-->
ಕವನ ರಚನೆ : ಪ್ರಣಮ್ಯ ಜಿ , ಪ್ರಥಮ ಪಿಯುಸಿ

ಕವನ ರಚನೆ : ಪ್ರಣಮ್ಯ ಜಿ , ಪ್ರಥಮ ಪಿಯುಸಿ

ಕವನ ರಚನೆ : ಪ್ರಣಮ್ಯ ಜಿ
ಪ್ರಥಮ ಪಿಯುಸಿ
ಚಾಮೆತ್ತಮೂಲೆ ಮನೆ
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ           
       

ಏಳು ಮನೆಗಳ ನಂಟು
ಬಿಡಿಸಲಾಗದ ಗಂಟು!!
ಪ್ರೀತಿ - ಮಮತೆ ತುಂಬಿದೆ ಇಲ್ಲಿ
ಒಗ್ಗಟ್ಟಿನ ಬಲವಿದೆ ನಮ್ಮಲ್ಲಿ....
     ಕಣ್ಣೆರಡು ಸಾಲದು
     ನೋಡಲು ಈ ಊರ..
     ಅಷ್ಟೊಂದು ವಿಶಾಲವಾಗಿದೆ
     ಸಾಗರದ ತರ..!!
ಪ್ರತಿ ಕ್ಷಣವು ಕಲಿಯುವೆವು
ನಾವಿಲ್ಲಿ,,,
ಪ್ರತಿದಿನವು ಆಡಿ ನಲಿಯುವೆವು
ಸಂತಸದಲ್ಲಿ....
      ಸವಿ ನೆನಪಿನ ಸವಿ ಮಾಲೆ..
      ತಾಯಂದಿರ ಸುವ್ವಾಲೆ..
      ತರವಾಡಿನ ಈ ಶಾಲೆ..
      ನಮ್ಮೀ ಚಾಮೆತ್ತಮೂಲೆ!!!     
................................................ ಪ್ರಣಮ್ಯ ಜಿ
ಪ್ರಥಮ ಪಿಯುಸಿ
ಚಾಮೆತ್ತಮೂಲೆ ಮನೆ
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article