರಗತಿ , ರೋಟರಿ ಪ್ರೌಢಶಾಲೆ ಮಿತ್ತಡ್ಕ, ಸುಳ್ಯ.
◾ಐಜಾಜ ಮೆ. ಮುಲ್ಲಾ ಪ್ರಥಮ ಪಿಯುಸಿ , ಕೆ ಎಲ್ ಇ' ಸ್ ಸಿ ಎಸ್ ಅಂಗಡಿ ಪದವಿ ಪೂರ್ವ ಕಾಲೇಜು ಗೋಕಾಕ , ಬೆಳಗಾವಿ.
◾ವೈ ಜಿ ಮೇಘ ಪ್ರಥಮ ಪಿಯುಸಿ, ಕೆ ವಿ ಆರ್ ಮಾರುತಿ ಪದವಿಪೂರ್ವ ಕಾಲೇಜು, ತುಮಕೂರು.
◾ಯಲ್ಲಪ್ಪ ಆರ್ ಯು 10ನೇ ತರಗತಿ ,ಶ್ರೀಮತಿ ಕ ನಾ ಕು ಸರಕಾರಿ ಪ್ರೌಢಶಾಲೆ ಹರ್ಲಾಪುರ, ಗದಗ.
◾ಫಾತಿಮತ್ ಅಫೀದ, 10ನೇ ತರಗತಿ , ಸರಕಾರಿ ಪದವಿಪೂರ್ವ ಕಾಲೇಜು ಸಜೀಪ ಮೂಡ, ಬಂಟ್ವಾಳ.
◾ಸ್ಪೂರ್ತಿ ಪಿ ದ್ವಿತೀಯ ಪಿಯುಸಿ , ಎಕ್ಸಲೆಂಟ್ ಪದಪೂರ್ವ ಕಾಲೇಜು ಸುಣ್ಣಾರಿ, ಕುಂದಾಪುರ ಉಡುಪಿ.
◾ಶ್ರಾವಣಿ ಎಸ್ ಬಿ 10ನೇ ತರಗತಿ , ಎಸ್ ಜೆ ಎಂ ಆರ್ ಸಿ ಬಿ ಎಸ್ ಇ ಸ್ಕೂಲ್, ಎಂ ಕೆ ಹಟ್ಟಿ, ಚಿತ್ರದುರ್ಗ.
◾ಶ್ರವಣ್ 10ನೇ ತರಗತಿ , ಸರಕಾರಿ ಪ್ರೌಢಶಾಲೆ ಕಲ್ಮಂಜ, ಬೆಳ್ತಂಗಡಿ , ದಕ್ಷಿಣ ಕನ್ನಡ ಜಿಲ್ಲೆ.
◾ಪ್ರಣಮ್ಯ ಎನ್ ಆಳ್ವ,10ನೇ ತರಗತಿ , ರೋಟರಿ ಪ್ರೌಢಶಾಲೆ ಸುಳ್ಯ.
◾ತಸ್ಲೀಮಾ ಢಾಲಾಯತ್ 10ನೇ ತರಗತಿ, ಸರಕಾರಿ ಪದವಿಪೂರ್ವ ಕಾಲೇಜು (ಹೆಣ್ಮಕ್ಕಳ) ಬಲ್ಮಠ, ಮಂಗಳೂರು.
◾ಅಕ್ಷರಾ ಎ ಎನ್, ಪ್ರಥಮ ಪಿಯುಸಿ, ಎಸ್ ಡಿ ಎಂ ಬೆಳ್ತಂಗಡಿ,
**********************************************