
ಮಾವಿನ ಮರ ಮತ್ತು ನಾಚಿಕೆ ಮುಳ್ಳು - ಚಿತ್ರಕಥೆ - 2
Wednesday, December 16, 2020
Edit
ನಿನಾದ್ ಕೈರಂಗಳ್
3 ನೇ ತರಗತಿ
ಪ್ರಗತಿ ಪ್ರಾಥಮಿಕ ಶಾಲೆ ಕುಕ್ಕಾಜೆ
ಬಂಟ್ವಾಳ.
ಚಿತ್ರಕಥೆ - 2
ಮಾವಿನ ಮರ ಮತ್ತು ನಾಚಿಕೆ ಮುಳ್ಳು
ಒಂದು ಊರಿನಲ್ಲಿ ಒಂದು ಮಾವಿನ ಮರ ಇತ್ತು.
ಆ ಮಾವಿನ ಮರ ಯಾವಾಗಲೂ ಹಸಿರು ಹಸಿರಾದ ಮಾವಿನಕಾಯಿ ಕೊಡುತ್ತಿತ್ತು. ಒಂದು ದಿನ ಮಾವಿನ ಹಣ್ಣಿನ ಬೀಜ ಮಣ್ಣಿಗೆ ಬಿದ್ದು ಇನ್ನೊಂದು ಗಿಡ ಹುಟ್ಟಿತು. ಒಂದು ದಿನ ದೊಡ್ಡದಾದ ಎತ್ತು ಅಲ್ಲಿಗೆ ಬಂತು. ಆ ಎತ್ತಿಗೆ ಆ ಗಿಡವನ್ನು ತಿನ್ನಲು ಆಸೆಯಾಯಿತು. ಆದರೆ ಮಾವಿನ ಮರದ ಕೆಳಗೆ ಇದ್ದ ನಾಚಿಕೆ ಮುಳ್ಳಿಗೆ ಸಿಟ್ಟು ಬಂತು. ಮಾವಿನ ಗಿಡವನ್ನು ಎತ್ತಿಗೆ ತಿನ್ನಲು ಬಿಡಲಿಲ್ಲ. ಆಗ ಮಾವಿನ ಮರಕ್ಕೆ ತುಂಬಾ ಖುಷಿಯಾಯಿತು.
ನಿನಾದ್ ಕೈರಂಗಳ್
3 ನೇ ತರಗತಿ