-->
ಆರ್ಟ್ ಗ್ಯಾಲರಿ : ಕಲಾವಿದ ಟೀಲಾಕ್ಷ ವಿಟ್ಲ : ಸಂಚಿಕೆ - 29

ಆರ್ಟ್ ಗ್ಯಾಲರಿ : ಕಲಾವಿದ ಟೀಲಾಕ್ಷ ವಿಟ್ಲ : ಸಂಚಿಕೆ - 29

ಆರ್ಟ್ ಗ್ಯಾಲರಿ : ಕಲಾವಿದ ಟೀಲಾಕ್ಷ ವಿಟ್ಲ : ಸಂಚಿಕೆ - 29
ART GALLERY : ನಾಡಿನ ಯುವ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ಟೀಲಾಕ್ಷ ವಿಟ್ಲ
Artist Name : TEELAKSHA VITLA
▪️DOB : 25-09-1992
◾Qualification : 
▪️Masters in Visual Arts (M.V.A) from Bangalore University Bangalore (2017)
▪️Bachelor of Visual Arts (B.V.A) Degree from Mahalasa Art College Mangalore (2015)
▪️Designation : Director Of Tattva School Of Art , Puttur And Vittal
◾Address : 
TEELAKSHA VITLA
Artist
Annamoole House,
Vittal Post & Village
Bantwal TQ, DK- 574243    
E-mail ID: teelaksha@gmail.com
Contact No: +91 9686935253

AWARDS :
◾Art Matters Student of the Month -Art Student Award: August 2016
◾National Level DJ. Joshi Merit Award-2015 Kalavart Nyas, Ujjaini, M.P
◾State Level secured first prize in Art Matters State Level Art and Design Contest-17 Award held at Bangalore from 26-28 May 2017

CAMPS :
◾2014-15 Traditional Camp and Kinnala at Mahalasa School of Art, Mangalore
◾2014-15 Landscape Camp at Kolluru
◾2013-14 Line Drawing Camp at Mahalasa School of Arts, Mangalore
◾2013-14 Landscape Camp at Puttur
◾2011-12 Sanji Camp at Mangalore
◾2010-11 Tradiotional Kinnala Art Camp at Mangalore
◾2010-11 Graphic Colour Print Camp At Mahalasa School Of Art, Mangalore


TITLE : Rebirth - 1
SIZE : 72 × 48 inches
MEDIA : Acrylic On CanvasTITLE : Rebirth - 2
SIZE : 72 × 48 inches
MEDIA : Acrylic On CanvasTITLE : Rebirth - 3
SIZE : 72 × 48 inches
MEDIA : Acrylic On CanvasTITLE : Different Shades Of Mind
SIZE : 72 × 72 inches
MEDIA : Acrylic On CanvasTITLE : Natya Ganapa
SIZE : 24 × 30 inches
MEDIA : Pen Work(dot Drawing )TITLE : A Dogtrot House
SIZE : 36 × 42 inches
MEDIA : Oil On CanvasTITLE : Connection Of Nature
SIZE : 72 × 48 inches
MEDIA : Oil On CanvasTITLE : Mother
SIZE : 48 × 48 inches
MEDIA : Acrylic On CanvasTITLE : Colour And Culture
SIZE : 36 × 30 inches
MEDIA : Acrylic On CanvasTITLE : Panji
SIZE : 24 × 30 inches
MEDIA : Oil On CanvasTITLE : Ishwarya Laxmi
SIZE : 24 × 30 inches
MEDIA : Acrylic on canvasTITLE : Shree Dhanvanthari
SIZE : 48 × 36 inches
MEDIA : Acrylic on canvasART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ವಹಿಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

TEELAKSHA VITLA
Artist
Annamoole House,
Vittal Post & Village
Bantwal TQ, DK- 574243    
E-mail ID: teelaksha@gmail.com
Contact No: +91 9686935253 ******************************************

Ads on article

Advertise in articles 1

advertising articles 2

Advertise under the article