ಹಸಿರು ಯೋಧರು - 3
Friday, June 4, 2021
Edit
ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಶಾಲೆ : ದ ಕ ಜಿ ಪ ಉ ಪ್ರಾಥಮಿಕ ಶಾಲೆ ದಡ್ಡಲಕಾಡು ಮುಡನಡುಗುಡು ಗ್ರಾಮ ಬಂಟ್ಟಾಳ ತಾಲೂಕು
ಗಿಡದ ಹೆಸರು : ದಾಸವಾಳ ಗಿಡ
ಇದರ ಉಪಯೋಗಗಳು ...
ಹೃದಯದ ಆರೋಗ್ಯಕ್ಕೆ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಜ್ವರದ ಸಮಸ್ಯೆಗೆ ಬಿಳಿ ದಾಸವಾಳದ ಹೂವು ವಿಶೇಷವಾಗಿದೆ. ಅತಿ ಜ್ವರವನ್ನು ಇಳಿಸಲು ಹೆಚ್ಚು ಸಮರ್ಥವಾಗಿದೆ. ಮಧು ಮೇಹ ಮತ್ತು ಮೂತ್ರಪಿಂಡಗಳ ತೊಂದರೆಗೆ ರಾಮಬಾಣ. ಈ ಹೂವಿನ ತಾಜಾ ಪಕಳೆಗಳನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ಹಣ್ಣಿನ ರಸದ ಬದಲಿಗೆ ಕುಡಿಸಿದರೆ ಜ್ವರ ತಕ್ಷಣ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ .ಕೂದಲಿನ ಸಮಸ್ಯೆಗೆ
ಈ ಹೂವಿನ ದಳಗಳನ್ನು ಅರೆದು ಸಂಗ್ರಹಿಸಲಾದ ಲೋಳೆ ಕೂದಲ ಪೋಷಣೆಗೆ ಅತ್ಯುತ್ತಮವಾಗಿದೆ.
ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮೋಂತಿಮಾರು ಮಂಚಿ ಗ್ರಾಮ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಕ್ಷ್ಮಣ ಫಲ ಗಿಡ
ದ. ಕ. ಹಿ. ಪ್ರಾ. ಶಾಲೆ ಕುಳಾಲು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಹಲಸು
ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನ ಗಿಡ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಶಾಲೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸಾಂಬ್ರಾಣಿ ಗಿಡ
ಸಾಂಬ್ರಾಣಿ ಗಿಡ ಒಂದು ನಾಟಿ ಮದ್ದು. ಈ ಗಿಡದ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಹಣೆಗೆ ಹಚ್ಚಿದರೆ ತಲೆ ನೊವು ಮತ್ತು ಕಫ ಜಾರಿ ಹೋಗುತ್ತದೆ.
ಸಾಂಬ್ರಾಣಿ ಎಲೆಯ ರಸವನ್ನು ಚಿಕ್ಕ ಮಕ್ಕಲಿಗೆ ಚಿಹ್ನೆ ಮಾತ್ರೆ ಕೊಡುವಾಗ ಉಪಯೋಗಿಸುತ್ತಾರೆ. ಈ ಕೊರೊನ ಸಮಯಗಳಲ್ಲಿ ಈ ಎಲೆಯನ್ನು ಕಷಾಯಕ್ಕೆ ಬಳಸಿದರೆ ಬಹಳ ಉತ್ತಮವಾಗಿ ಇರುತ್ತದೆ.
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ
ಶಾಲೆ:ಶ್ರೀ ವೆಂಕಟರಮಣ ಸ್ವಾಮೀ (ಎಸ್ ವಿ ಎಸ್ ) ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ತಾಲೂಕು. ದ.ಕ
ಗಿಡದ ಹೆಸರು : ತುಳಸಿ ಗಿಡ
ನಾನು ಇವತ್ತು ತುಳಸಿ ಗಿಡವನ್ನು ನೆಟ್ಟು ಅದಕ್ಕೆ ನೀರು ಹಾಕಿದೆ.. ತುಳಸಿ ಗಿಡದಲ್ಲಿ ಔಷದಿಯ ಗುಣಗಳು ತುಂಬಾನೇ ಇದೆ..
ಎಸ್ ವಿ ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಗುಣಶ್ರೀ ವಿದ್ಯಾಲಯ ಸಿದ್ದಕಟ್ಟೆ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಗ್ರಾರ್ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ಹಲಸಿನ ಗಿಡ