ನೆನಪುಗಳು - ಕವನ
Wednesday, January 6, 2021
Edit
ನಫೀಸತುಲ್ ಅಫ್ರಾ
8ನೇ ತರಗತಿ
ದ. ಕ. ಹಿ. ಪ್ರಾ. ಶಾಲೆ ಕುಳಾಲು.
ಬಂಟ್ವಾಳ ತಾಲೂಕು
ನೆನಪುಗಳು - ಕವನ
ಕಳೆದೋಯ್ತು ಕ್ಷಣಗಳು....
ಮುಗಿಯಲಿಲ್ಲ ನೆನಪುಗಳು......
ಹಿಂದಷ್ಟು ನೆನಪುಗಳು.....
ಮುಂದಷ್ಟು ಬೆಳಕುಗಳು......
ಕಳೆದು ಕೂಡಿಸಿದ್ದ ಅನುಭವಗಳು....
ಗುಣಿಸಿ ಬಾಗಿಸಲಿದೆ ಶೇಷವಿರುವ ಸವಾಲುಗಳು...
ಹಳೆತನದ ಭಾವನಗಳ ಬೆಸೆಯಲು.......
ಹೊಸತನದ ಹಲವಾರು ನಂಟುಗಳು...
ಕಳ್ಕೊಂಡಿದೆಲ್ಲ ಪಡೆಯಲು.....
ಹಿಂದಿಟ್ಟಿರುವ ಹೆಜ್ಜೆಗೂರ್ತುಗಳು....
ಮತ್ತೆ ಹನಿಗಳು....
ಮತ್ತೆ ವಸಂತವಾಗಿ ಮಳೆಯಂತೆ ನೆನೆಯುವ ಮನಗಳು......
..... ನಫೀಸತುಲ್ ಅಫ್ರಾ
8ನೇ ತರಗತಿ