
ಮಕ್ಕಳ ಚಿತ್ರಗಳು - 363
Friday, August 12, 2022
Edit
ಮಕ್ಕಳ ಚಿತ್ರಗಳು - 363
Class 9
Sri Chaitanya techno school
M S Palya , Bangalore.
ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಅವನಿ ಹೆಗ್ಡೆ ರಚಿಸಿರುವ ಚಿತ್ರಗಳೆಲ್ಲಾ ಅನನ್ಯ ಸಾಧನೆಯ ಅನುಭವ ನೀಡುತ್ತದೆ. ತದ್ರೂಪ ಚಿತ್ರಗಳತ್ತ ಆಕರ್ಷಿತವಾಗುವ ಸಹಜ ಹಂತದಲ್ಲಿ ತನ್ನ ಸೃಜನಶೀಲತೆ ಕ್ರಿಯಾಶೀಲತೆಗೆ ಕೌಶಲ್ಯ ಭರಿತ ನೈಪುಣ್ಯತೆ ಮೆರುಗನ್ನು ನೀಡಿದೆ. ಇಲ್ಲಿ ಪ್ರಕಟಗೊಂಡಿರುವ ಚಿತ್ರಗಳೆಲ್ಲ ನೋಡುಗರ ಮನಸೂರೆಗೊಳ್ಳುತ್ತದೆ.... ಚಿತ್ರಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ಬೆಳಗಲಿ ಎಂಬುದೇ ಮಕ್ಕಳ ಜಗಲಿಯ ಹಾರೈಕೆ