ನಾನೇ ಅಪ್ಪನ ಮುದ್ದಿನ ರಾಜಕುಮಾರಿ
Monday, October 3, 2022
Edit
ರಿಷಿತ ರಾಜ್. ಆರ್. ಕುದೇರು..
3 ನೇ ತರಗತಿ.
ಕೇಂದ್ರೀಯ ವಿದ್ಯಾಲಯ ಚಾಮರಾಜನಗರ.
ಚಾಮರಾಜನಗರ ಜಿಲ್ಲೆ..
ಒಂದು ಮುದ್ದಿನ ರಾಜಕುಮಾರಿಯೊಬ್ಬಳು ತನ್ನದೇ ಆದ ಪುಟ್ಟ ಅರಮನೆಯಲ್ಲಿ ವಾಸವಾಗಿದ್ದಳು. ಅವಳ ಪ್ರಪಂಚವೇ ಅಪ್ಪ.. ತನ್ನ ತಂದೆಯ ಹುಟ್ಟು ಹಬ್ಬದ ದಿನ ಇನ್ನೂ ಹದಿನೈದು ದಿನಗಳು ಇದೆ ಎಂದು ತಿಳಿದು, ರಾಜಕುಮಾರಿಗೆ ಖುಷಿಯೋ ಖುಷಿ. ಏನಾದರೂ ಉಡುಗೊರೆ ನೀಡಲು ಯೋಚಿಸಿ ತನ್ನ ಅಪ್ಪ ತನಗೆ ಕೇಳಿದೆಲ್ಲಾ ಕೊಡಿಸೊ ರಾಜ... ತಾನು ಏನು ಕೊಡವುದು, ಎಂದು ಯೋಚಿಸುತ್ತಾಳೆ.. ಅಪ್ಪನಿಗೋಸ್ಕರ ತಾನು ಒಂದು ಚಿತ್ರವನ್ನು ಬಿಡಿಸಿ ತಂದೆಗೆ ಕೊಡುತ್ತಾಳೆ. ಆ ಚಿತ್ರದಲ್ಲಿ ತಾನೇ ಅಪ್ಪನ ಮುದ್ದಿನ ರಾಜಕುಮಾರಿ ಎಂದು ಬರೆದಿರುವುದು ನೋಡಿದ ಅಪ್ಪನ ಖುಷಿಗೇ ಲೆಕ್ಕವಿಲ್ಲ...
3 ನೇ ತರಗತಿ.
ಕೇಂದ್ರೀಯ ವಿದ್ಯಾಲಯ ಚಾಮರಾಜನಗರ.
ಚಾಮರಾಜನಗರ ಜಿಲ್ಲೆ..
*****************************************