ಕವನಗಳು
Wednesday, February 3, 2021
Edit
ವಿದ್ಯಾರಶ್ಮಿ ವಿದ್ಯಾಲಯ ಸವಣೂರು
ಪುತ್ತೂರು ತಾಲೂಕು
ಹಾರಿಬಂತು ಪಾರಿವಾಳ
ಕಪ್ಪು ಬಿಳಿಯ ಬಣ್ಣ..!
ತಿನ್ನಲು ಬಂತು ಮರದ ಮೇಲಿನ
ಸಿಹಿ ಹುಣಸೆ ಹಣ್ಣ..!!
ಆಸೆ - ಕವನ
ಓದಲು ಕುಳಿತೆ ನಾನು
ಸೆಳೆಯಿತು ಅತ್ತ ನನ್ನ ಕಣ್ಣು.!
ಆಸೆಯಾಗಿತ್ತು ನನಗೆ ತಿನ್ನಲು
ಮರದ ಮೇಲಿನ ಪೇರಳೆ ಹಣ್ಣು..!!
ದೃತಿಕ್ ಎನ್ .ಯು 5ನೇ ತರಗತಿ
ವಿದ್ಯಾರಶ್ಮಿ ವಿದ್ಯಾಲಯ ಸವಣೂರು
ಪುತ್ತೂರು ತಾಲೂಕು