
ಭೂಮಿ - ಕವನ
Friday, January 15, 2021
Edit
ಹರ್ಷಿಣಿ
7 ನೇ ತರಗತಿ
ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ
ಪುತ್ತೂರು ತಾಲೂಕು
ಭೂಮಿ - ಕವನ
ಹಚ್ಚ ಹಸಿರಾಗಿ
ನಮ್ಮೆಲ್ಲರ ಉಸಿರಾಗಿ
ನಮ್ಮನು ಕಾಯುವ
ಈ ಭೂಮಿ ನಮ್ಮದು
ಕಾಲಕ್ಕೆ ಮಳೆ ಸುರಿಸಿ
ಸಮೃದ್ಧ ಬೆಳೆ ಬೆಳೆಸಿ
ನಮ್ಮನು ಉಳಿಸುವ
ಈ ಭೂಮಿ ನಮ್ಮದು
ಪ್ರಾಣಿ, ಪಕ್ಷಿ, ಗಿಡಮರ
ಬೆಟ್ಟ,ಗುಡ್ಡ, ನದಿ ಕಡಲು
ಸೃಷ್ಟಿಯ ಸುಂದರ ತಾಣ
ಈ ಭೂಮಿ ನಮ್ಮದು
ಬಿಸಿಲು ಪಡೆದು, ಚಳಿಗೂ
ನಡುಗದೆ ನಿತ್ಯ
ನಗುತಲಿರುವ
ಈ ಭೂಮಿ ನಮ್ಮದು
ಹರ್ಷಿಣಿ
7 ನೇ ತರಗತಿ
ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ