-->
ಸೂರ್ಯ - ಕವನ

ಸೂರ್ಯ - ಕವನ

   ಶ್ರೇಯಾ, 6ನೇ ತರಗತಿ, 
   ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ,         ತೆಕ್ಕಟ್ಟೆ,ಕುಂದಾಪುರ.


ಸೂರ್ಯ - ಕವನ

ಕೆಂಪಗೆ ಕಾಣುವ

ಸಂಜೆಯ ಸೂರ್ಯನುI

ಹೋಗುತ ನನ್ನಯ

ಕನಸನು ಕದ್ದನುI

ನೊಂದ ಮನಸಲೇ 

ಕಾಯುತ ಕುಳಿತೆನುI

ಹೊಸ ಕನಸೊಂದಿಗೆ

ನಗುತ ಚಂದಿರ ಬಂದನುI
            
          ರಚನೆ: ಶ್ರೇಯಾ, 6ನೇ ತರಗತಿ, 
   ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ,         ತೆಕ್ಕಟ್ಟೆ,ಕುಂದಾಪುರ.

Ads on article

Advertise in articles 1

advertising articles 2

Advertise under the article