poem ಮಳೆ - ಕವನ By MAKKALA JAGALI Wednesday, December 9, 2020 Edit ಅನುಲಕ್ಷ್ಮಿ 9ನೇ ತರಗತಿಸರಕಾರಿ ಪ್ರೌಢಶಾಲೆ ಮಂಚಿ ,ಕೊಳ್ನಾಡುಬಂಟ್ವಾಳ ತಾಲೂಕು. ಮಳೆ - ಕವನಧರೆಗಿಳಿದ ಮಳೆನೀರು ತುಂಬಿದ ಇಳೆ ಗಿಡದ ತುಂಬಾ ಚಿಗುರಿದ ಕಳೆ ಅದರ ಮೂಲ ಮಳೆ ಗಿಡದ ತುಂಬ ಹೂವಿನ ಸುರಿಮಳೆ ಆ ಗಿಡಕ್ಕೊಂದು ಕಳೆ ಇಳೆಯ ತುಂಬಾ ಕಂಗೊಳಿಸುವ ಬೆಳೆ ಅದಕ್ಕೆ ಆಧಾರ ಮಳೆ.