-->
ಶಾಲೆ ತೆರೆಯಲಿ .. (ಕವನ)

ಶಾಲೆ ತೆರೆಯಲಿ .. (ಕವನ)

N.J ವೈಷ್ಣವಿ 5 ನೇ ತರಗತಿ  
ನಿಡಘಟ್ಟ ಗ್ರಾಮ. 
ನೇತಾಜಿ ಆಂಗ್ಲ ಮಾಧ್ಯಮ ಶಾಲೆ ಕಡೂರು. ತಾ.ಕಡೂರು 
ಜಿಲ್ಲೆ. ಚಿಕ್ಕಮಗಳೂರು 

          ಶಾಲೆ ತೆರೆಯಲಿ .. (ಕವನ) 
-----------------------------------------------
ಶಾಲೆ ತೆರೆಯಲಿ ಜಗವು ನಲಿಯಲಿ. 
ನಮ್ಮ ಜ್ಞಾನವು ಬೆಳಗಲಿ
         ಸ್ತಬ್ಧ ವಾಗಿದೆ ಶಾಲೆ ಮಂದಿರ
         ಕೊರೋನ ತಂದ ಗಂಡಾಂತರ. 
ಗುರುಗಳು ಕಲಿಸುವ ಆಟಪಾಠ, 
ಶಿಸ್ತು ಸಮ್ಯಮ ಸ್ನೇಹಕೂಟ, ಮತ್ತೆ ಬೇಕು ನಮ್ಮಗಳಿಗೆ .
          ಟಿ.ವಿ ಮೊಬೈಲ್ ಪಾಠ ಸಾಕು,
          ಗುರುಗಳೊಲುಮೆಯ ಪಾಠ ಬೇಕು .
ಕೊರೋನ ತೊಲಗಲಿ , ಶಾಲೆ ತೆರೆಯಲಿ, 
ಜ್ಞಾನ ದೀವಿಗೆ ಬೆಳಗಲಿ.
...........................N.J ವೈಷ್ಣವಿ 5 ನೇ ತರಗತಿ  
ನಿಡಘಟ್ಟ ಗ್ರಾಮ. 
ನೇತಾಜಿ ಆಂಗ್ಲ ಮಾಧ್ಯಮ ಶಾಲೆ ಕಡೂರು. ತಾ.ಕಡೂರು 
ಜಿಲ್ಲೆ. ಚಿಕ್ಕಮಗಳೂರು 
***************************************


Ads on article

Advertise in articles 1

advertising articles 2

Advertise under the article