-->
ಆರ್ಟ್ ಗ್ಯಾಲರಿ : ಕಲಾವಿದ ಚಿಕ್ಕಣ್ಣ. ಸಿ : ಸಂಚಿಕೆ - 36

ಆರ್ಟ್ ಗ್ಯಾಲರಿ : ಕಲಾವಿದ ಚಿಕ್ಕಣ್ಣ. ಸಿ : ಸಂಚಿಕೆ - 36

ಆರ್ಟ್ ಗ್ಯಾಲರಿ : ಕಲಾವಿದ ಚಿಕ್ಕಣ್ಣ. ಸಿ : ಸಂಚಿಕೆ - 36
ART GALLERY : ನಾಡಿನ ಹಿರಿಯ ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ಚಿಕ್ಕಣ್ಣ. ಸಿ
Artist Name : CHIKKANNA C
▪️D.O.B : 01.06.1967
▪️Qualification : MVA , Art Master, GD Art
▪️Designation : Lecturer, Shri Kalanikethana Chitrakala Mahavidyalaya Mysore 
▪️Address : 
CHIKKANNA C
Chikkathimmana Hatti
Nyayada Gunte Post
Pavagada Taluk
Thumkur 
Mob : +91 97437 77471

◾ಪ್ರಶಸ್ತಿಗಳು; 
▪️1993 - ಅಖಿಲ ಭಾರತ ಕಲಾ ಪ್ರಶಸ್ತಿ. ಬೆಳ್ಳಿಯ ಪದಕ, ಹರಿಯಾಣ ರಾಜ್ಯ
 ▪️2004 - ಐಪಾಕ್ಸ್ ಪ್ರಶಸ್ತಿ (ಆಲ್ ಇಂಡಿಯ ಫೈನ್ ಆರ್ಟ್ಸ್ ಮತ್ತು ಕ್ರಾಫ್ಟ್ ) ದೆಹಲಿ
▪️2017 - ಅಂತಾರಾಷ್ಟ್ರೀಯ ಜಲವರ್ಣಕಲಾ ಪ್ರಶಸ್ತಿ, ದೆಹಲಿ
▪️2018 - ರಾಷ್ಟ್ರಮಟ್ಟದ ಕಲಾಪ್ರಶಸ್ತಿ ಆನ್ಲೈನ್
ಕಲಾ ಪ್ರದರ್ಶನ
▪️2021 - ರಾಷ್ಟ್ರಮಟ್ಟದ ಕಲಾಪಶಸ್ತಿ,ಬೀದರ್ ಆನ್ಲೈನ್ ಕಲಾಪದರ್ಶನ
▪️2020 - ಅಖಿಲ ಭಾರತ (ಆನ್ಲೈನ್ ) ಕಲಾಪಶಸ್ತಿ, ಜೋದ್ ಪುರ ,ರಾಜಸ್ಥಾನ.
▪️2022 - ಅಖಿಲ ಭಾರತ ಕಲಾಪ್ರದರ್ಶನ ಬೆಳ್ಳಿಯ ಪದಕ, ಜೋದ್ ಪುರ ರಾಜಸ್ಥಾನ
▪️2022 - ರಾಜ್ಯೋತ್ಸವ ಪ್ರಶಸ್ತಿ, ಮೈಸೂರು
▪️1995 ,1996,1999,2009 - ಮೈಸೂರು ದಸರಾ ಪ್ರದರ್ಶನ ಪ್ರಶಸ್ತಿ
 
◾ಭಾಗವಹಿಸಿದ ಕಲಾ ಪ್ರದರ್ಶನಗಳು
▪️1992 - 5ನೇ ಅಖಿಲ ಭಾರತ ಮಟ್ಟದ ಕಿರುರೂಪ ಚಿತ್ರಗಳ ಚಿತ್ರಕಲಾ ಪ್ರದರ್ಶನ, ಗುಲ್ಬರ್ಗ
▪️1993 - ಅಖಿಲ ಭಾರತ ಕಲಾ ಪ್ರದರ್ಶನ, ಅಂಬಾಲಕಾಂಟ್, ಹರಿಯಾಣ ರಾಜ್ಯ
▪️1994 - ಅಖಿಲ ಭಾರತ ಮಟ್ಟದ ಕಲಾ ಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು
▪️1994 - ದಕ್ಷಿಣ ವಲಯ ಮಟ್ಟದ ಕಲಾ ಪ್ರದರ್ಶನ, ನಾಗಪುರ ಮಹಾರಾಷ್ಟ್ರ
▪️1994 - ಅಖಿಲ ಭಾರತ ಮಟ್ಟದ ಕಲಾಪ್ರದರ್ಶನ, ಸಿ.ಕೆ. ಪಿ. ಬೆಂಗಳೂರು
▪️1996 - ರಾಷ್ಟ್ರೀಯ ಕಲಾಮೇಳ, ಕಲ್ಕತ್ತ
▪️1996 - ಅಖಿಲ ಭಾರತ ಮಟ್ಟದ ಕಲಾ ಪ್ರದರ್ಶನ, ಗುಲ್ಬರ್ಗ
▪️1996 - 97ನೇ ರಾಜ್ಯ ಮಟ್ಟದ ಕಲಾ ಪ್ರದರ್ಶನ,ಗುಲ್ಬರ್ಗ
▪️1997 - ರಾಷ್ಟ್ರೀಯ ಕಲಾಮೇಳ, ದೆಹಲಿ
▪️1997 - ಅಖಿಲ ಭಾರತ ಮಟ್ಟದ ಕಲಾ ಪ್ರದರ್ಶನ, ಕರ್ನಾಟಕ ಲಲಿತಕಲಾ ಅಕಾಡಮಿ, ಬೆಂಗಳೂರು
▪️1998 - ರಾಜ್ಯ ಪಟ್ಟದ ಕಲಾ ಪ್ರದರ್ಶನ, ಬಿಜಾಪುರ
▪️1991 - 2009 ಮೈಸೂರು ದಸರಾ ಕಲಾ ಪ್ರದರ್ಶನ, ಮೈಸೂರು.
▪️2000 - ರಾಷ್ಟ್ರೀಯ ಕಲಾ ಪ್ರದರ್ಶನ, ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು
▪️2021-02- ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್, ನಾಗಪುರ
▪️2002 - ಅಖಿಲ ಭಾರತ 69ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ, ತುಮಕೂರು
▪️2002 - ಅಂತಾರಾಷ್ಟ್ರೀಯ ಪ್ರದರ್ಶನ, ಷಾರ್ಜಾ ದೇಶ (ಸರ್ಕಾರದ ವತಿಯಿಂದ)
▪️2003 - ಕರ್ನಾಟಕ ಲಲಿತ ಕಲಾ ಅಕಾಡೆಮಿ, ಬೆಂಗಳೂರು

◾ಕಲಾಕೃತಿಗಳ ಸಂಗ್ರಹಗಳು : 
▪️ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು
▪️ಜಿಲ್ಲಾಧಿಕಾರಿಗಳ ಕಚೇರಿ, ತುಮಕೂರು
▪️ ಕಲ್ಕತ್ತಾ , ಫ್ರಾನ್ಸ್ ಹಾಗೂ ಇನ್ನಿತರ ಅನೇಕ ಕಡೆಗಳಲ್ಲಿ.



TITLE : Untitled
SIZE : 24x24 Inches
MEDIA : Acrylic On Board



TITLE : Untitled
SIZE : 24x24 Inches
MEDIA : Acrylic On Board



TITLE : Untitled
SIZE : 36x36 Inches
MEDIA : Acrylic On Board



TITLE : Untitled
SIZE : 36x36 Inches
MEDIA : Acrylic On Board



TITLE : Untitled
SIZE : 24x18 Inches
MEDIA : Acrylic On Canvas



TITLE : Untitled
SIZE : 24x18 Inches
MEDIA : Acrylic On Canvas



TITLE : Untitled
SIZE : 36x36 Inches
MEDIA : Acrylic On Board



TITLE : Untitled
SIZE : 36x36 Inches
MEDIA : Acrylic On Canvas



TITLE : Human Mask
SIZE : 24x18 Inches
MEDIA : Acrylic On Paper



TITLE : landscape
SIZE : 24x15 Inches
MEDIA : Watercolor On Paper



TITLE : landscape
SIZE : 24x15 Inches
MEDIA : Watercolor On Paper



TITLE : landscape
SIZE : 24x15 Inches
MEDIA : Watercolor On Paper



TITLE : landscape
SIZE : 24x15 Inches
MEDIA : Watercolor On Paper



TITLE : landscape
SIZE : 24x15 Inches
MEDIA : Watercolor On Paper


       ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ವಹಿಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
◾Address : 
CHIKKANNA C
Chikkathimmana Hatti
Nyayada Gunte Post
Pavagada Taluk
Thumkur 
Mob : +91 97437 77471 **************************************



Ads on article

Advertise in articles 1

advertising articles 2

Advertise under the article