-->
ಹೂವು - ಕವನ

ಹೂವು - ಕವನ

ನಿರೀಕ್ಷಾ 7ನೇ ತರಗತಿ, 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ, ತೆಕ್ಕಟ್ಟೆ, ಕುಂದಾಪುರ.


         ಹೂವು - ಕವನ

ಹೂವೆ ಹೂವೆ ಬಣ್ಣದ ಹೂವೆI

ಬಗೆಬಗೆ ಬಣ್ಣದ ಅಂದದ ಚೆಲುವೆI

ಇಟ್ಟರೆ ಪೂಜೆಗಾಗುವೆI

ಕಟ್ಟಿದರೆ ಹಾರವಾಗುವೆI 

ಮುಡಿಗಿಟ್ಟರೆ ಅಲಂಕಾರ ವಾಗುವೆ I

ಎಲ್ಲರ ಪ್ರೀತಿಯ ಹೂವಿನ ಮಾಲೆI

 ನಿರೀಕ್ಷಾ 7ನೇ ತರಗತಿ, 
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಮೆ, ತೆಕ್ಕಟ್ಟೆ, ಕುಂದಾಪುರ.

Ads on article

Advertise in articles 1

advertising articles 2

Advertise under the article