
ಲಹರಿ ಬರೆದಿರುವ ಕವನ
Tuesday, July 5, 2022
Edit
ಮಕ್ಕಳ ಜಗಲಿಯಲ್ಲಿ
ಲಹರಿ ಬರೆದಿರುವ
ಕವನ
ನನ್ನ ತಮ್ಮ (ಕವನ)
--------------------
ನನ್ನ ಮುದ್ದು ತಮ್ಮ
ಪುಟಾಣಿ ಪುಟಾಣಿ ಗುಮ್ಮ
ಅವನ ಆಟ ಚಂದ
ನೋಡಲು ನನಗೆ ಅಂದ
ಅಮ್ಮನಿಗೆ ಅವನು ಕಂದ
ಅಪ್ಪನಿಗೆ ಅವನು ಚಂದ
ಅವನ ನೋಟ ಬೆಕ್ಕಿನ ಓಟ
ಮಾಡುತ್ತಾನೆ ತುಂಟ
ಪಟ ಪಟ ರಂಪಾಟ
ಆದರೂ ನನಗೆ ಇಷ್ಟ
5ನೇ ತರಗತಿ
ವಿಶ್ವಮಂಗಳ ಹಿ. ಪ್ರಾ. ಶಾಲೆ ಕೊಣಾಜೆ
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************