-->
ಆರ್ಟ್ ಗ್ಯಾಲರಿ : ಕಲಾವಿದ ರಮೇಶ್ ರಾವ್ : ಸಂಚಿಕೆ - 15

ಆರ್ಟ್ ಗ್ಯಾಲರಿ : ಕಲಾವಿದ ರಮೇಶ್ ರಾವ್ : ಸಂಚಿಕೆ - 15

ಆರ್ಟ್ ಗ್ಯಾಲರಿ : ಕಲಾವಿದ ರಮೇಶ್ ರಾವ್ : ಸಂಚಿಕೆ - 15
ART GALLERY : ನಾಡಿನ ಹೆಸರಾಂತ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ


◾ಕಲಾವಿದರ ಹೆಸರು : ರಮೇಶ್ ರಾವ್
Artist Name : RAMESH RAO
▪️Born in Udupi , Karnataka ( 1948 ) 

◾EXHIBITIONS : 
▪️1969,1970,1979 , 1980 , 1987,1989,1992,1993 : Karnataka Lalit Kala Academi Exhibitions , Bangalore 
▪️1971-1975 : Kerala Lalit Kala Academi Exhibitions , Trissur
▪️ 1983-1985 : National Exhibition of Art , Lalit Kala Academi , New Delhi

◾AWARDS : 
▪️1969,1980 , 1992 : Karnataka Lalit Kala Academi , Bangalore 
▪️1972,1973, 1975 : Kerala Lallt Kala Academi , Trissur 
▪️1973 : Kumaran Asan's Centenary Award 
▪️1992 : Lalit Kala Academi , Regional Centre , Chennai .
▪️2007 : G.S Shenoy Memorial Award , Bangalore . 
▪️2012 : Honorary Award , Karnataka Lalit Kala Akademi , Bangalore 
▪️2017 : Chitra Siri , Alvas , Moodubidri ▪️2019 : Karnataka Rajyotsava Award 

◾ART CAMPS
▪️1975 - 2019 : Participated more than 50 National level and state level art camps.

◾SOLO SHOWS : More than 25 shows in India. 

◾GROUP SHOWS : 
Participated 186 Group Shows at Bangalore , Mangalore . Udupi , Chennai , Hyderabad , Mysore , Mumbai and other places in India for over 50 years

◾SIX GROUP SHOWS : At Singapore , Hongkong , Bangkok , Johannesberg , Paris and Dubai between 1969 and 2016

◾COLLECTIONS :
Lalitha Kala Academy Bangalore , Kerala , Newdelhi, Regional Centre Chennai many other important public and private collections in India and abroad.


RAMESH RAO
'NIYATI' Behind Alankar Theatre
Udupi - 576101, Karnataka
Mobile : +919900410899
artistrameshrao@gmail.com



TITLE : Untitled
MEDIA : Acrylic on Canvas
SIZE : 36x40 Inches



TITLE : Untitled
MEDIA : Acrylic on Canvas
SIZE : 36x40 Inches



TITLE : Untitled
MEDIA : Acrylic on Canvas
SIZE : 36x40 Inches



TITLE : Untitled
MEDIA : Acrylic on Canvas
SIZE : 36x40 Inches



TITLE : Untitled
MEDIA : Acrylic on Canvas
SIZE : 36x40 Inches



TITLE : Tribes Unknown
MEDIA : Oil on Canvas
SIZE : 40x44 Inches



TITLE : Tribes Unknown-2
MEDIA : Oil on Canvas
SIZE : 44x40 Inches




TITLE : Toddy Tappers
MEDIA : Oil on Canvas
SIZE : 40x36 Inches




TITLE : Yatrik-2
MEDIA : Oil on Canvas
SIZE : 44x40 Inches




TITLE : Buffalo Race
MEDIA : Oil on Canvas
SIZE : 36x40 Inches



TITLE : Cycle Rickshaw - 3
MEDIA : Oil on Canvas
SIZE : 36x40 Inches




TITLE : Roadside Cook -4
MEDIA : Oil on Canvas
SIZE : 36x40 Inches



TITLE : Respite
MEDIA : Oil on Canvas
SIZE : 36x40 Inches



TITLE : Fugitives
MEDIA : Oil on Canvas
SIZE : 36x40 Inches



TITLE : Tangawala
MEDIA : Oil on Canvas
SIZE : 44x40 Inches




TITLE : Yatrik - 7
MEDIA : Oil on Canvas
SIZE : 44x40 Inches



TITLE : Jungle Lodge
MEDIA : Watercolor On Paper
SIZE : 12x9 Inches




TITLE : The Red Hut
MEDIA : Watercolor On Paper
SIZE : 12x9 Inches



TITLE : Jungle Lodge
MEDIA : Watercolor On Paper
SIZE : 12x9 Inches



TITLE : Summer Cottage
MEDIA : Watercolor On Paper
SIZE : 12x9 Inches



TITLE : City gully -1
MEDIA : Watercolor On Paper
SIZE : 12x9 Inches



TITLE : City gully -1
MEDIA : Watercolor On Paper
SIZE : 12x9 Inches

         ಕಲಾವಿದ ರಮೇಶ್ ರಾವ್ ಉಡುಪಿ -    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಚಿತ್ರ ಕಲಾವಿದರು. ಇವರ ಕಲಾಕೃತಿಗಳು ವಿಭಿನ್ನವಾಗಿದ್ದು ಸಂಭ್ರಮವನ್ನು ತರುವ ಮೂಲಕ ನೋಡುಗರಿಗೆ ಆನಂದ ಮೂಡಿಸುತ್ತದೆ. ಬಣ್ಣಗಳ ಪ್ರಖರತೆ , ನೆರಳು ಬೆಳಕಿನ ವಿನ್ಯಾಸ ಭಾವನೆಗಳನ್ನು ಮೈಗೂಡಿಸಿಕೊಂಡು ಇವರ ಕಲಾಕೃತಿಗಳು ಮೂಡುತ್ತವೆ. ಸೆಮಿ ರಿಯಲಿಸ್ಟಿಕ್ ಮತ್ತು ಅಬ್ಸ್ಟ್ರಾಕ್ಟ್ ಶೈಲಿಯಲ್ಲಿ ರಚಿತಗೊಂಡಿರುವ ಇವರ ಕಲಾಕೃತಿಗಳಲ್ಲಿ ಬಣ್ಣಗಳನ್ನು ಬಳಸುವ ವಿಧಾನ, ಶೈಲಿ, ತಂತ್ರಗಾರಿಕೆ ಅಮೋಘವಾದುದು. ಜನರ ನಿತ್ಯ ಬದುಕು, ಜನಪದ ಸೊಗಡಿನ ವಿಷಯಾಧಾರಿತ ಚಿತ್ರಣಗಳು ಇವರ ಕಲಾಕೃತಿಗಳಲ್ಲಿ ಕಾಣುತ್ತವೆ. ಜಲ ವರ್ಣ , ತೈಲ ವರ್ಣ ಮತ್ತು ಅಕ್ರಾಲಿಕ್ ಮಾಧ್ಯಮಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಇವರು ನಾಡಿನ ಪ್ರಖ್ಯಾತ ಕಲಾವಿದರಾಗಿದ್ದಾರೆ.

         ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ. 
      ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
       ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

▪️RAMESH RAO
'NIYATI' Behind Alankar Theatre
Udupi - 576101, Karnataka
Mobile : +919900410899
artistrameshrao@gmail.com
********************************************

Ads on article

Advertise in articles 1

advertising articles 2

Advertise under the article