-->
ಹಸಿರು ಯೋಧರು - 32

ಹಸಿರು ಯೋಧರು - 32

ಜೂನ್ -5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು



ರುಶಿಲ್ ಕೆ ಪೂಜಾರಿ    3ನೇ ತರಗತಿ 
ಪರಿಜ್ಞಾನ ಆಂಗ್ಲ ಮಾಧ್ಯಮ ವಿಧ್ಯಾಲಯ.
ಸೋಮೇಶ್ವರ. ಮಂಗಳೂರು ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಸಂಭರವಳ್ಳಿ ಗಿಡ
         ಸಂಭರವಳ್ಳಿ ಗಿಡ ಒಂದು ಆಯುರ್ವೇದ ಗಿಡವಾಗಿದೆ. ಇದು ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಕಂಡುಬರುವ ರಕ್ತ ಸಂಚಯ ನಿವಾರಣೆಗೆ ಹಾಗೂ ಮಕ್ಕಳಿಗೆ ಶೀತ ಕಫ ಕೆಮ್ಮು ಜ್ವರ ಮುಂತಾದವುಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ. 



ವೈಷ್ಣವಿ ರಾವ್ ಕೆ     10 ನೇ ತರಗತಿ
 ಎಸ್. ವಿ. ಎಸ್.  ಟೆಂಪಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬೆಣ್ಣೆ ಹಣ್ಣಿನ ಗಿಡ




ಸ್ಕೃತಿ 4 ನೇ ತರಗತಿ 
ಹೋಲಿ ರೆಡೀಮರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಚರ್ಚ್ ರೋಡ್ ಬೆಳ್ತಂಗಡಿ
ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು :  ಹಲಸಿನ ಗಿಡ 
      ಬಡವರ ಹಣ್ಣು ಎಂದು ಖ್ಯಾತಿ ಪಡೆದಿರುವ ಹಲಸಿನ ಹಣ್ಣು ಉತ್ಪಾದನೆಯಲ್ಲಿ ಭಾರತ ದೇಶಕ್ಕೆ ಜಗತಿನಲ್ಲಿಯೇ ದ್ವಿತೀಯ ಸ್ಥಾನ ವಿದೆ. 
ಇದರ ಹಣ್ಣಿನಿಂದ ಹಲವಾರು ಖಾದ್ಯಗಳನ್ನು ತಯಾರಿಸುತ್ತಾರೆ. ಹಣ್ಣನ್ನು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಕೂಡಾ ಮಾಡುತ್ತಾರೆ. ಇದರ ದಾರು ಹಳದಿ ಬಣ್ಣ ಹೊಂದಿದೆ. ಒಣಗಿದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಸಾದಾರಣ ಹೊಳಪು ಬರುತ್ತದೆ. ಇದರ ಕಟ್ಟಿಗೆಯನ್ನು ಹೋಮ ಹವನಾದಿಗಳಿಗೆ ಉಪಯೋಗಿಸುತ್ತಾರೆ. ಅಲ್ಲದೆ ಇದರಿಂದ ಮನೆಯ ಉಪಯೋಗದ ಫರ್ನಿಚರ್ ತಯಾರು ಮಾಡಲು ಬಳಸುತ್ತಾರೆ.




ಹೆಸರು:ಪುನೀತ್
ತರಗತಿ:7th B
ಶಾಲೆ:ಗುಣಶ್ರೀ ವಿದ್ಯಾಲಯ -2nd ಸಿದ್ಧಕಟ್ಟೆ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು  : ತೆಂಗಿನಕಾಯಿ ಗಿಡ
         


   ಅಜಯರಾಮ.ಬಿ.    9 ನೇ ತರಗತಿ
   ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ 
   ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು :ಅಗಸೆ ಗಿಡ
         ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ ಮಾಡುವ, ಮಣ್ಣಿನ ಫಲವತ್ತತೆಯನ್ನು ಕಾಪಾಡುವ,ಬಹುಪಯೋಗಿ ಗಿಡವಾದ ಅಗಸೆ ಗಿಡ ನನಗೆ ಇಷ್ಟವಾದ ಗಿಡವಾಗಿದೆ. ಮಳೆಯನ್ನೇ ಆಧಾರವಾಗಿಟ್ಟುಕೊಂಡು ಅದೆಷ್ಟೋ ಗಿಡಮರಗಳನ್ನು ನಮ್ಮ ಸುತ್ತಮುತ್ತಲು ನಾವು ಬಳಸುತ್ತೇವೆ. ಆದರೆ ಆ ಗಿಡವು ಹಾಗಲ್ಲ. ಬಹುವಾರ್ಷಿಕ ಮತ್ತು ಬರನಿರೋಧಕ ಮರ-ಗಿಡಗಳಲ್ಲಿ ಪ್ರಮುಖವಾದದ್ದು. ನೆಟ್ಟ ಮೊದಲ ವರ್ಷದ ಐದಾರು ತಿಂಗಳು ಮುತುವರ್ಜಿಯಿಂದ ಆರೈಕೆ ಮಾಡಿದರೆ ಮಳೆಯ ಏರಿಳಿತಗಳಿಗೆ ಹೊಂದಿಕೊಂಡು ಕಡುಬೇಸಿಗೆಯಲ್ಲೂ ಬೆಳೆಯುವ ಗಿಡ. ಕನ್ನಡದಲ್ಲಿ ಅಗಸೆ, ಚೋಗಚೆ, ಬಕ ಪುಷ್ಪ ಎಂಬ ಹೆಸರುಗಳಿದ್ದರೆ.ಇಂಗ್ಲಿಷ್ನಲ್ಲಿ ಕಾರ್ಕವುಡ್ ಟ್ರೀ ಮುಂತಾದ ಹೆಸರುಗಳಿವೆ. ಮನೆಯ ಕೈತೋಟದಲ್ಲಿ ಒಂದೆರಡು ಮರಗಳನ್ನು ಬೆಳೆಸಿದರೆ ಪಕ್ಷಿ, ಜೇನು ನೊಣಗಳಿಗೆ ಮಕರಂದವನ್ನು ಕೊಡುತ್ತದೆ. ಮರದ ಗುಂಪು ಬೇರುಗಳು ಗಂಟುಗಳಿಂದ ಕೂಡಿದ್ದು ಅವುಗಳಲ್ಲಿರುವ ರೈಜೋಬಿಯಂ ಬ್ಯಾಕ್ಟೀರಿಯಾಗಳು ವಾತಾವರಣದಲ್ಲಿರುವ ಸಾರಜನಕವನ್ನು ಅಪಾರ ಪ್ರಮಾಣದಲ್ಲಿ ಹೀರಿ ಮಣ್ಣಿನ ಸಾರವನ್ನು ವೃದ್ಧಿಸುತ್ತದೆ.




ದೀಕ್ಷಿತ್ ರಾವ್  9 ನೇ ತರಗತಿ.
ಸರಕಾರಿ ಪ್ರೌಢಶಾಲೆ, ಕಡೇಶಿವಾಲಯ.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ




ಯತಿಕೇಶ್     7 ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಜಿಪಮೂಡ ಬೇಂಕ್ಯ ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬೇವಿನ ಗಿಡ




ಮನ್ವಿತ್ ವಿ .ಎಂ .   9ನೇ ತರಗತಿ
ಸರಕಾರಿ ಪ್ರೌಢಶಾಲೆ ಕಡೆ ಶಿವಾಲಯ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 

ಗಿಡದ ಹೆಸರು : ಅನನಾಸು ಗಿಡ  
  ಅನಾನಸ್ ರುಚಿಕರ ಹಾಗೂ ಆರೋಗ್ಯ ಕರವಾದ ಹಣ್ಣಾಗಿದ್ದು ಸುಲಭ ಬೆಲೆಯಲ್ಲಿ ವರ್ಷದ ಎಲ್ಲಾ ಸಮಯದಲ್ಲಿ ಸಿಗುವ ಫಲವಾಗಿದೆ. ಇದನ್ನು ಹಾಗೆ ತಿನ್ನುವ ಹೊರತಾಗಿ ರಸ ಹಿಂಡಿ ಸೇವಿಸಬಹುದು,ಹಾಗೂ ಗೊಜ್ಜು,ಕೇಸರಿಬಾತು ಮೊದಲಾದ ಖಾದ್ಯಗಳಲ್ಲಿ ಬಳಸಲಾಗುತ್ತದೆ.  ಅನಾನಸ್ ಹಣ್ಣಿನ ಸೇವನೆಯಿಂದ ಉರಿಯೂತ ನಿವಾರಣೆ ಯಾಗುತ್ತದೆ,ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆಯಾಗುತ್ತದೆ. ಕ್ಯಾನ್ಸರ್ ಮತ್ತು ಅಸ್ತಮಾ ರೋಗದ ವಿರುದ್ಧ ಹೋರಾಡುವ ಗುಣ ಇದಕ್ಕಿದೆ.ಈ ಹಣ್ಣಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿ ಇದೆ. ಚರ್ಮದ ಆರೈಕೆಗೆ ಇದು ಉತ್ತಮ ಹಣ್ಣಾಗಿದೆ.




ರೆಲ್ವಿನ್ ವೇಗಸ್. 9ನೇ ತರಗತಿ 
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಪ್ರೌಢ ಶಾಲೆ ಕಲ್ಲರಕೋಡಿ. ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಅಮೃತಬಳ್ಳಿ




ದಿಶಾ   4 ನೇ ತರಗತಿ 
ಇನ್ಫ್ಯಾಂಟ್ ಜೀಸಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೊಡಂಕಾಪು ಬಂಟ್ವಾಳ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ನಿಂಬೆಗಿಡ




ಎಸ್. ಲಿಖಿನ್ 9ನೇ ತರಗತಿ 
ದೀಪಿಕಾ ಪ್ರೌಢಶಾಲೆ ಮೊಡಂಕಾಪು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ



ಅಲೆನ್ ಸಿ. ವಿ   8 ನೇ  ತರಗತಿ
ಹೋಲಿ ರಿಡಿಮರ್ ಅಂಗ್ಲಮಾದ್ಯಮ ಶಾಲೆ 
ಬೆಳ್ತಂಗಡಿ , ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸಿನ ಗಿಡ



ತ್ರಿಷಾ   6ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಮಾವಿನ ಗಿಡ




 ರಿಷಿಕಾ ಶೆಟ್ಟಿ.  4 ನೇ ತರಗತಿ  
 ಐಡಿಯಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್'  ಎಡಪದವು, ಮಂಗಳೂರು , ದಕ್ಷಿಣ ಕನ್ನಡ 
ಗಿಡದ ಹೆಸರು : ತುಳಸಿ ಗಿಡ.
      ತುಳಸಿ ಒಂದು ಔಷಧೀಯ ಗುಣವುಳ್ಳ ಸಸ್ಯ. ಪವಿತ್ರವಾದ ತುಳಸಿಯನ್ನು ಮನೆಯ ಅಂಗಳದಲ್ಲಿ ಬೆಳೆಸಿ ಪೂಜಿಸುತ್ತಾರೆ.




ಅದಿತ್ ರೈ 4 ನೇ ತರಗತಿ
ಅವೆ - ಮರೀಯಾ ಶಾಲೆ ಫಜೀರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಹಲಸಿನ ಗಿಡ 
    ಇಂದು ನನ್ನ ಮನೆಯ ಪಕ್ಕದ ಖಾಲಿ ಜಾಗದಲ್ಲಿ ನಾವು ಈ ಹಿಂದೆ ಬಿಸಾಡಿದ ಹಲಸಿನ ಬೀಜದಿಂದ ಮೊಳಕೆಯೊಡೆದ ಹಲಸಿನ ಗಿಡವನ್ನು ನೆಟ್ಟೆನು. ಗಿಡಕ್ಕೆ ಬೂದಿ ಮಣ್ಣು ನೀರನ್ನು ಹಾಕಿದೆನು. ಹಲಸಿನ ಗಿಡವು ದೊಡ್ಡದಾಗಿ ಬೆಳೆಯುತ್ತದೆ ಎಷ್ಟೊ ಪ್ರಾಣಿ ಪಕ್ಷಿಗಳಿಗೆ ಆಸರೆ ಜೊತೆಗೆ ನೆರಳನ್ನು ಕೊಡುತ್ತದೆ.  ಹಲಸಿನ ಹಣ್ಣನ್ನು ಹಣ್ಣಿನ ರಾಜ ಎಂದು ಕೂಡ ಕರೆಯುತ್ತಾರೆ ಹಲಸಿನ ಹಣ್ಣು ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದು.  ಹಲಸಿನ ಕಾಯಿ ಹಾಗೂ ಹಲಸಿನ ಬೀಜವನ್ನು ಸಾಂಬಾರಿಗೂ  ಉಪಯೋಗಿಸುತ್ತಾರೆ. 




ಪ್ರಿಯಾ   ಎಂಟನೇ ತರಗತಿ
ಗಿಡದ ಹೆಸರು :  ಹಲಸಿನ ಗಿಡ



Ads on article

Advertise in articles 1

advertising articles 2

Advertise under the article