
ನಮ್ಮ ಮನೆ - ಕವನ
Tuesday, May 11, 2021
Edit
ರಕ್ಷಾ 8ನೇ ತರಗತಿ.
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಮನೆ - ಕವನ
ಮನೆ ಮನೆ ನಮ್ಮ ಮನೆ
ಎಲ್ಲರೂ ಕೂಡಿ ಬಾಳುವ ಮನೆ
ಅಂದ ಚೆಂದದ ನಮ್ಮ ಮನೆ...!
ನಲಿಯುತಾ ಕುಣಿಯುತಾ
ಇರುವ ಮನೆ .....!
ಒಟ್ಟಿಗೆ ತಿಂದು ಒಟ್ಟಿಗೆ
ಬಾಳುವ ನಮ್ಮ ಮನೆ......!
ಪ್ರೀತಿ , ವಾತ್ಸಲ್ಯ ತುಂಬಿರುವ ಮನೆ
ತಮ್ಮ, ತಂಗಿ ಕುಣಿದಾಡಿದ ನಮ್ಮ ಮನೆ
ಸಂಭ್ರಮ - ಸಡಗರ ಇರುವ ಮನೆ
ಮನೆ ಮನೆ ನಮ್ಮ ಮನೆ......!!!!
ರಕ್ಷಾ 8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ