ಹಸಿರು ಯೋಧರು - 39
Monday, July 26, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ
ಹಸಿರು ಯೋಧರು -39
ಹೆಸರು: ಹರ್ಷಿತಾ
ತರಗತಿ: 7
ವಿಳಾಸ: ದ. ಕ. ಜಿ. ಪಂ. ಉ. ಹಿ ಪ್ರಾ. ಶಾಲೆ. ಕೆದಿಲ. ಗಡಿಯಾರ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ,
ಗಿಡದ ಹೆಸರು : ಕರಿಮೆಣಸು ಬಳ್ಳಿ
ಈ ಸಾಂಬಾರ ಪದಾರ್ಥವು ಮನುಷ್ಯನಲ್ಲಿ ಮೂತ್ರ ಉತ್ಪದನೆಯನ್ನು ಹೆಚ್ಚಿಸುತ್ತದೆ ಮತ್ತು ಬೆವರಿನ ರೂಪದಲ್ಲಿ ಅಪಾಯಕಾರಿ ವಿಷಾಂಶ ಹೊರ ಹೋಗುವುದಕ್ಕೆ ನೆರವಾಗುತ್ತದೆ. ಜೀರ್ಣ ಕ್ರಿಯೆಗೆ ಸಹಕರಿಸುವ ಇದು ಹೊಟ್ಟೆಯಲ್ಲಿ ಗ್ಯಾಸ್ ಸಂಗ್ರಹವಾಗುವುದನ್ನು ಮತ್ತು ಹೊಟ್ಟೆ ಕೆಡುವುದನ್ನು ತಡೆಯುತ್ತದೆ. ಚಹಾ ಮತ್ತು ಪುದೀನದೊಂದಿಗೆ ಇದನ್ನು ಸೇವಿಸಬಹುದು. ಇದು ಕ್ರಿಮಿನಾಶಕ ಗುಣಗಳನ್ನು ಹೊಂದಿದ್ದು ಗಾಯ ಬೇಗನೆ ಗುಣವಾಗಲು ನೇರವಾಗುತ್ತದೆ.
ತರಗತಿ: 3
ವಿಳಾಸ: ದ. ಕ. ಜಿ. ಪಂ. ಉ. ಹಿ ಪ್ರಾ. ಶಾಲೆ. ಕೆದಿಲ. ಗಡಿಯಾರ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ,
ಗಿಡದ ಹೆಸರು : ಪಪ್ಪಾಯಿ ಗಿಡ
ದ. ಕ. ಜಿ. ಪ. ಹಿ. ಪ್ರಾ. ಶಾಲೆ. ಮುಳ್ಯ ಅಟ್ಲೂರು ಸುಳ್ಯ ತಾಲೂಕು ದ.ಕ. ಜಿಲ್ಲೆ
ಗಿಡದ ಹೆಸರು : ನಂದಿ ಬಟ್ಟಲು
ನಿದ್ರೆ ಚೆನ್ನಾಗಿ ಬರುದಕ್ಕೆ ಕಾಂಡ ಮತ್ತು ಬೇರನ್ನು ಕಷಾಯವಾಗಿ ಉಪಯೋಗಿಸುತ್ತಾರೆ.
ಇದರ ಎಲೆಗಳು ನೋವು ನಿವಾರಣೆಗೆ ಸಹಾಯ ಮಾಡುತ್ತದೆ, ಕಿಡ್ನಿ ಸ್ಟೋನ್, ಗೆ ಬಹಳ ಪರಿಣಾಮಕಾರಿಯಾಗಿದೆ.
ತರಗತಿ: 6
ವಿಳಾಸ: ದ. ಕ. ಜಿ. ಪಂ. ಉ. ಹಿ ಪ್ರಾ. ಶಾಲೆ. ಕೆದಿಲ. ಗಡಿಯಾರ, ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ,
ಗಿಡದ ಹೆಸರು : ಕೊಕ್ಕೋ ಗಿಡ
ದ.ಕ . ಜಿ.ಪ.ಹಿ.ಪ್ರ. ಶಾಲೆ ಮುಳ್ಯ ಅಟ್ಲೂರ್,
ಸುಳ್ಯ ತಾಲೂಕು , ದ. ಕ.
ಗಿಡದ ಹೆಸರು.. ಪೇರಳ ಗಿಡ.
ಉಪಯೋಗ... ಪೇರಳ ಎಲೆಗಳ ಕಷಾಯವು ಕೀಲು ನೋವು ಹಾಗೂ ಕಿಬ್ಬೊಟ್ಟೆ ನೋವು ನಿವಾರಕವಾಗಿ ಬಳಸುತ್ತಾರೆ. ಸಿ ಜೀವ ಸತ್ವವಿರುವುದರಿಂದ ವಸಡುಗಳು ಗಟ್ಟಿಯಾಗುತ್ತದೆ. ಎಲೆಗಳ ಕಷಾಯದಿಂದ ಬಾಯಿ ಹುಣ್ಣು ಮತ್ತು ವಸಡಿನ ರಕ್ತ ಸ್ರಾವ ನಿಲ್ಲುತ್ತದೆ.
ಸೈಂಟ್. ಥೋಮಸ್ ಆಂಗ್ಲ ಮಾಧ್ಯಮ ಶಾಲೆ ಅಲಂಗಾರು ಮೂಡಬಿದ್ರೆ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಮಾವಿನ ಗಿಡ ಎಲ್ಲ ಪರಿಸರ ಹಾಗೂ ಎಲ್ಲ ಋತುವಿನಲ್ಲಿ ಬೆಳೆದು ರುಚಿ ಹಾಗೂ ಬಹಳ ಸ್ವಾದ ಭರಿತ ಹಣ್ಣು ಕೊಡುತ್ತದೆ. ಮಾವು ಉಪ್ಪಿನ ಕಾಯಿ ಇಂದ ಹಿಡಿದು ಮಾಂಬಲ ಹಾಗೂ ರಸಾಯನ ಮಾಡಲು ಉಪಯೋಗಿಸುತ್ತಾರೆ. ಮಾವಿನ ಮರದ ಎಲೆಯನ್ನುತೋರಣ ಕಟ್ಟಲು, ಕಟ್ಟಿಗೆಯನ್ನು ಉರುವಲಿಗಾಗಿ ,ತೊಗಟೆಯನು ಔಷಧಿಗಾಗಿ ಅಲ್ಲದೆ ಕಳೆಬರವನು ಸುಡಲು ಉಪಯೋಗಿಸುತ್ತಾರೆ. ಸೊಪ್ಪ ನ್ನು ಗೊಬ್ಬರ,ಅಡಿಕೆ ತೆಂಗು ಮರದಬುಡಗಳಿಗೆ ಬಳಸುತ್ತಾರೆ. ದೇವರ ಕಾರ್ಯಕ್ರಮಗಳಲ್ಲಿ ಮಾವಿನ ಎಲೆಯನ್ನು ತೀರ್ಥ ಪ್ರದಾನ ಮಾಡಲು ಉಪಯೋಗಿಸುತ್ತಾರೆ.
ಮೊಹಮ್ಮದ್ ಬಿಶಾದ್ 7ನೇ ತರಗತಿ,
ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ,
ಪಾಂಡವರಕಲ್ಲು , ಬಂಟ್ವಾಳ ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ
ತೆಂಗು 70-80 ವರ್ಷಗಳ ಕಾಲ ಬದುಕುತ್ತವೆ. ಸುಮಾರು 25 ಮೀ ಗೂ ಹೆಚ್ಚು ಎತ್ತರವಾಗಿ ಬೆಳೆಯುತ್ತದೆ. ಒಂದು ಮರದಿಂದ ವರ್ಷಕ್ಕೆ ಸುಮಾರು 60 ಕಾಯಿಗಳು ಬರುತ್ತವೆ. ತೆಂಗಿನ ಮರದ ಸಸ್ಯಶಾಸ್ತ್ರದ ಹೆಸರು ಕೊಕಸ್ ನ್ಯೂಸಿಫೆರಾ. ತೆಂಗಿನ ಮರದಲ್ಲಿ ಪ್ರತಿಯೊಂದು ಭಾಗವೂ ಉಪಯೋಗ ಇದೆ. ಆದ್ದರಿಂದಲೇ ಅದನ್ನು ಕಲ್ಪವೃಕ್ಷ ಎನ್ನುತ್ತಾರೆ.
ತೆಂಗಿನ ಕಾಯಿಯ ಒಳಗಿರುವ ಹಸಿ ತಿರುಳನ್ನು ತೆಗೆದು ಅಡುಗೆಗಾಗಿ ಬಳಸುತ್ತಾರೆ . ಒಣ ಕೊಬ್ಬರಿಯಿಂದ ಕೊಬ್ಬರಿ ಎಣ್ಣೆ ತಯಾರಿಸುತ್ತಾರೆ. ಇದನ್ನು ಕೂಡ ಅಡುಗೆಗೆ ಬಳಸುತ್ತಾರೆ. ಔಷಧಿಗಾಗಿಯೂ ಬಳಸುತ್ತಾರೆ.
ಶಾರದಾ ಗಣಪತಿ ವಿದ್ಯಾ ಕೇಂದ್ರ ಕೈರಂಗಳ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಶಾಲೆ: ವಿವೇಕಾನಂದ ಸಿ.ಬಿ.ಎಸ್. ಇ
ತುಲ್ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು: ಮಾವಿನ ಗಿಡ
ನನಗೆ ಗಿಡ ನೆಡುವುದೆಂದರೆ ತುಂಬಾ ಇಷ್ಟ. ಮಾವಿನ ಹಣ್ಣಿನಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯಕರ ಗುಣಗಳಿವೆ. ಮಾವಿನಹಣ್ಣಿನಲ್ಲಿ ಕೊಬ್ಬಿನಂಶ ಕೊಲೆಸ್ಟ್ರಾಲ್ ಮತ್ತು ಸೋಡಿಯಂ ತೀರಾ ಕಡಿಮೆ ಪ್ರಮಾಣದಲ್ಲಿದೆ. ಅಲ್ಲದೆ ಇದರಲ್ಲಿ ನಾರಿನಂಶ ವಿಟಮಿನ್ b6 ವಿಟಮಿನ್ ಎ ಮತ್ತು ವಿಟಮಿನ್ ಯಥೇಚ್ಛವಾಗಿ ಹೊಂದಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ಇದರ ಜೊತೆಗೆ ಮಾವಿನಲ್ಲಿ ರಂಜಕ ಮೆಗ್ನೀಷಿಯಂ ಮತ್ತು ಸತುವಿನಂತ ಖನಿಜಾಂಶಗಳು ಸಹ ಇವೆ. ಬೀಟಾ ಕೆರೋಟಿನ್ ಅಂಶಕ್ಕೆ ಉತ್ತಮ ಮೂಲವಾಗಿದೆ.
ರೋಸಾ ಮಿಸ್ತಿಕಾ ಪ್ರೌಢ ಶಾಲೆ.
ಕಿನ್ನಿಕಂಬಳ , ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ (ಮರ)
ಶಾಲೆ: ವಿವೇಕಾನಂದ ಸಿ. ಬಿ ಎಸ್ ಇ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು: ಹಲಸು
ಇದು ಹಲಸಿನ ಗಿಡ.ಹಲಸಿನಮರ ದೊಡ್ಡ ಮರವಾಗಿ ಬೆಳೆಯುತ್ತದೆ. ಹಲಸಿನ ಹಣ್ಣು ತಿನ್ನುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ . ಹಲಸು ಹಣ್ಣು ಪ್ರೋಟೀನ್ ವಿಟಮಿನ್ ಭರಿತವಾಗಿದೆ.
ತರಗತಿ :5
ಶಾಲೆಯ ಹೆಸರು: s.v.s. ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ, ಬಂಟ್ವಾಳ, ದ.ಕ. ಜಿಲ್ಲೆ
ಗಿಡದ ಹೆಸರು : ನೇರಳೆ ಹಣ್ಣಿನ ಗಿಡ
3 ನೇ ತರಗತಿ
ಲೋರೆಟ್ಟೋ ಇಂಗ್ಲಿಷ್ ಮೀಡಿಯಂ ಸ್ಕೂಲ್
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮಟೆ ಗಿಡ
ಸಿರಿ ವಿದ್ಯಾಲಯ ಪಾಲ್ತಾಜೆ ಸಾಲೆತ್ತೂರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣ ಫಲ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಕೊಪ್ಪದ ಕುಮೇರು
ಗುಣಶ್ರೀ ವಿದ್ಯಲಯ ಸಿದ್ದಕಟ್ಟೆ