
ಚುಟುಕುಗಳು
Sunday, August 8, 2021
Edit
ತೃಪ್ತಿ 5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ .
ಹನುಮಾನ್ ನಗರ ಕಲ್ಲಡ್ಕ.
ಬಂಟ್ವಾಳ ತಾಲೂಕು. ದ.ಕ.
ಮಳೆ
----------------------
ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಕೆಸರಿನಲ್ಲಿ ಜಾರಿ ಬಿದ್ದು
ಅಂಗಿ ಎಲ್ಲಾ ಕೊಳೆ..
ದೋಸೆ
-----------------------
ದೋಸೆ ದೋಸೆ ದೋಸೆ
ಅಮ್ಮ ಮಾಡಿದ ದೋಸೆ
ನೂರು ತೂತಿನ ದೋಸೆ
ನನಗೆ ತಿನ್ನಲು ಆಸೆ
....................................... ತೃಪ್ತಿ 5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ . ಹನುಮಾನ್ ನಗರ ಕಲ್ಲಡ್ಕ. ಬಂಟ್ವಾಳ ತಾಲೂಕು. ದ.ಕ.
****************************************