ಪ್ರೀತಿಯ ಪುಸ್ತಕ : ಸಂಚಿಕೆ - 80
Friday, October 13, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 80
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ....... “ದೊಡ್ಡವರಿಗೆ ಅನಿಸುತ್ತದೆ, ನನಗೆ ಯಾವ ಕೆಲಸವನ್ನೂ ಮಾಡಲು ಬರುವುದಿಲ್ಲ ಎಂದು. ಆದರೆ, ನನ್ನ ಬಟ್ಟೆ, ಚಪ್ಪಲಿ ನಾನೇ ಹಾಕಿಕೊಂಡು ತಯಾರಾಗಬಲ್ಲೆ. ಗೊತ್ತಾ ನಿಮಗೆ! – ಪುಟ್ಟ ಹುಡುಗನೊಬ್ಬ ತನ್ನ ಕೆಲಸ ತಾನೇ ಮಾಡಿಕೊಳ್ಳುವ ಸಂಭ್ರಮವನ್ನು ಈ ಪುಸ್ತಕ ತೋರಿಸುತ್ತದೆ. ಮಕ್ಕಳಿಗೆ ಎಷ್ಟೋ ಕೆಲಸಗಳನ್ನು ತಾವೇ ಮಾಡುವ ಹಂಬಲ ಇರುತ್ತದೆ. ಮಾಡುತ್ತಾ ಹೋದಂತೆ ಆತ್ಮವಿಶ್ವಾಸವೂ ಬೆಳೆಯುತ್ತದೆ. ಅತಿ ಚಿಕ್ಕ ಪುಸ್ತಕ ಇದು. ಪುಟ ತುಂಬಾ ಮಗು ಕೆಲಸ ಮಾಡಿಕೊಳ್ಳುವ ಚಿತ್ರಗಳು ಖುಶಿ ಕೊಡುತ್ತವೆ. ನೋಡಿ, ಓದು..
ಲೇಖಕರು: ಮಿನಿ ಶ್ರೀನಿವಾಸನ್
ಅನುವಾದ: ಹೇಮಾ ಖುರ್ಸಾಪುರ
ಚಿತ್ರಗಳು: ತರುಣ್ ದೀಪ್ ಗಿರ್ಧರ್
ಪ್ರಕಾಶಕರು: ಪ್ರಥಮ್ ಬುಕ್ಸ್
ಬೆಲೆ: ರೂ.55
4+ ವಯಸ್ಸಿವರಿಗಾಗಿ ಇದೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************