ಮರ - ಕವನ
Sunday, June 13, 2021
Edit
ಯಶಶ್ವಿ 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಶಾಲೆ ಕನ್ಯಾನ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಮರ - ಕವನ
ನಮ್ಮ ಸುತ್ತಮುತ್ತಲೂ ಇದೆ ಮರ
ಮರದಿಂದ ಇರುವುದು ನಮಗೊಂದು ವರ
ನಮಗೆ ಉಸಿರಾಡಲು ಬೇಕು
ಗಾಳಿ ಇದರಿಂದ,
ಆದರೆ ಮರವನ್ನು ಕಡಿಯುವನು
ಮಾನವ ಅವನ ದುರ್ಬುದ್ಧಿಯಿಂದ
ಮರವನ್ನು ಕಡಿದರೆ ಮುಂದೊಂದು ದಿನ ಆಗುವುದು ಭೂಮಿ ನಾಶ,
ಇನ್ನಾದರೂ ಅರಿತು ಬಾಳಲಿ
ಮರ ಕಡಿದರೆ ನಿಶ್ಚಿತ ವಿನಾಶ ||
............ಯಶಶ್ವಿ 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಶಾಲೆ ಕನ್ಯಾನ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ