-->
ಹೊಸ ವರುಷ - ಕವನ

ಹೊಸ ವರುಷ - ಕವನ

       ದೃತಿ 8 ನೇ ತರಗತಿ
       ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು

         ಹೊಸ ವರುಷ - ಕವನ

ಸುಖ ಸಂತೋಷದಿಂದ ಬರ ಮಾಡೋಣ 
ಈ ವರುಷವನು
ಹರುಷವು ತುಂಬಲಿ
ಎಲ್ಲರ ಮನವನು

ಸಂಕಷ್ಟದ ಮಹಾಮಾರಿಯು 
ತೊರೆದು ಹೋಗಲಿ
ಈ ಮಾರಿ ಕೊರೊನ
ಮುಂದೆಂದು ಬಾರದಿರಲಿ

ಮಕ್ಕಳ ಭವಿಷ್ಯಕೆ ಶಾಲಾರಂಭವಾಗಲಿ
ಈ ವರುಷ
ಗುರುಗಳು ಮಕ್ಕಳನು ಒಂದಾಗಿಸಲಿ
ಈ ಹರುಷ

ಹೊಸ ಜೀವನವನ್ನು
ಪಡೆಯೋಣ ನಾವೆಲ್ಲರೂ 
ದೇವರ ದಯೆಯು ಇರಲಿ ಎಂದೆಂದಿಗೂ 
ಭೂಮಿ ಬಡವಾಗದಿರಲಿ ಇನ್ನೆಂದಿಗೂ

ಎಲ್ಲವೂ ಮೊದಲಿನಂತಾಗಲಿ
ಎಲ್ಲರ ಜೀವನ ಪಾವನವಾಗಲಿ 

ಧೃತಿ 8 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು
ಬಂಟ್ವಾಳ ತಾಲೂಕು
       

Ads on article

Advertise in articles 1

advertising articles 2

Advertise under the article