![ಪದದಂಗಳ : ಸಂಚಿಕೆ - 13 ಪದದಂಗಳ : ಸಂಚಿಕೆ - 13](https://lh3.googleusercontent.com/-txIKZfqYexU/Ym36A2-ZrqI/AAAAAAAA0Yo/DJ_z9aC4Pa8iDcOBoybmwDcUROodNHiWQCNcBGAsYHQ/s1600/1651374592613247-0.png)
ಪದದಂಗಳ : ಸಂಚಿಕೆ - 13
Saturday, April 30, 2022
Edit
ಪದದಂಗಳ : ಸಂಚಿಕೆ - 13
ಪದಗಳ ಜೋಡಿಸುವ ಆಟ
ಮಕ್ಕಳ ಜಗಲಿಯ ಎಲ್ಲ ಮನಸ್ಸುಗಳಿಗೂ ಆತ್ಮೀಯ ನಮಸ್ಕಾರಗಳು.......
ಪದದಂಗಳ.......ಪದಗಳನ್ನು ಜೋಡಿಸುವ ಆಟ.... 13ನೇ ಸಂಚಿಕೆ ನಿಮ್ಮ ಕೈ- ಸೇರಿದೆ....... ಮನೆಯವರೆಲ್ಲ ಸೇರಿಕೊಂಡು ಆಟವಾಡಿ. ಸಾಮಾನ್ಯ ಜ್ಞಾನದ ಜೊತೆಗೆ ಇನ್ನಷ್ಟು ಹೊಸ ಪದಗಳ ಹುಡುಕಾಟಕ್ಕೆ ಪದದಂಗಳ ಕಾರಣವಾಗಲಿ......
ಹಿರಿಯರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ
"ಪದದಂಗಳದ" - ಆಟದೊಂದಿಗೆ ಮತ್ತೆ ಮುಂದಿನ ಭಾನುವಾರ ಸಿಗೋಣ ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ದರೆಗುಡ್ಡೆ
ಮೂಡಬಿದ್ರೆ , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : +91 94488 87713
********************************************