ಆರ್ಟ್ ಗ್ಯಾಲರಿ : ಕಲಾವಿದ ವೆಂಕಿ ಪಲಿಮಾರು (ವೆಂಕಟರಮಣ ಕಾಮತ್) : ಸಂಚಿಕೆ - 07
Thursday, August 18, 2022
Edit
ಆರ್ಟ್ ಗ್ಯಾಲರಿ : ಕಲಾವಿದ ವೆಂಕಿ ಪಲಿಮಾರು (ವೆಂಕಟರಮಣ ಕಾಮತ್) : ಸಂಚಿಕೆ - 07
ART GALLERY : ನಾಡಿನ ಹೆಸರಾಂತ ಚಿತ್ರಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನ
ಕಲಾವಿದರ ಹೆಸರು : ವೆಂಕಿ ಪಲಿಮಾರು
VENKI PALIMAR (P. VENKATARAMANA KAMATH)
Date of Birth: 21 October 1973
◾EDUCATION
▪️Art Master Diploma school of Art –(5yr course)1997
EXPERIENCE
▪️Art Teacher | K.P.S.K Memorial High School, Panjinadka, Mulki
◾OBJECTIVES
▪️ To spread awareness of folk culture and lifestyles using Terracota Sculptures
▪️Teaching Art and Craft works to high school students
▪️Encouraging students to learn and display folk culture through art
◾Murals - primary focus on human - animal interacࢢon
▪️biggest murals created
mixed design of Terracota 16ft x 4 ft Tile Factory -installed at Goa
▪️ “shrusthi”(creation) 8ft x 4 ft
▪️“Prakruthi”(Nature) 4 x 2 ft
▪️Sand Art – primary focus - social awareness topics
nd Art – primary focus - social awareness topics
◾ Oil Painࢢngs – Portraits, Landscapes
◾AWARDS AND ACHIEVEMENTS
▪️ Honoured as Model Teacher (Adarsha Sikshaka) for the year 2015 by Lion’s Club Mulki
▪️ Alva’s Vidyarthi Siri Award for the year 2014 from Alva’s Nudisiri, Moodabidri.
▪️ Upadhyaya Sanmana at Udupi Shree Krishna Mu for the year 2012-13
▪️ Udupi District Rajyostava Award for the year 2011-12
▪️ Rotary Award from Padubidri Rotary Club
▪️ Honoured as Disࢢnguished Arࢢst at Yaksha Varna painࢢng Exhibiࢢon in 2008
▪️ Honoured by various Associaࢢons at various places in and around Dakshina Kannada
◾Prominent Achievements
▪️ Sculpࢢng of a Statue of Bhuvanendra Teertha Swamiji installed at Bhagamandala, Coorg on 6 Nov.2016 , inaugurated by Syavaminendra Swamiji of Kashi Mu
▪️ Clients and Recogniࢢon at U.S.A, Germany, Mumbai, Karnataka
◾ Prominent Clients
▪️ German and USA visitors at the Tsunami Exhibiࢢon
▪️Visitors to Art Exhibiࢢon at Valley View MAnipal, from London, USA, ▪️Delhi,
▪️Calcua
▪️ Prathima Art Gallery Mysore, ▪️Gandiffa Art Gallery Mysore
▪️ Alva’s Foundaࢢon, Moodubidri
◾ Art Exhibiࢢons at different locaࢢons prominent being:
▪️ Ambalpady Temple – Udupi in the year 2011
▪️ Manipal Greens - Manipal in the year 2010
▪️ Shilpakala Parishat – Bangalore in the year 2008
▪️Yaksha-Varna 2008 – painting exhibition on Yakshagana
▪️5th Annual Shilpakala Exhibition - Karnataka Shilpakala Academy in the year 2007
▪️ Hotel Valley View International, Manipal in the year 2007
▪️ 3rd Annual Shilpakala Exhibition - Karnataka Shilpakala Academy in the year 2005
▪️ Alva’s Virasat Exhibition – Moodabidri in the year 2005
⦁ Chitra Santhe , Bangalore – in the Year 2005
▪️ Dristhi Art Gallery – Udupi in the year 2005
▪️ Drishya Art Gallery – Udupi in the year 2004
▪️ Sculpture Exhibition – Shirva in the year 2004
▪️ Dristhi Art Gallery – Udupi in the year 2003
▪️ School of Art – Udupi in the years 1998,1999
▪️ Venkattappa Art Gallery – Bangalore
▪️ Vibhuthi Art Gallery – Udupi, Belgaum and Hampi
▪️ Prathima Art Gallery Mysore
▪️ Ganjiffa Art Gallery Mysore
◾ Prominent Social Awareness Programs through Sand Sculptures at various Beaches (nearly 50) and Mixed media Installation works (nearly 50)
▪️ Resource Person at various Clay Workshops – nearly 500 workshops
Address:
VENKI PALIMAR (P. VENKATARAMANA KAMATH)
“Chitralaya”,
Shambhavi Nagar, Palimar,
Udupi District,
Karnataka, India 574112
+91 72595 93019
+91 98448 13019
venkipalimar@yahoo.com
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
MEDIA : Clay
ಕಲಾವಿದ ವೆಂಕಿ ಪಲಿಮಾರು (ವೆಂಕಟರಮಣ ಕಾಮತ್ ) ಮಂಗಳೂರಿನ ಮುಲ್ಕಿ ಪಂಜಿನಡ್ಕ ಕೆ.ಪಿ.ಎಸ್.ಕೆ. ಸ್ಮಾರಕ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮನೆಯನ್ನೇ 'ಚಿತ್ರಾಲಯ' ಎನ್ನುವ ಹೆಸರಿನ ಗ್ಯಾಲರಿಯನ್ನಾಗಿಸಿದ್ದಾರೆ. ವಿಶೇಷ ಶೈಲಿಯ ಮಣ್ಣಿನ ಕಲಾಕೃತಿಗಳನ್ನು ರಚಿಸುವಲ್ಲಿ ಇವರು ಪರಿಣಿತರು. ಮುಖ್ಯವಾಗಿ ಭಾವನೆಗಳನ್ನು ಪ್ರಸ್ತುತಪಡಿಸುವ ವಿಭಿನ್ನ ಶೈಲಿ , ಇವರ ಕಲಾಕೃತಿಗಳಲ್ಲಿ ಮೂಡಿ ಬರುತ್ತವೆ. ಇವರ ವಿಷಯ ವಸ್ತುಗಳು ಹೆಚ್ಚಾಗಿ ಜನಸಾಮಾನ್ಯರ ವೃತ್ತಿ , ಬದುಕು , ಆಚರಣೆ , ಸಂಸ್ಕೃತಿ , ಸಂಪ್ರದಾಯಗಳಿಗೆ ಒತ್ತು ನೀಡಿದೆ. ದೇಶಾದ್ಯಂತ ಇವರು ರಚಿಸುವ ಈ ಶೈಲಿಯ ಕಲಾಕೃತಿಗಳಿಗೆ ಬಹು ಬೇಡಿಕೆ ಇದ್ದು , ಆಸಕ್ತರಿಗೆ ಪ್ರೇರಣೆಯಾಗುವ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇವರು ಶಿಲ್ಪ ಕಲಾವಿದನಾಗಿರುವುದು ಮಾತ್ರವಲ್ಲದೆ ಇನ್ನಿತರ ಕಲಾಕೃತಿಗಳು ಮಿಶ್ರ ಮಾಧ್ಯಮ , ತೈಲ ವರ್ಣ ಮತ್ತು ಅಕ್ರಾಲಿಕ್ ಮಾಧ್ಯಮಗಳಲ್ಲಿ ಕೈಯಾಡಿಸಿರುವ ಇವರು ನಾಡಿನ ಓರ್ವ ಸಂಪನ್ಮೂಲ ಕಲಾವಿದರಾಗಿದ್ದಾರೆ.
********************************************
ART GALLERY : ಮಕ್ಕಳ ಜಗಲಿಯಲ್ಲೊಂದು ಹೊಸ ಪ್ರಯೋಗ. ಚಿತ್ರಕಲಾ ಕ್ಷೇತ್ರದ ಅನೇಕ ಮಜಲುಗಳಲ್ಲಿ ಇದೂ ಒಂದು. ಚಿತ್ರ ಕಲಾವಿದ ತಾನು ಮಾಡಿದ ಕಲಾಕೃತಿಯನ್ನು ಜನರಿಗೆ ತಲುಪಿಸುವ ಮಾಧ್ಯಮವಾಗಿ ಗ್ಯಾಲರಿಗಳು ಸಹಕರಿಸುತ್ತವೆ. ಪ್ರಪಂಚದಾದ್ಯಂತ ಅನೇಕ ನಗರಗಳಲ್ಲಿ ಚಿತ್ರಕಲಾ ಗ್ಯಾಲರಿಗಳು ಕಾರ್ಯನಿರ್ಸುತ್ತವೆ. ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟವಾಗಲು ಪ್ರೇರೇಪಿಸುತ್ತವೆ.
ಇಂತಹ ಗ್ಯಾಲರಿಗಳಿಗೆ ಅನೇಕರು ಭೇಟಿ ಕೊಡುತ್ತಾರೆ. ಇನ್ನು ಕೆಲವರಿಗೆ ಭೇಟಿ ಕೊಡುವಂತ ಅವಕಾಶಗಳು ಲಭ್ಯವಿರುವುದಿಲ್ಲ. ಗ್ರಾಮೀಣ ಭಾಗದ ಹೆಚ್ಚಿನವರಿಗೆ ಇಂತಹ ವ್ಯವಸ್ಥೆ ಇರೋದೇ ಗೊತ್ತಿರುವುದಿಲ್ಲ..... ಈ ನಿಟ್ಟಿನಲ್ಲಿ ನಾಡಿನ ಹೆಸರಾಂತ ಚಿತ್ರ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಕಲಾ ಪೋಷಕರಿಗೂ ಕಲಾವಿದರಿಗೂ ಸೇತುವೆಯಾಗಿ ಹಾಗೂ ಚಿತ್ರಕಲಾ ಪ್ರತಿಭೆಗಳಿಗೆ ಸ್ಪೂರ್ತಿ ನೀಡುವ ಒಂದು ಪ್ರಯತ್ನ ಮಕ್ಕಳ ಜಗಲಿಯಿಂದ.....
ಕಲಾಕೃತಿಗಳನ್ನು ಸಂಗ್ರಹ ಮಾಡಲುದ್ದೇಶಿಸುವ ಚಿತ್ರಕಲಾಪ್ರಿಯರು ನೇರವಾಗಿ ಕಲಾವಿದರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ಕಲಾವಿದ ವೆಂಕಿ ಪಲಿಮಾರು (ವೆಂಕಟರಮಣ ಕಾಮತ್)
◾Address:
VENKI PALIMAR (P. VENKATARAMANA KAMATH)
“Chitralaya”,
Shambhavi Nagar,
Palimar,
Udupi District,
Karnataka, India 574112
+91 72595 93019
+91 98448 13019
venkipalimar@yahoo.com
********************************************