ಕವನಗಳ ರಚನೆ : ಭವಿತ , 8ನೇ ತರಗತಿ
Thursday, July 6, 2023
Edit
ಕವನಗಳ ರಚನೆ : ಭವಿತ
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳ ಪ್ರೀತಿಯ ಚರ್ಮುರಿ ಅಣ್ಣ,
ಮೋಡಿ ಮಾಡುವ ಅದ್ಬುತ ನಾಯಕ
ನಮ್ಮ ಶಿಶಿರಣ್ಣ......!
ಕಲೆಗಳಿಗೆ ಜೀವ ತುಂಬುವ ಚಿತ್ರಕಾರ
ಶಿಕ್ಷಕರ ಪ್ರೀತಿಗೆ ಪಾತ್ರದಾರ
ನಮ್ಮ ಶಿಶಿರಣ್ಣ......
ಮಕ್ಕಳ ಜಗಲಿಯ ಪ್ರತಿಭೆಯ ಶಿಖರ
ಸುಂದರ ಕನಸಿನರಮನೆ ಕಟ್ಟಿದ
ನಮ್ಮ ಶಿಶಿರಣ್ಣ......!
ಶಾಲೆಯ ತೋಟದ ಹೂವೊಂದು
ಸದ್ದಿಲ್ಲದೇ ಬಾಡಿ ಹೋಯಿತಿಂದು
ಶಾಲೆಯಲ್ಲಿದ್ದವರೆಲ್ಲರ ಕಣ್ಣಲ್ಲಿ
ನೀರು ತರಿಸಿತಿಂದು......!!
ನಮ್ಮನ್ನೆಲ್ಲ ಬಿಟ್ಟು ದೂರ ಹೋದರೂ
ಎಲ್ಲರ ಮನದ ಗುಡಿಯಲ್ಲಿ
ಎಂದೆಂದಿಗೂ ಶಾಶ್ವತವಾದರು....
ನಮ್ಮ ಶಿಶಿರಣ್ಣ......!
................................................ ಭವಿತ
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ********************************************
ಶುದ್ದಳಾಗಿ
ವನ ಸಿರಿ ಮಾತೆಗೆ ದೀಪವನಿಟ್ಟು
ಪೂಜೆ ಮಾಡಿದೆ....
ಪರಿಣಾಮ....!!
ಗಿಡ ಮರಗಳೆಲ್ಲ ಚಿಗುರಿ
ಹಸಿರಾಗಿ
ಹೊಸ ಗಾಳಿ, ಹೊಸ ಬೆಳಕು
ಹರಡಿ
ಭುವಿಯೇ ಸ್ವರ್ಗವಾಗಿದೆ....!!
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ********************************************
8ನೇ ತರಗತಿ
ಎಸ್ ಎಲ್ ಎನ್ ಪಿ ವಿದ್ಯಾಲಯ
ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ