-->
ಕುಮುಡೇಲು ಶಾಲೆ -ಕವನ

ಕುಮುಡೇಲು ಶಾಲೆ -ಕವನ

ತಾತ್ವಿ   4ನೇ ತರಗತಿ
ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕುಮ್ಡೇಲು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

        ಕುಮುಡೇಲು ಶಾಲೆ -ಕವನ
**********************************
ನಮ್ಮ ಶಾಲೆ
ಕುಮುಡೇಲು ಶಾಲೆ
ಇಲ್ಲಿ ಕಲಿತೆ ನಾನು ಅಕ್ಷರಮಾಲೆ
ಇಲ್ಲಿದೆ ಚಟುವಟಿಕೆಗಳ ಸರಮಾಲೆ
        ಶಾಲೆಯೆಂಬ ಆಲಯ
        ವಿದ್ಯೆ ನೀಡುವ ದೇವಾಲಯ
ಶಿಸ್ತು ಇಲ್ಲಿ ಏಕೈಕ ಗುರಿ
ಸಂಸ್ಕಾರವೇ ಶಾಲೆಯ ಗರಿ
         ಶಿಕ್ಷಕ-ಶಿಕ್ಷಕಿಯರ ಪ್ರೀತಿಯ ಆಗರ
        ನಮ್ಮ ಶಾಲೆ ಶಾಂತಿ ನೀತಿಯ ಸಾಗರ
ಪ್ರತಿಭಾಕಾರಂಜಿಯ ಮಿಂಚು
ವಿಜಯಿಯಾಗಲು ನಡೆದ ಸಂಚು
         ಶಾಲೆ ಶಾಲೆ ಕುಮುಡೇಲು ಶಾಲೆ
         ನನ್ನ ಮೆಚ್ಚಿನ ಶಾಲೆ
..............................................ತಾತ್ವಿ
4ನೇ ತರಗತಿ
ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕುಮ್ಡೇಲು ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article