-->
ಹಸಿರು ಯೋಧರು - 33

ಹಸಿರು ಯೋಧರು - 33

ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು


ಆಂಡ್ರಿಯಾ ಡೆಲಿಶಾ ಪಿರೇರಾ 7ನೇ ತರಗತಿ 
ಸೈಂಟ್ ಥೋಮಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಅಲಂಗಾರು ಮೂಡಬಿದ್ರೆ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೇವಿನ ಗಿಡ
    ಬೇವನ್ನು 'ಕುಷ್ಠ, ತೂನ್ನು, ಕಣ್ಣಿನ, ತೂಂದರೆ , ಹೊಟ್ಟೆ ಹುಳು, ಕೆಮ್ಮು, ಉಬ್ಬಸ,ಪೈಲ್ಸ್, ಮದುಮೇಹ, ಕಾಮಾಲೆ, ಪ್ಲೇಗ್, ಇಸುಬು, ಅಲ್ಸರ್ ಜ್ವರ ದೋಷ ನಿವಾರಣೆಗೆ ಬಳಸಲ್ಪಡುತ್ತದೆ. ಬೇವು ಆರೋಗ್ಯ ಹೌದು ಅಷ್ಟೇ ಅಲ್ಲದೆ ಅನಾದಿ ಕಾಲದಿಂದಲೂ ಬೇವಿನ ಎಣ್ಣೆಯನ್ನು ಪರಿಣಾಮಕಾರಿ ಔಷಧ ಎಂದು ಸಾಬೀತಾಗಿದೆ. 
      


ದೀಪ್ತಿ   9 ನೇ ತರಗತಿ  
ಗುಣಶ್ರೀ ವಿದ್ಯಾಲಯ ೨ ನೇ ಸಿದ್ಧಕಟ್ಟೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜದ ಗಿಡ




ಹನ್ಸಿಕ ಪಿ.   UKG 
ಲಿಟಲ್ ಎಂಜಲ್ pre-primary ಸ್ಕೂಲ್ ಪಜೀರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ಸೀಬೆ ಹಣ್ಣಿನ ಗಿಡ




ಕೃತಿ ಶೆಟ್ಟಿ 10ನೇ ತರಗತಿ 
ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ ಒಡಿಯೂರು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನುಗ್ಗೆ ಗಿಡ




ಪೂರ್ವಿಕ್ 3 ನೇ ತರಗತಿ 
ದೇವ ಮಾತಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕರಿಂಗಾಣ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ಸಾಮ್ರಾಣಿ ಗಿಡ





ಚಿಂತನ್ ಶೆಟ್ಟಿ 5 ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ



ದಿಗಂತ್    5 ನೇ ತರಗತಿ  
ಗುಣಶ್ರೀ ವಿದ್ಯಾಲಯ ೨ ನೇ ಸಿದ್ಧಕಟ್ಟೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆ ಗಿಡ





ಸುಜನ್  2ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಲ್ಕಟ್ಟೆ
ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಸಾಗುವಾನಿ( ತೆಕ್ಕ) ಮರ
ಸಾಗುವಾನಿ ಅತ್ಯಂತ ಬೆಲೆಬಾಳುವ ಮರ. ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯ ಕಾಲದಲ್ಲಿ ಸಾಗುವಾನಿ ಮರವನ್ನು ಬೆಳೆಸಲು ಪ್ರಾರಂಭಿಸಿದರು. ಕಾರ್ಬನ್ ಡೈ ಆಕ್ಸೈಡನ್ನು ಹೇರಳವಾಗಿ ಹೀರಿಕೊಳ್ಳುತ್ತದೆ. ಆಯುರ್ವೇದ ದಲ್ಲಿ ಔಷಧಿ ಸಸ್ಯವಾಗಿ ಬಳಸುತ್ತಾರೆ. ರಕ್ತವನ್ನುಶುದ್ಧೀಕರಿಸುತ್ತದೆ. 




     ರಿಶಾ  ಜಿ. ಎ 3 ನೇ ತರಗತಿ
    ಇನ್ಫ್ಯಾಂಟ್ ಜೆಸುಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್
    ಮೊಡಂಕಾಪು ಬಂಟ್ವಾಳ ತಾಲೂಕು 
    ದಕ್ಷಿಣ ಕನ್ನಡ ಜಿಲ್ಲೆ
    
ಗಿಡದ ಹೆಸರು : ಲಕ್ಷ್ಮಣ ಫಲ 
 ಇದು ಸೀತಾಫಲ ಜಾತಿಗೆ ಸೇರಿದ ಫಲ. ಮೈ ಮೇಲೆ ಮುಳ್ಳಿನಂಥ ರಚನೆ ಇದೆ. ಒಳ ಭಾಗ ಬಿಳಿ. ಇದರಲ್ಲಿ ಫ್ರೊಟಿನ್ ಹೇರಳವಾಗಿದೆ. ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುವುದು . ಕ್ಯಾನ್ಸರ್ ಕಾಯಿಲೆಗೆ ಇದು ರಾಮಬಾಣವಾಗಿದ್ದು ಹಣ್ಣು ಬೆಳೆಯುವ ರೈತರಿಗೂ ಲಾಭದಾಯಕವಾಗಿದೆ. ಲಕ್ಷ್ಮಣ ಫಲದಲ್ಲಿ ವಿಟಮಿನ್ ಸಿ ಹಾಗು ಡಿ ಹೇರಳವಾಗಿದೆ. ಸ್ತನ ಕ್ಯಾನ್ಸರಿಗೆ ಲಕ್ಷ್ಮಣ ಫಲದ ಎಲೆಗಳು ಮದ್ದಾಗಿದೆ. 




ಹೆಸರು =ರಕ್ಷಾ   ತರಗತಿ = ಹತ್ತನೇ
ಶಾಲೆಯ ಹೆಸರು = ಸರಕಾರಿ ಪ್ರೌಢಶಾಲೆ ಪಂಜಿಕಲ್ಲು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಮನೆಯ ವಿಳಾಸ = ಹೊಸಬೆಟ್ಟು ಮನೆ ಪಂಜೀಕಲ್ಲು ಗ್ರಾಮ ಬಂಟ್ವಾಳ ತಾಲೂಕು
       "ಗಿಡ ನಕ್ಕರೆ ಜಗ ನಗುವುದು , ಗಿಡ ಅಳಿದರೆ ಜಗ ಅಳುವುದು" ಎಂಬಂತೆ ಯಾವಾಗ ಗಿಡ ಚೆನ್ನಾಗಿ ಬೆಳೆದು ಹಸಿರಿನಿಂದ ತುಂಬಿರುತ್ತದೆ ಯೋ ಆಗ ಜಗವೂ ನಗುವಿನಿಂದ , ನೆಮ್ಮದಿ, ಶಾಂತಿಯಿಂದ ಸಹಬಾಳ್ವೆ ಮಾಡುತ್ತದೆ ಎಂಬುದು ಇದರರ್ಥ .ಪ್ರತಿಯೊಬ್ಬರು ತಮ್ಮ ತಮ್ಮ ಹಿತ್ತಲಲ್ಲಿ ಒಂದೊಂದು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಜೂನ್ 5 ,2021 ರಂದು ಸಂಕಲ್ಪ ಮಾಡೋಣ . ಏಕೆಂದರೆ "ಅರಣ್ಯ ನಾಶದ ಅಂಚಿಗೆ ಹೋದಲ್ಲಿ ದೇಶ ವಿನಾಶದ ಅಂಚಿಗೆ ತಲುಪುತ್ತದೆ" "ಮರ ಬೆಳೆಸಿ , ಬರ ಅಳಿಸಿ , ತಾಪ ಇಳಿಸಿ" ಎಂಬಂತೆ ಮರಗಳನ್ನು ನಾವು ಹೆಚ್ಚು ಹೆಚ್ಚು ಬೆಳೆಸುತ್ತಾ , ನಮ್ಮ ದೇಶದ ಬರವನ್ನು ಇಳಿಸುತ್ತಾ, ತಾಪವನ್ನು ಇಳಿಸುತ್ತ ಪ್ರಯತ್ನದ ಅಂಚಿಗೆ ತಲುಪುವ ಪ್ರಯತ್ನ ನಮ್ಮದಗಿರಲಿ.
        ನಮ್ಮ ಹಿತ್ತಲಲ್ಲಿ ಹಲಸಿನ ಗಿಡ ಮತ್ತು ತುಳಸಿ ಗಿಡ ನೆಟ್ಟಿರುತ್ತೇನೆ. ಈ ಹಲಸಿನ ಗಿಡ ದೊಡ್ಡದಾಗಿ ಬೆಳೆದು ನಮಗೆ ಉತ್ತಮ ಗಾಳಿ ನೀಡುತ್ತದೆ . ಹಲಸಿನ ಹಣ್ಣು ನೀಡುತ್ತದೆ . ಇದರಿಂದ ಇನ್ನೂ ಅನೇಕ ಉಪಯೋಗಗಳಿವೆ .
      ಇನ್ನು ತುಳಸಿ ಗಿಡ ಇದರಿಂದ ತುಂಬಾ ಉಪಯೋಗಗಳಿವೆ. ಶುದ್ಧ ಗಾಳಿ ಸಿಗುತ್ತದೆ. ಇದರಿಂದ ದೇಹಕ್ಕೆ ತುಂಬಾ ಉಪಯೋಗಗಳಿವೆ. ಇದರ ಎಲೆ ದೇಹದ ಅನಾರೋಗ್ಯಕ್ಕೆ ಮಹಾ ಮದ್ದಾಗಿದೆ . ದೇವರ ಕೆಲಸ ಕಾರ್ಯಗಳಲ್ಲಿ ಉಪಯೋಗವಾಗುತ್ತದೆ.

                  

ಆಲಿಮಾ ಕೆ.    UKG 
ಮೌಂಟ್ ಕಾರ್ಮೆಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಶಿರ್ತಾಡಿ   ಮೂಡಬಿದ್ರೆ 
ದಕ್ಷಿಣ ಕನ್ನಡ ಜಿಲ್ಲೆ





ಪೂರ್ವಿತ್   2 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಮಾವಿನ ಗಿಡ




ಪ್ರಣಾಮ್ ಬಿ 4 ನೇ ತರಗತಿ 
ವಿವೇಕಾನಂದ ಶಾಲೆ ತೆಂಕಿಲ ಪುತ್ತೂರು 
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು :  ಕರಿಬೇವಿನ ಗಿಡ



ಹೆಸರು : ಜೋಷಿತ 
ತರಗತಿ : ಎರಡನೇ  
ಶಾಲೆಯ ಹೆಸರು: ಆಂಗ್ಲ ಮಾದ್ಯಮ ಶಾಲೆ ಲೋರೊಟ್ಟೋ ಬಂಟ್ವಾಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ



ವಿನೋದ್ ಕುಲಾಲ್   8 ನೇ ತರಗತಿ 
ಸೈನ್ಟ್ ಜಾನ್ಸ್ ಹೈಸ್ಕೂಲ್ ಅಲ್ಲಿಪಾದೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತೆಂಗಿನ ಗಿಡ



ಭವಿಷ್     3 ನೇ ತರಗತಿ 
ಇನ್ಫ್ಯಾಂಟ್ ಜೀಸಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೊಡಂಕಾಪು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ




ಕುಶಾಲ್  5 ನೇ ತರಗತಿ 
ಹೋಲಿ ಸೇವಿಯರ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್
ಗಿಡದ ಹೆಸರು :  ದಾಸವಾಳ ಗಿಡ



ಮರುಳಸಿದ್ಧ 9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಸುವರ್ಣಗೆಡ್ಡೆ




ತೃಶಾ 9ನೇ ತರಗತಿ 
ಸೆಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ ವಿಟ್ಲ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಹಲಸಿನ ಗಿಡ


Ads on article

Advertise in articles 1

advertising articles 2

Advertise under the article