-->
ಪ್ರೀತಿಯ ಪುಸ್ತಕ - ಸಂಚಿಕೆ - 78

ಪ್ರೀತಿಯ ಪುಸ್ತಕ - ಸಂಚಿಕೆ - 78

ಪ್ರೀತಿಯ ಪುಸ್ತಕ
ಸಂಚಿಕೆ - 78
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
           

                          ಬಾಲಗಳು    

              ಪ್ರೀತಿಯ ಮಕ್ಕಳೇ.... ನಮಗೆಲ್ಲರಿಗೂ ಚಿಕ್ಕದಿರುವಾಗ ಪ್ರಾಣಿಗಳ ಬಾಲ ಬಹಳ ಆಕರ್ಷಣೆ. ಅದೊಂದು ತಮಾಷೆಯ ವಸ್ತು ಕೂಡಾ. ನಮಗೆ ಮನಷ್ಯರಿಗೆ ಬಾಲ ಇಲ್ಲದಿರುವ ಕಾರಣ ನಾವು ಹಾಗೆ ಮಾಡುತ್ತೇವೆಯೋ ಏನೋ.  ಈ ಪುಸ್ತಕದಲ್ಲಿ ಅದೆಷ್ಟೋ ಪ್ರಾಣಿಗಳ ಪಕ್ಷಿಗಳ ಬಾಲಗಳ ಪರಿಚಯ ಚಿತ್ರದಲ್ಲಿ ಮತ್ತು ಬರಹದಲ್ಲೂ ನೀಡುತ್ತಾರೆ. ಬಾಲಗಳ ಆಕಾರಗಳು, ಅಳತೆಗಳು ಅದರ ಸ್ವರೂಪ ಮತ್ತು ಉಪಯೋಗಗಳ ಬಗ್ಗೆ ವಿವರ ಇದೆ. ಚಂದ ಇದೆ, ಓದಿ ನೋಡಿ. ಮತ್ತೆ ಒಂದು ಸಣ್ಣ ಕಲ್ಪನೆ ಮಾಡಿ. ಮನುಷ್ಯರಿಗೆ ಬಾಲ ಇದ್ದರೆ, ಅದು ಹೇಗಿರಬಹುದು? ನಿಮ್ಮ ಕಲ್ಪನೆಯ ಬಾಲದ ಚಿತ್ರ ಮಾಡಿ. ಆ ಬಾಲದ ಉಪಯೋಗ ಏನಿರಬಹುದು ಅಂತ ಬರೆಯಿರಿ.

ಲೇಖಕರು: ಹೈಡ್ರೋಸ್ ಆಲುವ

ಅನುವಾದ: ಭೈರರಾಜ
ಚಿತ್ರಗಳು: ಅತಾನು ರಾಯ್
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ.50
4+ ವಯಸ್ಸಿವರಿಗಾಗಿ ಇದೆ. ದೊಡ್ಡ ಮಕ್ಕಳು ಕೂಡಾ ಓದಿ ಆನಂದಿಸುವ ಹಾಗೆ ಇವೆ.

..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************
Ads on article

Advertise in articles 1

advertising articles 2

Advertise under the article